India's Per Capta Income: 2030 ರ ಆರ್ಥಿಕ ವರ್ಷದ ವೇಳೆಗೆ, ಭಾರತದ ತಲಾ ಆದಾಯವು ಶೇ.70 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಆ ಸಮಯದಲ್ಲಿ ತಲಾ ಆದಾಯವು 4 ಸಾವಿರ ಡಾಲರ್ ಆಗೈರಲಿದೆ ಎಂದು ಅಂದಾಜಿಸಲಾಗಿದೆ.
IMF ತನ್ನ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್ಲುಕ್ನಲ್ಲಿ, “ಭಾರತದ ಬೆಳವಣಿಗೆ ದರವು 2023 ರಲ್ಲಿ ಶೇ.6.1 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಏಪ್ರಿಲ್ನಲ್ಲಿ ವ್ಯಕ್ತಪಡಿಸಿದ ಅಂದಾಜಿಗಿಂತ ಶೇ. 0.2 ರಷ್ಟು ಹೆಚ್ಚಾಗಿದೆ.
Indian Economy: ಈ ಕುರಿತು ಮಾತನಾಡಿರುವ ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞ (ಏಷ್ಯಾ-ಪೆಸಿಫಿಕ್) ಲೂಯಿಸ್ ಕುಯಿಜ್ಸ್ "ಮಧ್ಯಮ ಅವಧಿಯ ಬೆಳವಣಿಗೆಯ ಪ್ರಕ್ಷೇಪಗಳು ತುಲನಾತ್ಮಕವಾಗಿ ಘನವಾಗಿರುತ್ತವೆ. ಏಷ್ಯಾದ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳು 2026 ರವರೆಗೆ ನಮ್ಮ ಜಾಗತಿಕ ಬೆಳವಣಿಗೆಯ ದೃಷ್ಟಿಕೋನದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಉಳಿಯಲಿವೆ ಎಂದಿದ್ದಾರೆ.
Economic Survey 2022: ಸಂಸತ್ತಿನಲ್ಲಿ ಬಜೆಟ್ ಅಧಿವೇಶನ (Budget Session) ಆರಂಭವಾಗಿದೆ. ರಾಷ್ಟ್ರಪತಿಗಳ ಭಾಷಣದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ 2021-22ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.