CPL 2023, Kieron Pollard sixes: ಪೊಲಾರ್ಡ್ ಅವರ ಈ ದೈತ್ಯಾಕಾರದ ಸಿಕ್ಸರ್ ಗಳು ನೈಟ್ ರೈಡರ್ಸ್ ಇನ್ನಿಂಗ್ಸ್ ನ 15 ನೇ ಓವರ್ ನಲ್ಲಿ ಕಂಡುಬಂದವು. ನವೀದ್ ಎಸ್ ಕೆ ಎನ್ ಪರ ಬೌಲಿಂಗ್ ಮಾಡುತ್ತಿದ್ದರು.
Gautam Gambhir Tweet on Virat Kohli: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಪಂದ್ಯದ ನಂತರ ಹೈ ಡ್ರಾಮ ಕಂಡುಬಂದಿದೆ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಘಟನೆಯು ಐಪಿಎಲ್ 2023 ರಲ್ಲಿ ಗದ್ದಲವನ್ನು ಸೃಷ್ಟಿಸಿದೆ. ಈ ಮಧ್ಯೆ ಮಧ್ಯ ಪ್ರವೇಶಿಸಿರುವ ಬಿಸಿಸಿಐ ಕೂಡ ಕಠಿಣ ಕ್ರಮ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಿದೆ.
Virat Kohli and Gautam Gambhir Fight: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಕಿತ್ತಾಟವನ್ನು ಕಂಡು ಅನೇಕರು ಶಾಕ್ ಆಗಿದ್ರೆ, ಇನ್ನೂ ಕೆಲವರು ತಮ್ಮ ನೆಚ್ಚಿನ ಆಟಗಾರರ ಪರವಾಗಿ ಮಾತನಾಡಲು ಆರಂಭಿಸಿದ್ದರು. ಇವೆಲ್ಲದರ ನಡುವೆ ಇವರಿಬ್ಬ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಿದೆ.
IPL 2023 Mini Auction : 2023 ರ ಐಪಿಎಲ್ ಸೀಸನ್ಗಾಗಿ ಇಂದು ಕೊಚ್ಚಿಯಲ್ಲಿ ಆಟಗಾರರ ಮಿನಿ ಹರಾಜು ನಡೆಯಿತು. ಈ ಹರಾಜಿನಲ್ಲಿ ಒಟ್ಟು 405 ಆಟಗಾರರು ಭಾಗವಹಿಸಲಿದ್ದರು. ಕೆಲವು ತಂಡಗಳಿಗೆ ನಾಯಕನ ಅಗತ್ಯವೂ ಇದೆ. ಹರಾಜಿನ ನಂತರ ಎಲ್ಲಾ ತಂಡಗಳ ಸ್ಕ್ವಾಡ್ ಲಿಸ್ಟ್ ಹೀಗೆದೆ ನೋಡಿ..
IPL 2023 : ಈ ಆಟಗಾರ ಯಾರು ಕೀರಾನ್ ಪೊಲಾರ್ಡ್, ಈತ ಹಾರ್ದಿಕ್ ಪಾಂಡ್ಯಗಿಂತ ಹಲವು ಪಟ್ಟು ಹೆಚ್ಚು ಅಪಾಯಕಾರಿ. ಈ ಆಟಗಾರನ ಆಗಮನದೊಂದಿಗೆ ಇದೀಗ ಮುಂಬೈ ಇಂಡಿಯನ್ಸ್ ಆರನೇ ಐಪಿಎಲ್ ಟ್ರೋಫಿ ಖಚಿತವಾಗಿದೆ.
Kieron Pollard retires from IPL : ಫ್ರಾಂಚೈಸಿಗಳ ಪಟ್ಟಿ ಹೊರಬೀಳುವ ಮುನ್ನವೇ ಅನುಭವಿ ಆಟಗಾರ ಕೀರನ್ ಪೊಲಾರ್ಡ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಐಪಿಎಲ್ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ನ ಅತಿದೊಡ್ಡ ಮ್ಯಾಚ್ ವಿನ್ನರ್ಗಳಲ್ಲಿ ಒಬ್ಬರಾಗಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕೃನಾಲ್ ಪಾಂಡ್ಯ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಮಿಂಚುತ್ತಿದ್ದಾರೆ. ಭಾನುವಾರವೂ ಕಿರಾನ್ ಪೊಲಾರ್ಡ್ ಅವರ ವಿಕೆಟ್ ಪಡೆದು ಸಂಭ್ರಮಿಸಿದ್ದು, ಕೃನಾಲ್ ಮುತ್ತಿಡಲು ಮುಂದಾಗಿದ್ದಾರೆ. ಈ ನಡೆಗೆ ಪೊಲಾರ್ಡ್ ಕೋಪಗೊಂಡಿದ್ದಾರೆ.
ವೆಸ್ಟ್ ಇಂಡೀಸ್ನ ದಿಗ್ಗಜ ಆಲ್ರೌಂಡರ್ ಕೀರಾನ್ ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 34 ವರ್ಷದ ಪೊಲಾರ್ಡ್ ತಮ್ಮ ಸುದೀರ್ಘ ವಿಂಡೀಸ್ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.
ವೆಸ್ಟ್ ಇಂಡೀಸ್ನ ವೈಟ್ಬಾಲ್ ನಾಯಕ ಕೀರಾನ್ ಪೊಲಾರ್ಡ್ ಅವರು ಟ್ವೆಂಟಿ-20 ವಿಶ್ವಕಪ್ನಲ್ಲಿ ಅನುಭವಿಸಿದ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ವಿಫಲರಾದ ನಂತರ ಈ ತಿಂಗಳು ಪಾಕಿಸ್ತಾನದ ಪ್ರವಾಸದಿಂದ ಹೊರಗುಳಿದಿದ್ದಾರೆ.
ಲಕ್ನೋ ಮತ್ತು ಅಹಮದಾಬಾದ್ 2 ಹೊಸ ತಂಡಗಳು ಐಪಿಎಲ್ಗೆ ಸೇರ್ಪಡೆ ಆಗಿವೆ. ಈ ಕಾರಣಕ್ಕಾಗಿ ಮುಂದಿನ ವರ್ಷ ಮೆಗಾ ಹರಾಜು ನಡೆಯಲಿದೆ. ಇದರಿಂದಾಗಿ ಎಲ್ಲಾ ಫ್ರಾಂಚೈಸಿಗಳು ಮುಂದಿನ ಸೀಸನ್ಗಾಗಿ ತಯಾರಿ ಆರಂಭಿಸಿವೆ.
Eight Sixes In A Over - ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ವೋಬ್ಬರು ದೊಡ್ಡ ಸಾಧನೆಯೊಂದನ್ನೇ ಮಾಡಿದ್ದು, ಇಂತಹ ಸಾಧನೆಯನ್ನು ಕೇವಲ ಕನಸಿನಲ್ಲಿ ಮಾತ್ರ ಊಹಿಸಬಹುದು. ಈ ಬ್ಯಾಟ್ಸ್ ಮನ್ ಬೌಲರ್ ನ ಒಂದೇ ಓವರ್ ನಲ್ಲಿ 50 ಬಾರಿಸಿದ್ದು, ಅವುಗಳಲ್ಲಿ 8 ಸಿಕ್ಸರ್ ಗಳಿವೆ.
ವೆಸ್ಟ್ ಇಂಡೀಸ್ನ ಸೂಪರ್ಸ್ಟಾರ್ ಕ್ರಿಕೆಟಿಗ ಕೀರನ್ ಪೊಲಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಓವರ್ನಲ್ಲಿ 6 ಸಿಕ್ಸರ್ಗಳನ್ನು ಬಾರಿಸಿದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕಿರೊನ್ ಪೊಲಾರ್ಡ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 47 ಎಸೆತಗಳಲ್ಲಿ 47 ರನ್ ಗಳಿಸಿ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಾಯದಿಂದ ತಂಡಕ್ಕೆ ಅತ್ಯುತ್ತಮ ಸ್ಕೋರ್ ತಂದು ಕೊಟ್ಟರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.