most powerful passport in the world: ಪಟ್ಟಿಯ ಪ್ರಕಾರ, ಸಿಂಗಾಪುರದ ಪಾಸ್ಪೋರ್ಟ್ ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಎಂದು ರೇಟ್ ಮಾಡಲಾಗಿದೆ. ಇದು 195 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ.
ಪಾಸ್ಪೋರ್ಟ್ ಪ್ರಕ್ರಿಯೆಗಾಗಿ ನೀವು ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗುತ್ತಿದ್ದರೆ, ಮೂಲ ದಾಖಲೆಗಳೊಂದಿಗೆ ನೀವು ಅವುಗಳ ಸ್ವಯಂ-ದೃಢೀಕೃತ ಫೋಟೊಕಾಪಿಯನ್ನು ಸಹ ಸಲ್ಲಿಸಬೇಕಾಗುತ್ತದೆ. ನೆನಪಿನಲ್ಲಿಡಿ, ನೀವು ನೀಡಿದ ಪ್ರತಿಯೊಂದು ಮಾಹಿತಿಯು ಸಂಪೂರ್ಣವಾಗಿ ಸರಿಯಾಗಿರಬೇಕು. ಇಲ್ಲದಿದ್ದರೆ ನಿಮ್ಮ ಅರ್ಜಿ ರಿಜೆಕ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
Akshay Kumar : ಬಾಲಿವುಡ್ ನಟ ಅಕ್ಷಯ್ ಕುಮಾರ್ ಈಗ ಭಾರತೀಯ ನಾಗರಿಕರಾಗಿದ್ದಾರೆ. ಹಾಗಿದ್ರೆ ಭಾರತದಲ್ಲಿದ್ದ ನಟ ಇಲ್ಲಿಯವರೆಗೆ ಏನಾಗಿದ್ದರು, ಸಧ್ಯ ಅವರು ಭಾರತೀಯ ಪೌರತ್ವವನ್ನು ಏಕೆ ಪಡೆದುಕೊಂಡರು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿದ್ದರೆ ಬನ್ನಿ ಈ ಕುರಿತು ತಿಳಿದುಕೊಳ್ಳೋಣ.
ಪ್ರಪಂಚದಾದ್ಯಂತದ ದೇಶಗಳು ಭಾರತೀಯರಿಗೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸುವ ಕೆಲಸ ಮಾಡುತ್ತಿವೆ. ಯುಕೆಯಿಂದ ರಷ್ಯಾದವರೆಗೆ, ಎಲ್ಲಾ ದೇಶಗಳು ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಸುಲಭ ಪ್ರವೇಶವನ್ನು ಒದಗಿಸಲು ಉತ್ಸುಕವಾಗಿವೆ. ಭಾರತೀಯರು ಪ್ರವಾಸೋದ್ಯಮಕ್ಕಾಗಿ ಅಥವಾ ಕೆಲಸಕ್ಕಾಗಿ ಬಂದರೂ ಅವರಿಗೆ ವೀಸಾಗಳನ್ನು ಸುಲಭವಾಗಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ದೇಶಗಳು ಪ್ರಯತ್ನ ಮಾಡುತ್ತಿವೆ.
Passport Renewal: ಒಂದು ವೇಳೆ ನಿಮ್ಮ ಪಾಸ್ಪೋರ್ಟ್ (Passport News) ಸಿಂಧುತ್ವದ ಅವಧಿ ಕೂಡ ಕೊನೆಗೂಳ್ಳುತ್ತಿದ್ದರೆ ಅಥವಾ ಅವಧಿ ಮೀರಿದ್ದರೆ, ಈ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಪಾಸ್ಪೋರ್ಟ್ ಅನ್ನು ನವೀಕರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.