Pindi kura for Kidney Stones: ಸೊಪ್ಪುಗಳು ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿನಿಂದ ಸಮೃದ್ಧವಾಗಿದೆ. ಹಸಿರು ತರಕಾರಿಗಳಿಂದ ಸಿಗುವ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್-ಎ ಆಗಿ ಪರಿವರ್ತನೆಗೊಂಡು ಕುರುಡುತನವನ್ನು ತಡೆಯುತ್ತದೆ.
Kidney Stone Home Remedies: ಮೂತ್ರಪಿಂಡದ ಕಲ್ಲುಗಳಿಗೆ ಹಲವು ಕಾರಣಗಳಿವೆ. ಕಡಿಮೆ ನೀರು ಕುಡಿಯುವುದು, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಕೊರತೆ, ಹೆಚ್ಚು ಮದ್ಯಪಾನ ಮಾಡುವುದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
Kidney Stone Remedies: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಲವಾರು ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಹೂವು, ಕಾಂಡ ಮತ್ತು ಎಲೆ ಸೇರಿದಂತೆ ಬಾಳೆಹಣ್ಣಿನ ಹಲವು ಭಾಗಗಳು ಮಾನವ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಬಾಳೆಹಣ್ಣು ಪೊಟ್ಯಾಸಿಯಂನ ಪ್ರಮುಖ ಮೂಲವಾಗಿದೆ.
Banana Stem Juice for Kidney Stone: ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿರುವ ಅನೇಕ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಇದರ ಹೂವು, ಕಾಂಡ, ಎಲೆ ಸೇರಿ ಅನೇಕ ಭಾಗಗಳು ಮನುಷ್ಯನ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ.
Kiwi Fruits health benefits : ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಮೂತ್ರಪಿಂಡದ ಕಲ್ಲುಗಳು ಮತ್ತು ಆಸ್ಟಿಯೊಪೊರೋಸಿಸ್ನಂತಹ ಹೃದಯ ಸಮಸ್ಯೆಗಳನ್ನು ಕಡಿಮೆ ಮಾಡಲು ಕಿವಿ ಹಣ್ಣು ಉಪಯುಕ್ತವಾಗಿದೆ. ಪ್ರತಿನಿತ್ಯ ಎರಡರಿಂದ ಮೂರು ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಕೀಲುಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಮತ್ತು ಮೂತ್ರಪಿಂಡದ ಕಲ್ಲು ಕೂಡ ಕರಗುತ್ತದೆ.
Tender coconut for Kidney Stone: ಎಳನೀರು ಟೇಸ್ಟಿ ಮಾತ್ರವಲ್ಲದೆ ಪೌಷ್ಟಿಕಾಂಶಗಳಿಂದ ತುಂಬಿದೆ. ಬೇಸಿಗೆಯಲ್ಲಿ, ಎಳನೀರನ್ನು ಕುಡಿದರೆ ದೇಹಕ್ಕೆ ಬಹಳಷ್ಟು ಪ್ರಯೋಜನ ಸಿಗಲಿದೆ. ಅದರಲ್ಲಿ ಒಂದು ಕಿಡ್ನಿ ಸ್ಟೋನ್’ನಿಂದ ಮುಕ್ತಿ.
How To Protect Yourself From Kidney Stones: ಕಿಡ್ನಿ ಸಂಬಂಧಿತ ಸಮಸ್ಯೆಗಳು ಸಾಕಷ್ಟು ನೋವಿನಿಂದ ಕೂಡಿರುತ್ತದೆ. ಈ ಸಮಸ್ಯೆಗಳಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯೂ ಒಂದು. ಒಬ್ಬ ವ್ಯಕ್ತಿಗೆ ಮೂತ್ರಪಿಂಡದಲ್ಲಿ ಕಲ್ಲುಗಳಾದಾಗ ಆತ ನರಕಯಾತನೆಯನ್ನೇ ಅನುಭವಿಸುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.