ಈ ದಿನಗಳಲ್ಲಿ ಪ್ರಸಿದ್ಧ ಇ-ಕಾಮರ್ಸ್ ವೆಬ್ಸೈಟ್ ಗಳಾದ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಲ್ಲಿ ಪ್ರಸಿದ್ಧ ಫೋನ್ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಈ ಒಂದು ಸ್ಥಳದಲ್ಲಿ ಐಫೋನ್ 13 ಪ್ರೊ ಮ್ಯಾಕ್ಸ್ನಲ್ಲಿ ಬಂಪರ್ ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಈ ಐಫೋನ್ ಅನ್ನು ಕೇವಲ 20 ಸಾವಿರ ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ.
Amazon Great Freedom Sale: ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ನಲ್ಲಿ 64ಜಿಬಿ ಸ್ಟೋರೇಜ್ ರೂಪಾಂತರದ ಐಫೋನ್ 12 ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶವಿದೆ. ಈ ಸೇಲ್ನಲ್ಲಿ ನೀವು Android ಫೋನ್ನ ಬೆಲೆಗೆ iPhone 12 ಅನ್ನು ಖರೀದಿಸಬಹುದು.
Amazon Prime Day Sale 2022 ಗಾಗಿ ಭಾರತದಲ್ಲಿ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಜುಲೈ 23 ಮತ್ತು ಜುಲೈ 24 ರಂದು ಭಾರತದಲ್ಲಿ ಈ ಸೆಲ್ ಆಯೋಜಿಸಲಾಗುತ್ತಿದೆ. ಪ್ರತಿಯೊಂದು ರೀತಿಯ ಉತ್ಪನ್ನಗಳ ಮೇಲೆ ಇದರಲ್ಲಿ ನಿಮಗೆ ಜಬರ್ದಸ್ತ್ ಡಿಸ್ಕೌಂಟ್ ಸಿಗಲಿದೆ.
ಈ ಸೇಲ್ ನಲ್ಲಿ 256GBಯ ಬೆಲೆ 62,900 ರೂ. 512GB ಬೆಲೆ 82,900 ರೂ. ಹಸಿರು ಐಫೋನ್ 13 ಸಹ ರೂ 52,900 ಗೆ ಲಭ್ಯವಿದೆ. ಇದಲ್ಲದೆ, iPhone 13 Pro, iPhone 13 Pro Max, iPhone SE 3 ಮತ್ತು iPhone 13 Mini ನಲ್ಲಿ ಅತ್ಯಾಕರ್ಷಕ ಕೊಡುಗೆಗಳನ್ನು ಸಹ ಇಲ್ಲಿ ನೀಡಲಾಗುತ್ತಿದೆ.
IPhone 13 ಡೀಲ್ಗಳು ಉತ್ತುಂಗದಲ್ಲಿದೆ, ಆದ್ದರಿಂದ ನೀವು ಒಂದನ್ನು ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ಕ್ರೋಮಾಗೆ ಹೋಗಿ.ಈ ಎಲೆಕ್ಟ್ರಾನಿಕ್ಸ್ ಸ್ಟೋರ್ ಪ್ರಸ್ತುತ ಐಫೋನ್ 13 ನಲ್ಲಿ ಸುಲಭದಾಯಕ ಒಪ್ಪಂದವನ್ನು ಆಫರ್ ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇರುವ ಬಾಕ್ಸ್ನಲ್ಲಿ ಚಾರ್ಜರ್ ಕೂಡ ಬರುವುದಿಲ್ಲ. ಐಫೋನ್ 13 ಸರಣಿ ಮತ್ತು ಸ್ಯಾಮ್ಸಂಗ್ ಎಸ್ ಸರಣಿಯ ಫೋನ್ಗಳಲ್ಲಿ ಚಾರ್ಜರ್ ಇರುವುದಿಲ್ಲ. ಪ್ರಮುಖ ಫೋನ್ಗಳೊಂದಿಗೆ ಚಾರ್ಜರ್ಗಳನ್ನು ಒದಗಿಸದ ಹಲವು ಕಂಪನಿಗಳಿವೆ.
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆಫರ್: ನೀವು ಆಪಲ್ನ ಇತ್ತೀಚಿನ ಸ್ಮಾರ್ಟ್ಫೋನ್ ಐಫೋನ್ 13 ಖರೀದಿಸಲು ಬಯಸಿದರೆ ಫ್ಲಿಪ್ಕಾರ್ಟ್ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನಿನ ಮೇಲೆ ಭರ್ಜರಿ ರಿಯಾಯತಿ ಲಭ್ಯವಿದೆ.
ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಕಂಪನಿಯು ಈಗ ನಡೆಯುತ್ತಿರುವ ಹಣಕಾಸು ವರ್ಷದಲ್ಲಿ ದೇಶದಲ್ಲಿ 47,000 ಕೋಟಿ ರೂಪಾಯಿ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ತಯಾರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
Flipkart Month-End Mobiles Fest: ನೀವು ಉತ್ತಮ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, Flipkart ನ ಈ ಸೇಲ್ ನಲ್ಲಿ iPhone 13 ಅನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಈ ಸೇಲ್ ನಲ್ಲಿ iPhone 13 ನಲ್ಲಿ ಇಲ್ಲಿವರೆಗೆ ಸಿಗದ ಭಾರೀ ರಿಯಾಯಿತಿ ಸಿಗಲಿದೆ.
ಸೆಪ್ಟೆಂಬರ್ 14 ರಂದು ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಲು ಆಪಲ್ ಸಜ್ಜಾಗಿದೆ.ಈಗ ಅಧಿಕೃತ ಘೋಷಣೆಗೆ ಮುನ್ನ, ಖ್ಯಾತ ವಿಶ್ಲೇಷಕ ಮಿಂಗ್-ಚಿ ಕುವೊ ಐಫೋನ್ 13 ಶ್ರೇಣಿಯ ನಿರೀಕ್ಷಿತ ಶೇಖರಣಾ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ.
Smartphone With 1TB Storage - iphone 13 ಒಟ್ಟು ನಾಲ್ಕು ಆವೃತ್ತಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸ್ಮಾರ್ಟ್ ಫೋನ್ ಅನ್ನು iPhone 13, iPhone 13 Pro, iPhone 13 Pro Max ಹಾಗೂ iPhone 13 Mini ಆವೃತ್ತಿಗಳಲ್ಲಿ ಬಿಡುಗಡೆಗೊಳಿಸಲಾಗುವ ಸಾಧ್ಯತೆ ಇದೆ. iPhone 13 ನಲ್ಲಿ iPhone 12 ಕ್ಕಿಂತ ಡಿಸ್ಪ್ಲೇ ಭಿನ್ನವಾಗಿರಲಿದೆ. ಮಾಧ್ಯಮ ವರದಿಗಳ ಪ್ರಕಾರ iPhone 13, 60Hz ರಿಫ್ರೆಶ್ ರೇಟ್ ಹಾಗೂ iPhone 12 ರಲ್ಲೀ 120Hz ರಿಫ್ರೆಶ್ ರೇಟ್ ಇರುವ ಸಾಧ್ಯತೆ ಇದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಹೊಸ ಐಫೋನ್ 13 ರಲ್ಲಿ ಫ್ರಂಟ್ ಸ್ಪೀಕರ್ ಅನ್ನು ತೆಗೆದುಹಾಕಬಹುದು. ಇಲ್ಲಿಯವರೆಗೆ ಆಪಲ್ ತನ್ನ ಎಲ್ಲಾ ಹ್ಯಾಂಡ್ಸೆಟ್ಗಳಲ್ಲಿ ಫ್ರಂಟ್ ಸ್ಪೀಕರ್ ಅನ್ನು ಒದಗಿಸುತ್ತಿದೆ. ಆಪಲ್ ತನ್ನ ಹೊಸ ಐಫೋನ್ 13 ನಲ್ಲಿ ಹಿಂದಿನ ಕ್ಯಾಮೆರಾವನ್ನು ಬದಲಾಯಿಸಲು ಯೋಜಿಸುತ್ತಿದೆ ಎಂದು ಸಹ ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.