Fertilizer distribution : ನಿತ್ಯ ಲೋಕಹಿತ ಸಮಾಜದ ಒಳಿತಿಗಾಗಿ ಆಶಿಸುವ ಸ್ವಾಮೀಜಿಗಳ ಪೈಕಿ ಇಲ್ಲೋಬ್ಬ ಶ್ರೀಗಳು ತಮ್ಮ ಜನ್ಮದಿನವನ್ನು ರೈತ ದಿನವನ್ನಾಗಿ ರೈತರಿಗೆ ಮೀಸಲಾಗಿರಿಸುವ ಮೂಲಕ ಮಾದರಿ ಆಗುತ್ತಾ ಬಂದಿದ್ದಾರೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕಳೆದ ಆರು ವರ್ಷಗಳಿಂದ ವೈವಾಹಿಕ ಜೀವನದಿಂದ ಬೇರ್ಪಟ್ಟ ಜೋಡಿ ಪ್ರಕರಣ ಸಂಬಂಧಿಸಿದಂತೆ ಈಗ ಉಭಯದಂಪತಿಗಳಿಬ್ಬರು ಆರು ವರ್ಷದ ಹೆಣ್ಣು ಮಗುವಿಗಾಗಿ ಒಂದಾಗಿರುವ ಘಟನೆ ನಡೆದಿದೆ.
ಸಿ.ಎಸ್.ಶಿವಳ್ಳಿ ಅವರ ತಂದೆ-ತಾಯಿಯ ಸಮಾಧಿ ಪಕ್ಕದಲ್ಲೇ ಈಶ್ವರ ಲಿಂಗದ ಆಕೃತಿಯಲ್ಲಿ 12 ಅಡಿ ಉದ್ದ ಮತ್ತು 12 ಅಡಿ ಅಗಲವಾದ ಸಮಾಧಿ ನಿರ್ಮಿಸಿ, ಹಾಲಮತ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನವನ್ನು ನೆರವೇರಿಸಿ ಶಿವಳ್ಳಿ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.