Why Kuber God Of Wealth - ಕುಬೇರನ ತಪಸ್ಸಿಗೆ ಪ್ರಸನ್ನಗೊಂಡ ಬ್ರಹ್ಮದೇವರು ಆತನಿಗೆ ಉತ್ತರದ ಅಧಿಪತಿ ಮತ್ತು ಸಂಪತ್ತಿನ ದೇವರನ್ನಾಗಿಸಿದ್ದಾರೆ. ರಾಮಾಯಣದ ಪ್ರಕಾರ, ಕುಬೇರನಿಗೆ ಅವನ ತಂದೆ ವಿಶ್ರವಾ ಚಿನ್ನದ ಲಂಕೆ ನೀಡಿದ್ದಾರೆ ಎನ್ನಲಾಗುತ್ತದೆ.
Bad Habits - ಯಾರ ಮೇಲೆ ದೇವಿ ಲಕ್ಷ್ಮಿ (Goddess Lakshmi) ಕೃಪೆ ಬೀರುತ್ತಾಳೋ ಅವರಿಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ. ಆದರೆ, ಇನ್ನೊಂದೆಡೆ ಒಂದು ವೇಳೆ ದೇವಿ ಲಕ್ಷ್ನಿ ಮುನಿಸಿಕೊಂಡರೆ ಅತ್ಯಂತ ಧನಿಕರು ಕೂಡ ಬಡವರಾಗಲು ಸಮಯ ಬೇಕಾಗುವುದಿಲ್ಲ.
Vastu Tips For Money In Home - ವಾಸ್ತು ಶಾಸ್ತ್ರವು ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.