Water Benefits for Kidney Problems : ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ನೀರು..!

ಕಿಡ್ನಿ ಸಮಸ್ಯೆಗಳನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಲಾಗುತ್ತೆ. ಕೊನೆ ಹಂತದವರೆಗೂ  ಕಿಡ್ನಿ ಸಮಸ್ಯೆಗಳು ಪತ್ತೆಯಾಗುವುದಿಲ್ಲ. ಸಾಮಾನ್ಯವಾಗಿ ಮೂತ್ರಪಿಂಡ ಸಮಸ್ಯೆಗಳಿಗೆ ಬಹು ಮುಖ್ಯ ಕಾರಣ ನೀರು. ಒಂದು ಲೋಟ ನೀರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಜೀವ ಉಳಿಸುವ ಶಕ್ತಿ ಹೊಂದಿದೆ.

Last Updated : Jul 6, 2021, 01:41 PM IST
  • ದೇಹದ ಬಹುಮುಖ್ಯ ಅಂಗಗಳಲ್ಲಿ ಕಿಡ್ನಿ ಮುಖ್ಯ ಅಂಗವಾಗಿದೆ
  • ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯ
  • ಕಿಡ್ನಿ ಸಮಸ್ಯೆಗಳನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಲಾಗುತ್ತೆ
Water Benefits for Kidney Problems : ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ನೀರು..! title=

ದೇಹದ ಬಹುಮುಖ್ಯ ಅಂಗಗಳಲ್ಲಿ ಕಿಡ್ನಿ ಮುಖ್ಯ ಅಂಗವಾಗಿದೆ. ಆದ್ರೆ, ಇಂದು ದೇಶಾದ್ಯಂತ ಸಾವಿರಾರು ಜನ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯ ಹೆಚ್ಚಾಗುತ್ತಿದೆ. ಕಿಡ್ನಿಗೆ ಸಮಸ್ಯೆ ಎದುರಾದ ನಂತರ ಪರಿಹಾರೋಪಾಯಗಳಿಗೆ ಪರದಾಡುವ ಬದಲು ಕಿಡ್ನಿ ಆರೋಗ್ಯಕ್ಕೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತಲ್ಲವೇ ? ಹಾಗಿದ್ದರೆ, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿ ಓದಿ..

ಕಿಡ್ನಿ ಸಮಸ್ಯೆಗಳನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಲಾಗುತ್ತೆ. ಕೊನೆ ಹಂತದವರೆಗೂ  ಕಿಡ್ನಿ ಸಮಸ್ಯೆ(Kidney problems)ಗಳು ಪತ್ತೆಯಾಗುವುದಿಲ್ಲ. ಸಾಮಾನ್ಯವಾಗಿ ಮೂತ್ರಪಿಂಡ ಸಮಸ್ಯೆಗಳಿಗೆ ಬಹು ಮುಖ್ಯ ಕಾರಣ ನೀರು. ಒಂದು ಲೋಟ ನೀರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಜೀವ ಉಳಿಸುವ ಶಕ್ತಿ ಹೊಂದಿದೆ.

ಇದನ್ನೂ ಓದಿ : Weight Loss Coffee: ಬ್ಲಾಕ್ ಕಾಫಿ ಜೊತೆಗೆ ಇವುಗಳನ್ನು ಮಿಕ್ಸ್ ಮಾಡಿ ಕುಡಿದರೆ ಒಂದೇ ತಿಂಗಳಲ್ಲಿ ತೂಕ ಕಡಿಮೆಯಾಗುತ್ತೆ

- ದೇಹದಲ್ಲಿ ನೀರಿನ(Water) ಪ್ರಮಾಣ ಕಡಿಮೆಯಾದ್ರೆ ಅಂಗವೈಫಲ್ಯ ಕಾಣಿಸಿಕೊಳ್ಳುತ್ತದೆ.

- ದೇಹದಲ್ಲಿರುವ ಅಪಾಯಕಾರಿ ಜೀವಾಣುಗಳು ಮೂತ್ರದ ಮೂಲಕ ಹೊರ ಹೋಗುತ್ತದೆ. ದೇಹದಲ್ಲಿ 

ಇದನ್ನೂ ಓದಿ : Identify Fake Cheese: ಪನ್ನೀರ್ ಅಸಲಿಯೋ ನಕಲಿಯೋ ಹೀಗೆ ಕಂಡು ಹಿಡಿಯಿರಿ

- ದೇಹದಲ್ಲಿ ನೀರು ಇಲ್ಲವಾದ್ರೆ ಕಿಡ್ನಿ(Kidney) ಮೇಲೆ ಒತ್ತಡ ಜಾಸ್ತಿಯಾಗುತ್ತದೆ.

- ದೇಹದಲ್ಲಿ ನೀರಿನ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಿದ್ದಲ್ಲಿ ಕಿಡ್ನಿಯಲ್ಲಿ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಇದು ಮೂತ್ರಪಿಂಡಗಳನ್ನ ಹಾನಿಗೊಳಿಸುತ್ತದೆ.

ಇದನ್ನೂ ಓದಿ : ಕಿಡ್ನಿಯ ಉತ್ತಮ ಆರೋಗ್ಯಕ್ಕಾಗಿ ಈ ವಸ್ತುಗಳಿಂದ ದೂರ ಇರಿ

- ಅಧ್ಯಯನವೊಂದರ ಪ್ರಕಾರ ಸುಮಾರು 13 ಸಾವಿರ ಮಂದಿ ಕಿಡ್ನಿ ಫೇಲ್(Kidney Fail) ಆಗಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ನೀರಿನ ಕೊರತೆ.

ಇದನ್ನೂ ಓದಿ : Banana Hair Conditioner: ರೇಷ್ಮೆಯಂತಹ ಕೂದಲು ನಿಮ್ಮದಾಗಬೇಕೆ? ಬಾಳೆಹಣ್ಣಿನ ಹೇರ್ ಕಂಡಿಷನರ್ ಬಳಸಿ

- ವಯಸ್ಸಾದವರು ಹಾಗೂ ಹೃದಯ ಖಾಯಿಲೆ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಲ್ಲಿ ಕಿಡ್ನಿ ಸಮಸ್ಯೆ ಬಹುಬೇಗ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವರು ಅತೀ ಹೆಚ್ಚು ನೀರು ಕುಡಿಯುವುದು  ಬಹಳ ಅಗತ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News