Dal Benefits For Health: ತೊಗರಿ ಬೇಳೆ ಭಾರತೀಯ ಸಸ್ಯಾಹಾರ ಆಹಾರಗಳಲ್ಲಿ ಹೆಚ್ಚು ಬಳಸುವ ಧಾನ್ಯವಾಗಿದೆ. ಬೆಳೆಯಲ್ಲಿ ಫೈಬರ್, ಲೆಕ್ಟಿನ್, ಕಡಿಮೆ ಕ್ಯಾಲೋರಿ,ಪ್ರೋಟೀನ್ ಮತ್ತು ವಿಟಮಿನ್ ಬಿ 3, ಪಾಲಿಫಿನಾಲ್, ಅಂಶ ಹೇರಳವಾಗಿದೆ.
Dry Coconut Benefits : ಒಣಗಿದ ಕೊಬ್ಬರಿ ಎಂದರೆ ಹಲವರಿಗೆ ಪ್ರಿಯಕರ. ಇದರಲ್ಲಿ ಕರಗುವ ನಾರು, ತಾಮ್ರ, ಮ್ಯಾಂಗನೀಸ್ ಮತ್ತು ಸೆಲೆನಿಯಂ ಅಂಶಗಳು ಹೇರಳವಾಗಿದೆ. ಹಾಗೂ ಇದನ್ನು ಸೇವಿಸುವುದರಿಂದ ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಸಹಕಾರಿಯಾಗಿದೆ.
Side Effects Of Eating Raw Egg: ಹಲವರಿಗೆ ಕಾಡುವ ಪ್ರಶ್ನೆ ಎಂದರೆ ಮೊಟ್ಟೆಯನ್ನು ಬೇಯಿಸಿ ಸೇವಿಸಬೇಕಾ ಅಥವಾ ಹಾಗೆ ಹಸಿ ಮೊಟ್ಟೆಯನ್ನು ಸೇವಿಸಬಹುದಾ ಎಂಬುವುದು ಹಲವರ ಪ್ರಶ್ನೆಯಾಗಿದೆ.
Buffalo Milk Benefits: ಎಮ್ಮೆ ಹಾಲೆಂದರೆ ಅನೇಕರು ಅದನ್ನೂ ತೀರಸ್ಕರಿಸುತ್ತಾರೆ. ಆದರೆ ಅದರಲ್ಲಿ ಕೂಡ ಹಾಸಿವಿನ ಹಾಲಿನಷ್ಟೇ ಉತ್ತಮ ಪೋಷಕಾಂಶ ಹೊಂದಿದೆ. ಹೀಗಾಗಿ ಅನೇಕ ರೋಗಳಿಗೆ ಮದ್ದಾಗಿದೆ.
Ash Gourd Benefits:ಬೂದು ಕುಂಬಳಕಾಯಿಯನ್ನು ಹೆಚ್ಚಿನವರು ದೃಷ್ಠಿ ತೆಗೆಯಲು ಬಳಸಿದರೇ ಕೆಲವರ ಪ್ರಿಯವಾದ ಆಹಾರ ಇದಾಗಿದೆ. ಇನ್ನು ಹಲವು ಮಂದಿಗಂತೂ ಕುಂಬಳಕಾಯಿ ಎಂದರೆ ಆಗುವುದೆಲ್ಲ. ಆದರೆ ಈ ಕಾಯಿಯು ಅನೇಕ ಪೋಷಕಾಂಶವನ್ನು ಹೊಂದಿದೆ.
International Yoga Day: ಅನೇಕರಿಗೆ ಕಾಡುವ ಜ್ಞಾಪಕ ಶಕ್ತಿ ಕೊರತೆ ಹಾಗೂ ಏಕಾಗ್ರತೆ ಸಮಸ್ಯೆಗೆ ಹಲವಾರು ರೀತಿಯ ಪ್ರಯೋಗಳನ್ನು ಮಾಡುತ್ತಿರುತ್ತಾರೆ. ಅದರ ಬದಲಾಗಿ ಈ ಐದು ಯೋಗ ಭಂಗಿಗಳನ್ನು ಪ್ರತಿನಿತ್ಯ ಮಾಡುವುದರಿಂದ ಮಾನಸಿಕ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
International Yoga Day 2023: ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಈ ನಿಯಮ ಪಾಲಿಸಲು ಮೊದಲು ಯೋಗ ಮಾಡುವುದನ್ನು ಪ್ರಾರಂಭಿಸಬೇಕು. ಉತ್ತಮ ಆರೋಗ್ಯ ನಮ್ಮದಾಗಬೇಕಾದರೇ ನೀವು ಪ್ರತಿನಿತ್ಯ ಮಾಡಲೇಬೇಕಾದ ಯೋಗಾಸನಗಳಿವು..
Effects Of Eating Momos: ಮೊಮೊಸ್ ಇದೊಂದು ಪಾಶಿಮಾತ್ಯ ಆಹಾರವಾಗಿದ್ದು, ಯಾವುದೇ ಆಹಾರವಾದರೂ ನಿಯಮಿತವಾಗಿ ಸೇವಿಸಬೇಕು ಇಲ್ಲವಾದಲ್ಲಿ ವಿಷವಾಗಿ ಪರಿಣಮಿಸಬಹುದು. ಹಾಗೆಯೇ ಮೊಮೊಸ್ ಹೆಚ್ಚು ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವಾರು ರೀತಿ ಪರಿಣಾಮ ಬೀರುತ್ತದೆ
Lifestyle: ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ,ಫೈಬರ್ ಅಂಶ ಹೇರಳವಾಗಿದೆ.
Mouth Ulcer Solution: ಬೇಸಿಗೆ ಬಿಸಿಲು ಹೆಚ್ಚಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೇ ದೇಹದಲ್ಲಿ ಅನೇಕ ಬದಲಾವಣೆಯಾಗುತ್ತವೆ. ಉಷ್ಣಾಂಶ ಹೆಚ್ಚಾದಂತೆಯೇ ಬಾಯಲ್ಲಿ ಹುಣ್ಣುಗಳು ಆಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.