ಕಾಂಗ್ರೆಸ್ ಪಕ್ಷದ ಅಭಿಮಾನಿಯೊಬ್ಬ 3 ಲಕ್ಷ ಹಣ ಹಿಡಿದು ಬೆಟ್ಗೆ ಆಹ್ವಾನಿಸಿದ ಬೆನ್ನಲ್ಲೇ ಗುಂಡ್ಲುಪೇಟೆ ಪುರಸಭೆಯ ಬಿಜೆಪಿ ಸದಸ್ಯ ಕಿರಣ್ ಎಂಬವರು ಕಂತೆ-ಕಂತೆ ನೋಟ್ ಮುಂದೆ ನಿಂತು ಬೆಟ್ ಕಟ್ಟುವಂತೆ ಕೈ ಪಡೆಗೆ ಆಹ್ವಾನಿಸಿದ್ದಾರೆ.
Congress candidates Meeting : ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ವರದಿ ಪ್ರಕಟವಾಗಿದೆ. ಈ ಬಾರಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತಮ್ಮ ಅಭ್ಯರ್ಥಿಗಳನ್ನು ಬಿಜೆಪಿ ಆಮಿಷಕ್ಕೆ ಒಳಗಾಗದಂತೆ ತಡೆಯಲು ಸಭೆ ಕರೆದಿದೆ.
Section 144 imposed in Bangalore : ಮೇ 13ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಬಜರಂಗದಳ ಬ್ಯಾನ್ ವಿಚಾರವಾಗಿ ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದಾರೆ. ಬಜರಂಗದಳಕ್ಕೂ ಮತ್ತು ಭಜರಂಗಿಗೂ ಏನ್ ಸಂಬಂಧ, ಇಮಾಮ್ ಸಾಬ್ಗೂ ಶಾಸ್ತ್ರಿಗೂ ಏನ್ ರೀ ಸಂಬಂಧ. ಬಜರಂಗದಳ ಒಂದೇ ಅಲ್ಲ. ಯಾರೆಲ್ಲ ಸಮಾಜ ಘಾತುಕ ಕೆಲಸ ಮಾಡ್ತಾರೆ ಅವರನ್ನೆಲ್ಲ ಬ್ಯಾನ್ ಮಾಡ್ತೀವಿ ಅಂದಿದ್ದೀವಿ ಎಂದು ಎಂದು ಭಜರಂಗದಳ ಬ್ಯಾನ್ ವಿಚಾರವಾಗಿ ಸ್ಪಷ್ಟತೆ ನೀಡಿದ್ದಾರೆ.
Karnataka Exit poll 2023 : ಎಕ್ಸಿಟ್ ಪೋಲ್ ನೂರಕ್ಕೆ ನೂರರಷ್ಟು ನಿಖರವಾಗಿರುವುದಿಲ್ಲ. 5 ರಿಂದ 10% ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ಒಂದೊಂದು ಸಂಸ್ಥೆ ಒಂದೊಂದು ರೀತಿ ತೋರಿಸುತ್ತಿದೆ, ಯಾವುದು ಸ್ಥಿರವಾಗಿಲ್ಲ. ನಮಗೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಇದೆ. ಸಂಪೂರ್ಣ ಬಹುಮತ ಸಿಗುತ್ತದೆ ಎಂದು ವಿವಿಧ ಮಾಧ್ಯಮಗಳು ಮತ್ತು ಸಂಸ್ಥೆಗಳ ಎಕ್ಸಿಟ್ ಪೋಲ್ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.
Karnataka Exit poll 2023 on ZEE News : ಇಂದು 224 ವಿಧಾನಸಭಾ ಕ್ಷೇತ್ರಗಳಿಗೆ ಶಾಂತಿಯುತವಾಗಿ ಮತದಾನವಾಗಿದೆ. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಇದರ ಬೆನ್ನಲ್ಲೆ ಇಂದು ಜೀ ಕನ್ನಡ ನ್ಯೂಸ್ ಮತ್ತು ಮ್ಯಾಟ್ರಿಜ್ ಸಂಸ್ಥೆ ನಡೆಸಿದ ಚುನಾವಣೋತ್ರ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದೆ..
Karnataka Vidhansabha Chunav Latest Updates : ಪ್ರಸ್ತುತ ವಿಧಾನಸಭೆಯ ಅವಧಿ ಮೇ 24, 2013ರಂದು ಅಂತ್ಯವಾಗಲಿದ್ದು, ನೂತನ ಸರ್ಕಾರದ ವಿಚಾರಕ್ಕೆ ಬಂದ್ರೆ ಈ ಬಾರಿ ಯಾವ ಸರ್ಕಾರ ಬಹುಮತ ಪಡೆದು ಕರ್ನಾಟಕದ ಗದ್ದುಗೆ ಏರಲಿದೆ ಎಂಬ ಚರ್ಚೆ ಶುರುವಾಗಿದೆ.
actor Yash casting his vote : ಎಲ್ಲರೂ ತಪ್ಪದೇ ಮತದಾನ ಮಾಡಬೇಕು, ಅದು ನಮ್ಮ ಹಕ್ಕು, ಕರ್ತವ್ಯ. ನನ್ನ ಹಕ್ಕು ಚಲಾಯಿಸಿದ್ದೀನಿ. ನನಗೆ ಈ ಬಾರಿ ಚುನಾವಣೆ ಇಂಟರೆಸ್ಟಿಂಗ್ ಅನಿಸಲಿಲ್ಲ. ಅದಕ್ಕಾಗಿ ನಾನು ಪ್ರಚಾರಕ್ಕೆ ಹೋಗಲಿಲ್ಲ. ಕಳೆದ ಬಾರಿ ಒಂದಷ್ಟು ಉದ್ದೇಶಗಳಿದ್ದವು ಎಂದು ಯಶ್ ಪ್ರಚಾರಕ್ಕೆ ತೆರಳದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
Karnataka Exit Polls: ಕರ್ನಾಟಕ ವಿಧಾನಸಭೆ ಚುನಾವಣೆಯ ಮುಕ್ತಾಯಕ್ಕೆ ಕೇವಲ 1ಗಂಟೆ ಬಾಕಿ ಇದೇ. 3 ಗಂಟೆ ಸಮಯಕ್ಕೆ ಈಗಾಗಲೇ ರಾಜ್ಯದಲ್ಲಿ ಒಟ್ಟು 52%18 ರಷ್ಟು ಮತದಾನ ನಡೆದಿದೆ. ಇನ್ನು ನೀವು ಮತದಾನ ಮಾಡಿಲ್ಲ ಅಂದ್ರೆ, ತಪ್ಪದೇ ಮತಗಟ್ಟೆಯತ್ತ ತೆರಳಿ. ಮತದಾನ ನಿಮ್ಮ ಹಕ್ಕು ಯಾವುದೇ ಕಾರಣಕ್ಕೂ ನಿಮ್ಮ ಹಕ್ಕು ಚಲಾಯಿಸಲು ಮರೆಯಬೇಡಿ.. ಅಭಿವೃದ್ಧಿಗಾಗಿ ತಪ್ಪದೇ ಮತದಾನ ಮಾಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.