World Kidney Day 2024: ಮೂತ್ರಪಿಂಡಗಳು ನಮ್ಮ ದೇಹದ ಬಹು ಮುಖ್ಯ ಅಂಗಗಳಲ್ಲಿ ಒಂದು. ಆರೋಗ್ಯ ತಜ್ಞರ ಪ್ರಕಾರ, ಕೆಲವು ಹಣ್ಣುಗಳ ಸೇವನೆಯಿಂದ ಕಿಡ್ನಿಗಳನ್ನು ಆರೋಗ್ಯಕರವಾಗಿರಿಸಬಹುದು. ಅಂತಹ ಐದು ಅದ್ಭುತ ಹಣ್ಣುಗಳ ಬಗ್ಗೆ ತಿಳಿಯೋಣ...
World Kidney Day: ಇಂದು ವಿಶ್ವ ಕಿಡ್ನಿ ದಿನವನ್ನು ಅಚ್ಚರಿಸಲಾಗುತ್ತಿದೆ. ನಮ್ಮ ದೇಹದ ತ್ಯಾಜ್ಯವನ್ನು ಫಿಲ್ಟರ್ ಮಾಡಿ ನಮ್ಮನ್ನು ಆರೋಗ್ಯವಾಗಿರಿಸುವ ಮೂತ್ರಪಿಂಡಗಳನ್ನು ಆರೋಗ್ಯವಾಗಿರುವಂತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿದೆ. ಅಧ್ಯಯನವೊಂದರ ಪ್ರಕಾರ, ದೇಶದ ಸುಮಾರು 17 ಪ್ರತಿಶತದಷ್ಟು ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ.
Kidney Damage Symptoms: ಮೂತ್ರಪಿಂಡವು ದೇಹದ ಅತ್ಯಗತ್ಯ ಅಂಗವಾಗಿದೆ. ಇದು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಮೂತ್ರಪಿಂಡವಿಲ್ಲದೆ ದೇಹವು ಕಾರ್ಯನಿರ್ವಹಿಸುವುದು ಕಷ್ಟ. ಮೂತ್ರಪಿಂಡದ ವೈಫಲ್ಯಕ್ಕೆ ಮುಂಚೆಯೇ, ನಮ್ಮ ದೇಹವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ರಾತ್ರಿ ಮಲಗುವಾಗ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಫೋಲಿಕ್ ಆಮ್ಲ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಆರೋಗ್ಯ ತಜ್ಞರ ಪ್ರಕಾರ ತೊಗರಿ ಬೇಳೆಯಿಂದ ದೂರವಿರಬೇಕಾದ ಕೆಲವು ರೋಗಗಳಿವೆ. ಇಲ್ಲದಿದ್ದರೆ ಅದು ನಿಧಾನ ವಿಷದಂತೆ ಕೆಲಸ ಮಾಡುತ್ತದೆ.
ವರದಿಗಳ ಪ್ರಕಾರ ಮೂತ್ರಪಿಂಡವು ದೇಹದಲ್ಲಿನ ಪೊಟ್ಯಾಸಿಯಮ್, ಉಪ್ಪಿನ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದಲ್ಲದೆ ಮೂತ್ರಪಿಂಡದ ಮುಖ್ಯ ಕೆಲಸವೆಂದರೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು.
ಕಿಡ್ನಿ ಸಮಸ್ಯೆಗಳನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಲಾಗುತ್ತೆ. ಕೊನೆ ಹಂತದವರೆಗೂ ಕಿಡ್ನಿ ಸಮಸ್ಯೆಗಳು ಪತ್ತೆಯಾಗುವುದಿಲ್ಲ. ಸಾಮಾನ್ಯವಾಗಿ ಮೂತ್ರಪಿಂಡ ಸಮಸ್ಯೆಗಳಿಗೆ ಬಹು ಮುಖ್ಯ ಕಾರಣ ನೀರು. ಒಂದು ಲೋಟ ನೀರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಜೀವ ಉಳಿಸುವ ಶಕ್ತಿ ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.