Durga Mata in Kantara Theme: ಕಾಂತಾರ ಸಿನಿಮಾ ಪ್ರಭಾರ ಜೋರಾಗಿಯೇ ಆಗಿದೆ. ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದರು, ಇನ್ನು ಆ ಸಿನಿಮಾ ಹವಾ ಕಡಿಮೆಯಾಗಿಲ್ಲ. ಕಾಂತಾರದ ಚಿತ್ರದ ಪಂಜುರ್ಲಿ ದೈವದ ಪ್ರೇರಣೆಯಿಂದ ದೇವರ ಪೂಜೆಯು ನಡೆಯುತ್ತಿದೆ. ಸದ್ಯ ಇದರ ಪ್ರೇರಣೆಯಿಂದ ದುರ್ಗಾ ಪೂಜೆಯು ನಡೆಯುತ್ತಿದೆ.
Kantara Actor in Bigg Boss : ಬಿಗ್ ಬಾಸ್ ಮನೆಯಲ್ಲಿ ಎಲ್ಲ ರಂಗದ ಜನರನ್ನು ಕರೆಸಲಾಗುತ್ತದೆ. ತಮಾಷೆ, ತರ್ಲೆ ಮಾಡಲು ಹಾಸ್ಯ ನಟರನ್ನು ಸಹ ಬಿಗ್ ಬಾಸ್ ಮನೆಯಲ್ಲಿ ಕರೆಸಲಾಗುತ್ತದೆ.
Kantara Completed one year: ಸ್ಯಾಂಡಲ್ವುಡ್ನ ಡಿವೈನ್ ಹಿಟ್ ಕಾಂತಾರ ಸಿನಿಮಾ ರಿಲೀಸ್ ಆಗಿ ಇಂದು (ಸೆ.30) 1 ವರ್ಷ. ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡಲು ರೆಡಿಯಾಗಿದೆ.
SIIMA Awards 2023 : ʼಕಾಂತಾರʼ ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಎಲೆಮರೆಕಾಯಿಯಂತಿದ್ದ ದೈವ ನರ್ತಕರು ಇಂದು ಪ್ರತಿಷ್ಠಿತ ʼಸೈಮಾʼ ಪ್ರಶಸ್ತಿ ಪಡೆದಿದ್ದಾರೆ.
Garuda Purana : 27 ಫ್ರೇಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸುತ್ತಿರುವ, ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸುತ್ತಿರುವ "ಗರುಡ ಪುರಾಣ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ತೆರೆಗೆ ಬರಲು ಸಿದ್ದಾವಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ.
Jailer Collection : ಜೈಲರ್ ಸಿನಿಮಾ ಭಾಕ್ಸಾಫೀಸ್ನಲ್ಲಿ ಎಲ್ಲ ದಾಖಲೆಗಳನ್ನು ಉಢೀಸ್ ಮಾಡುತ್ತಿದೆ. ರಿಲೀಸ್ ಆದಾಗಿನಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿರುವ ಸಿನಿಮಾ ಇದೀಗ 650 ಕೋಟಿ ಮೈಲಿಗಲ್ಲಿನತ್ತ ಸಾಗುತ್ತಿದೆ.
Jailer : ಕಳೆದ ವಾರ ರಿಲೀಸ್ ಆಗಿ ಅಬ್ಬರ ಶುರು ಮಾಡಿರುವ ಜೈಲರ್ ಎಲ್ಲಡೆ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಜೈಲರ್ ಚಿತ್ರದ ವಿಮರ್ಶೆ, ಕಲೆಕ್ಷನ್ ವರದಿ ಹಾಗೂ ಚಿತ್ರದ ಅಂಶಗಳ ಕುರಿತ ಪೋಸ್ಟ್ಗಳೇ ಹರಿದಾಡುತ್ತಿವೆ. ಆದರೆ ಇಷ್ಟೆಲ್ಲಾ ಆರ್ಭಟಿಸುತ್ತಿರುವ ಸಿನಿಮಾ ಒಂದು ಕಡೆ ಮಾತ್ರ ಸೈಲೆಂಟ್ ಆಗಿದೆ.
Jailer Karnataka Box Office Collection : ಇದೀಗ ಭಾರತೀಯ ಸಿನಿರಂಗದಲ್ಲಿ ಭರ್ಜರಿ ಆರ್ಭಟ ಮಾಡುತ್ತಿರುವ ಸಿನಿಮಾ ಅಂದರೇ ಅದು ಜೈಲರ್. ಹೌದು ಭಾಕ್ಸಾಫಿಸ್ನಲ್ಲಿ ಕಮಾಲ್ ಮಾಡುವುದರ ಜೊತೆಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಕಲೆಕ್ಷನ್ ವಿಚಾರದಲ್ಲಿಯೂ ಸಹ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.
SIIMA Awards 2023 Nomination : ದೇಶದ ಅತ್ಯಂತ ಜನಪ್ರಿಯ ಪ್ರಶಸ್ತಿಗಳಲ್ಲಿ ಒಂದಾದ ದೇಶದ ಅತ್ಯಂತ ಜನಪ್ರಿಯ ಪ್ರಶಸ್ತಿಗಳಲಲ್ಲಿ ಒಂದಾದ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ನ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ವಿಭಾಗದಲ್ಲಿ 'KGF ಚಾಪ್ಟರ್- 2', 'ಕಾಂತಾರ', ಸಿನಿಮಾಗಳು ನಾಮೆನೇಟ್ ಆಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.