Ketika Sharma : ನಟನೆಯ ಮೇಲಿನ ಆಸಕ್ತಿಯಿಂದ ಮಾಡೆಲಿಂಗ್ನತ್ತ ಹೆಜ್ಜೆ ಹಾಕಿದ ಈ ಚೆಲುವೆ ಮತ್ತೊಂದೆಡೆ ಯೂಟ್ಯೂಬ್ ನಲ್ಲಿ ತನ್ನದೇ ಆದ ಚಾನೆಲ್ ಆರಂಭಿಸಿದ್ದಳು. ಯೂಟ್ಯೂಬರ್ ಆಗಿ ಶುರುವಾದ ಪಯಣ ಟಾಲಿವುಡ್ ಹೀರೋಯಿನ್ ಆಗಿ ಬದಲಾಯಿತು. ಸುಂದರಿಯ ಸೌಂದರ್ಯಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆದರು.. ಅಷ್ಟಕ್ಕೂ ಯಾರು ಈ ನಟಿ..? ಬನ್ನಿ ನೋಡೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.