Lifestyle: ತಂತ್ರಜ್ಞಾನ ಹೆಚ್ಚಾದಂತೆಯೇ ಅದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಡಿಜಿಟಲ್ ಸಾಧನಕ್ಕೆ ಹೆಚ್ಚು ಅವಲಂಬಿತ ವಾಗುತ್ತಿರುವುದರಿಂದ ಸಣ್ಣ ವಯಸ್ಸಿನಲೇ ಮಕ್ಕಳ ಆರೋಗ್ಯ ಕೆಡುವುದರ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಕನ್ನಡಕ ಧರಿಸುವಂತಾಗಿದೆ.
ನಾವು ನಿತ್ಯ ನಮ್ಮ ಬಟ್ಟೆಗಳನ್ನು ಶುಚಿಗೊಳಿಸುವಂತೆ, ಮಕ್ಕಳ ಮೃದುವಾದ ಆಟಿಕೆಗಳನ್ನು ಕೂಡ ನಿತ್ಯ ತೊಳೆಯಬೇಕು. ಹಾಗೆ ಮಾಡದಿದ್ದರೆ, ಮಕ್ಕಳಲ್ಲಿ ರೈನಾಯಿಟಿಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
Toddler Behavior: ಚಿಕ್ಕ ಮಕ್ಕಳು ಸಂವೇದನಾಶೀಲರಾಗಲು ಪ್ರಾರಂಭಿಸಿದಾಗ. ಅಂದಹಾಗೆ, ಕೋಪ, ಅಳು, ಕಿರಿಕಿರಿ ಮುಂತಾದ ಅಭ್ಯಾಸಗಳು ಅವರಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಇದನ್ನು ತಪ್ಪಿಸಲು, ಮಗುವಿಗೆ ಕೋಪ ಅಥವಾ ಕಿರಿಕಿರಿಯುಂಟುಮಾಡುವ ಸಂದರ್ಭಗಳನ್ನು ಸೃಷ್ಟಿಸದಿರಲು ಮೊದಲು ಪ್ರಯತ್ನಿಸಿ.
ಮನೆಯೇ ಮೊದಲ ಪಾಠಶಾಲೆ. ಚಿಕ್ಕಂದಿನಿಂದಲೇ ಮಕ್ಕಳ ಅಧ್ಯಯನಕ್ಕೆ ಮನೆಯಲ್ಲಿ ಪೂರಕ ವಾತಾವರಣವಿದ್ದರೆ ಮಕ್ಕಳ ಮುಂದಿನ ಜೀವನ ಉಜ್ವಲವಾಗಿರುತ್ತದೆ. ಶೈಕ್ಷಣಿಕವಾಗಿ ಮಕ್ಕಳು ಉತ್ತಮ ಸಾಧನೆ ಮಾಡಲು ಮನೆ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.