Bank Holiday in January 2023 : 2022 ರ ಕೊನೆಯ ತಿಂಗಳು ಡಿಸೇಂಬರ್ ಇಂದು ಮುಕ್ತಾಯವಾಗಲಿದೆ. ನಾಳೆಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಹೊಸ ವರ್ಷದ ಶುಭ ದಿನಗಳಲ್ಲಿ, ಅನೇಕ ಜನ ಹಣಕಾಸಿನ ವ್ಯವಹಾರ ಅಥವಾ ಹೂಡಿಕೆಗಳ ಬಗ್ಗೆ ಯೋಚಿಸುತ್ತಾರೆ. ಅದಕ್ಕಾಗಿಯೇ ಅನೇಕರು ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ.
ಜನವರಿ ಒಂದರಿಂದ ಬ್ಯಾಂಕ್ ಲಾಕರ್, ಕ್ರೆಡಿಟ್ ಕಾರ್ಡ್ ಮತ್ತು ಮೊಬೈಲ್ ಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಎಲ್ಲಾ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.
Budh Uday in Dhanu 2023 : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಗ್ರಹಗಳು ಒಗ್ಗೂಡಿ ಶುಭ ಮತ್ತು ಅಶುಭ ಕಾಕತಾಳೀಯಗಳನ್ನು ಸೃಷ್ಟಿಸುತ್ತವೆ. 2022 ರ ಕೊನೆಯ ದಿನದಂದು ಅಂದರೆ 31 ಡಿಸೆಂಬರ್ 2022 ರ ಸಂಜೆ ಬುಧ ಗ್ರಹವು ಅಸ್ತಮಿಸಲಿದೆ.
January Bank Holidays List : ಜನವರಿಯಲ್ಲಿ 11 ದಿನಗಳ ಕಾಲ ಬ್ಯಾಂಕ್ಗಳು ರಜೆ ಇದೆ. ಡಿಸೆಂಬರ್ನಲ್ಲಿ, ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳು 14 ದಿನ ರಜೆ ಇದ್ದವು.
Grah Gochar 2023: ಹೊಸ ವರ್ಷ 2023ರ ಮೊದಲ ತಿಂಗಳು ಅಂದರೆ ಜನವರಿಯಲ್ಲಿ ಕೆಲವು ಗ್ರಹಗಳು ರಾಶಿ ಪರಿವರ್ತನೆ ಹೊಂದಲಿವೆ. ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2023ರ ಜನವರಿ ತಿಂಗಳಿನಲ್ಲಿ ಗ್ರಹಗಳ ರಾಶಿ ಪರಿವರ್ತನೆಯು ಐದು ರಾಶಿಯ ಜನರ ಜೀವನದಲ್ಲಿ ಭಾರೀ ಸಂಕಷ್ಟಗಳನ್ನು ತಂದೊಡ್ಡಲಿವೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ...
ಹೊಸ ವರ್ಷ 2023 ಬಹುತೇಕ ಬಂದಿರುವುದರಿಂದ, ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ ನಿಮ್ಮ ರಜಾದಿನಗಳನ್ನು ಯೋಜಿಸಿ. ಏಕೆಂದರೆ RBI ಮಾರ್ಗಸೂಚಿಗಳ ಪ್ರಕಾರ, ಜನವರಿ 2023 ರಲ್ಲಿ ಬ್ಯಾಂಕುಗಳು 14 ದಿನಗಳವರೆಗೆ ಮುಚ್ಚಲ್ಪಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.