IPL 2024 : ಐಪಿಎಲ್ ಇತಿಹಾಸದಲ್ಲೇ ಮೊದಲು : ಒಂದೇ ಪಂದ್ಯದಲ್ಲೇ 500ಕ್ಕೂ ಅಧಿಕ ರನ್

ಐಪಿಎಲ್ 2024ರ ಈ ಟೂರ್ನಿಯಲ್ಲಿ ಮಾರ್ಚ್ 27ರಂದು ನಡೆದ ಎಂಟನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಿತು.   

Written by - Zee Kannada News Desk | Last Updated : Mar 28, 2024, 12:04 AM IST
  • ಆದರೆ ಒಟ್ಟಾರೆಯಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡದ ಈ ಪಂದ್ಯವು 523 ರನ್ಗಳ ಹೊಸ ದಾಖಲೆಯನ್ನು ಸೃಷ್ಟಿಸಿದೆ.
  • ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಒಂದೇ ಪಂದ್ಯದಲ್ಲಿ 500ಕ್ಕೂ ಅಧಿಕ ರನ್ ಗಳನ್ನ ಗಳಿಸಿರುವ ಪಂದ್ಯ ಇದಾಗಿದ್ದು, ಐಪಿಎಲ್ 2024 ಈ ದಾಖಲೆಗೆ ಸಾಕ್ಷಿಯಾಗಿದೆ
  • ಸನ್ ರೈಸರ್ಸ್ ಹೈದರಾಬಾದ್ ತಂಡ ಗಳಿಸಿದ 277 ರನ್ ಗಳು 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ 263 ರನ್ ಗಳ ದಾಖಲೆಯನ್ನು ಹೊಡೆದು ಹಾಕಿದೆ
IPL 2024 : ಐಪಿಎಲ್ ಇತಿಹಾಸದಲ್ಲೇ ಮೊದಲು : ಒಂದೇ ಪಂದ್ಯದಲ್ಲೇ 500ಕ್ಕೂ ಅಧಿಕ ರನ್  title=

ಇಡೀ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇವಲ ಒಂದೇ ಒಂದು ಪಂದ್ಯದಲ್ಲಿ 500ಕ್ಕೂ ಮೀರಿದ ರನ್ಗಳನ್ನ ಮಾಡಿ ದಾಖಲೆ ಸೃಷ್ಟಿಸಲಾಯಿತು. ಅದು ಇಂದು ನಡೆದ ಐಪಿಎಲ್ 2024ರ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಎಂಟನೇ ಪಂದ್ಯ.

ಇದನ್ನು ಓದಿ : IPL 2024 : 31 ರನ್ ಗಳಿಂದ ಜಯಗಳಿಸಿದ SRH: ಐಪಿಎಲ್ ಇತಿಹಾಸದಲ್ಲೆ ದಾಖಲೆ ಸೃಷ್ಟಿಸಿದ ಸನ್ ರೈಸರ್ಸ್ ಹೈದರಾಬಾದ್

ಒಟ್ಟು ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 277 ರನ್ಗಳನ್ನ ಹೊಡೆದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಮೊತ್ತದ ಗೆಲುವಿನ ಗುರಿಯನ್ನು ನೀಡಿತು. ಸನ್ ರೈಸರ್ಸ್ ಹೈದರಾಬಾದ್ ತಂಡ ಗಳಿಸಿದ 277 ರನ್ ಗಳು 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ 263 ರನ್ ಗಳ ದಾಖಲೆಯನ್ನು ಹೊಡೆದು ಹಾಕಿದೆ. 

ಸನ್ ರೈಸರ್ಸ್ ಹೈದರಾಬಾದ್ ತಂಡದ ಒಂದು ದಾಖಲೆಯಾದರೆ, ಮುಂಬೈ ಇಂಡಿಯನ್ಸ್ ತಂಡ ಪಂದ್ಯವನ್ನ ಗೆಲ್ಲುವುದರ ಜೊತೆಗೆ ಇನ್ನೊಂದು ದಾಖಲೆಯನ್ನು ಸೃಷ್ಟಿಸುವ ಹಾದಿಯಲ್ಲಿ ಸಾಗಿತ್ತು. ಪ್ರಾರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸರಾಗವಾಗಿ ಆಡಿಕೊಂಡು ಪಂದ್ಯವನ್ನ ಗೆದ್ದೇ ಗೆಲ್ಲುತ್ತೇವೆ ಎಂಬುವ ಮನಸ್ಥಿತಿಯನ್ನ  ವೀಕ್ಷಕರಲ್ಲಿ ಮೂಡುವಂತೆ ಮಾಡಿತ್ತು, ಆದರೆ ಕೊನೆಯಲ್ಲಿ ಇದರ ವಿರುದ್ಧವಾಗಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುವಲ್ಲಿ ವಿಫಲವಾಯಿತು.

ಆದರೆ ಒಟ್ಟಾರೆಯಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡದ ಈ ಪಂದ್ಯವು 523 ರನ್ಗಳ ಹೊಸ ದಾಖಲೆಯನ್ನು ಸೃಷ್ಟಿಸಿದೆ.

ಇದನ್ನು ಓದಿ : ‘ಸನ್ ರೈಸರ್ಸ್ ಹೈದರಾಬಾದ್’ ಅಬ್ಬರಕ್ಕೆ RCB ಸಾರ್ವಕಾಲಿಕ ದಾಖಲೆ ಉಡೀಸ್! IPL ಇತಿಹಾಸದಲ್ಲೇ ಅತಿ ಹೆಚ್ಚು ರನ್

ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಒಂದೇ ಪಂದ್ಯದಲ್ಲಿ 500ಕ್ಕೂ ಅಧಿಕ ರನ್ ಗಳನ್ನ ಗಳಿಸಿರುವ ಪಂದ್ಯ ಇದಾಗಿದ್ದು, ಐಪಿಎಲ್ 2024 ಈ ದಾಖಲೆಗೆ ಸಾಕ್ಷಿಯಾಗಿದ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .

Trending News