Dal Benefits For Health: ತೊಗರಿ ಬೇಳೆ ಭಾರತೀಯ ಸಸ್ಯಾಹಾರ ಆಹಾರಗಳಲ್ಲಿ ಹೆಚ್ಚು ಬಳಸುವ ಧಾನ್ಯವಾಗಿದೆ. ಬೆಳೆಯಲ್ಲಿ ಫೈಬರ್, ಲೆಕ್ಟಿನ್, ಕಡಿಮೆ ಕ್ಯಾಲೋರಿ,ಪ್ರೋಟೀನ್ ಮತ್ತು ವಿಟಮಿನ್ ಬಿ 3, ಪಾಲಿಫಿನಾಲ್, ಅಂಶ ಹೇರಳವಾಗಿದೆ.
ಬೇಳೆ ಕಾಳುಗಳಲ್ಲಿ ಆಗುವ ಹುಳಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮನೆಯಲ್ಲಿಯೇ ಸಿಗುವ ಈ ವಸ್ತುಗಳನು ಬಳಸಿಕೊಂಡು, ಬೆಲೆಯಲ್ಲಿ ಹುಳುಗಳಾ ಗದಂತೆ ಅದನ್ನು ಸಂರಕ್ಷಿಸಿ ಇಡಬಹುದು. ಇದಕ್ಕಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವೂ ಇಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.