Corona Single Dose Vaccine - ಜಾನ್ಸನ್ ಮತ್ತು ಜಾನ್ಸನ್ (Johnson and Johnson) ಕಂಪನಿಯ ಒಂದೇ ಡೋಸ್ ಕೊರೊನಾ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮೋದನೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union Health Minister Hasmukh Mandavia) ಈ ಮಾಹಿತಿಯನ್ನು ನೀಡಿದ್ದಾರೆ.
ಕೋವಿಡ್ -19 ನ ಮಧ್ಯಮದಿಂದ ತೀವ್ರವಾದ ಸೋಂಕುಗಳನ್ನು ತಡೆಗಟ್ಟಲು ಲಸಿಕೆ ಸುಮಾರು 66 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಎಫ್ಡಿಎ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಈ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ (Johnson & Johnson vaccine) ಎರಡರ ಬದಲು ಕೇವಲ ಒಂದು ಡೋಸ್ ಮಾತ್ರ ಬೇಕಾಗುತ್ತದೆ ಮತ್ತು ಅದನ್ನು ಬಳಸುವುದು ಸುರಕ್ಷಿತ ಎಂದು ಎಫ್ಡಿಎ ಹೇಳಿದೆ.
ಕಳೆದ ಒಂದು ದಶಕದಿಂದ ಕಂಪನಿಗೆ ತನ್ನ ಉತ್ಪನ್ನಗಳಲ್ಲಿ 'ಅಸ್ಬೇಸ್ಟಾಸ್' ಇದೆ ಎಂಬ ಸಂಗತಿ ತಿಳಿದಿತ್ತು ಎಂದು 2018ರ ವರದಿಯೊಂದರಲ್ಲಿ ಕಂಡು ಬಂದಿತ್ತು. 1957 ಮತ್ತು 1958ರ ದಾಖಲೆಗಳಲ್ಲಿ ಇದರ ಉಲ್ಲೇಖ ಕೂಡ ಇದೆ ಎನ್ನಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.