Krishna Janmashtami: ಉಡುಪಿಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ದ್ವಾರಕೆಯಿಂದ ಬಂದ ಕೃಷ್ಣ ಎಂಟು ಶತಮಾನದ ಹಿಂದೆ ಉಡುಪಿಯ ಕೃಷ್ಣ ಮಠದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಇಂದು ಶ್ರೀಕೃಷ್ಣನ ಬಾಲರೂಪದಲ್ಲಿ ಪೂಜಿಸಲಾಗುತ್ತಿದೆ.
Amulya : ಚಂದನವದನ ನಟಿ ಅಮೂಲ್ಯ ಎಲ್ಲ ಹಬ್ಬಗಳಲ್ಲಿ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಹಬ್ಬದ ವಿಶೇಷತೆ ಸಾರುತ್ತಾರೆ. ಇಂದು ಕೃಷ್ಣ ಜನ್ಮಾಷ್ಟಮಿ ನಾಡಿನೆಲ್ಲೆಡೆ ಗೋಪಾಲ ಆರಾಧನೆ ನಡೆಯುತ್ತಿದೆ. ಇದೀಗ ಅಮೂಲ್ಯ ಮುದ್ದು ಮಕ್ಕಳ ಜೊತೆ ಫೋಟೋಶೂಟ್ ಮಾಡಿಸುವ ಮೂಲಕ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಲಿಬ್ರೆಟ್ ಮಾಡಿದ್ದಾರೆ.
Krishna Janmashtami puja rituals : ವಿಷ್ಣುವಿನ ಎಂಟನೇ ರೂಪವಾದ ವಸುದೇವ ಮತ್ತು ದೇವಕಿಯ ಮಗನಾದ ಶ್ರೀಕೃಷ್ಣನು ಜನಿಸಿದ ದಿನವನ್ನು ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ಮತ್ತು ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತದೆ.
Krishna Janmashtami 2023 : ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನು ಆದ್ದರಿಂದ ಸೆಪ್ಟೆಂಬರ್ 6 ರಂದು ಕೃಷ್ಣ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ 9 ಗಂಟೆ 54 ನಿಮಿಷದಿಂದ 11 ಗಂಟೆ 39 ನಿಮಿಷಗಳವರೆಗೆ ದೇವರ ಪೂಜೆಯ ಶುಭ ಸಮಯ. ಹೆಚ್ಚಿನ ವಿವರ ಈ ಕೆಳಗಿನಂತಿದೆ.
Janmashtami Auspicious Yoga 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮಾಷ್ಟಮಿಯ ದಿನ 30 ವರ್ಷಗಳ ಬಳಿಕ ಸರ್ವಾರ್ಥ ಸಿದ್ಧಿಯೋಗ, ರೋಹಿಣಿ ನಕ್ಷತ್ರ ಹಾಗೂ ವೃಷಭ ರಾಶಿಯಲ್ಲಿ ಚಂದ್ರ ವಿರಾಜಮಾನನಾಗಿರಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
Krishna Janmashtami 2023: ಕೃಷ್ಣ ಜನ್ಮಾಷ್ಟಮಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಭಗವಾನ್ ವಿಷ್ಣುವು ಶ್ರೀ ಕೃಷ್ಣನಾಗಿ ಅವತರಿಸಿದನು ಎಂದು ಪುರಾಣಗಳಲ್ಲಿ ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.