ದೇಶದಲ್ಲಿ ಒಂದೆಡೆ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಆಕಾಶ ಮುಟ್ಟಿದೆ. ಅದೇ ರೀತಿ ಇಂಡೇನ್ನ ಈ ವಿಶೇಷ ಹೊಸ ಕಾಂಪೋಸಿಟ್ ಸಿಲಿಂಡರ್ ಕೇವಲ 634 ರೂ.ಗಳಿಗೆ ಲಭ್ಯವಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Lpg Cylinder Price - ಅಸ್ತಿತ್ವದಲ್ಲಿರುವ ಸಿಲಿಂಡರ್ ಸಾಕಷ್ಟು ಭಾರವಾಗಿರುತ್ತದೆ ಆದರೆ ಕಾಂಪೋಸಿಟ್ ಸಿಲಿಂಡರ್ (New Composite Cylinder) ತುಂಬಾ ಹಗುರವಾಗಿರುತ್ತದೆ. ಈ ಸಿಲಿಂಡರ್ ಹಲವು ವಿಶೇಷತೆಗಳಿಂದ ಕೂಡಿದೆ. ಈ ಸಿಲಿಂಡರ್ ಪಾರದರ್ಶಕವಾಗಿದ್ದು ನೀವು ಬೆಳಕಿನಲ್ಲಿ ಇದರಲ್ಲಿ ಎಷ್ಟು ಅನಿಲ ಉಳಿದಿದೆ ಎಂಬುದನ್ನು ನೀವು ನೋಡಬಹುದು.
ಎಲ್ಪಿಜಿ ಗ್ರಾಹಕರಿಗೆ ತಮ್ಮ ಎಲ್ಪಿಜಿ ರೀಫಿಲ್ ಬುಕಿಂಗ್ ಯಾವ ವಿತರಕರು ಬೇಕು ಬೇಡ ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ಮಾಡಲು ಕೇಂದ್ರ ಸರ್ಕಾರ ಇತ್ತೀಚೆಗೆ ನೀಡಿದೆ. ಈ ಉದ್ದೇಶಕ್ಕಾಗಿ, ಚಂಡೀಗಡ, ಕೊಯಮತ್ತೂರು, ಗುರಗಾಂವ್, ಪುಣೆ ಮತ್ತು ರಾಂಚಿಯಲ್ಲಿ ಈ ವಿಶಿಷ್ಟ ಸೌಲಭ್ಯದ ಪ್ರಾಯೋಗಿಕ ಪ್ರಯೋಗವನ್ನು ಸರ್ಕಾರ ಪ್ರಾರಂಭಿಸುತ್ತಿದೆ.
ಇಂಡೇನ್ ತನ್ನ ಗ್ರಾಹಕರಿಗೆ ಮತ್ತೊಂದು ಸೇವೆಯನ್ನು ಒದಗಿಸುತ್ತಿದೆ. 'Preferred Time Delivery system' ಮೂಲಕ ಗ್ರಾಹಕರು ಬಯಸುವ ದಿನ ಮತ್ತು ಸಮಯಕ್ಕೆ ಸಿಲಿಂಡರ್ ಡೆಲಿವೆರಿ ಮಾಡಲಾಗುತ್ತದೆ.
Business Opportunity: ನಿಮ್ಮ ಬಳಿ ನಿಯಮಿತ ಆದಾಯ ಬರುವ ಬಿಸಿನೆಸ್ ಆರಂಭಿಸುವ ಒಂದು ಉತ್ತಮ ಅವಕಾಶವಿದೆ. ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಓಡಿಷಾ ಹಾಗೂ ಮಹಾರಾಷ್ಟ್ರರಾಜ್ಯಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಈ ರಾಜ್ಯಗಳಲ್ಲಿ ಕಂಪನಿ ಸಂಭವನೀಯತೆಗಳ ಹುಡುಕಾಟದಲ್ಲಿದೆ.
ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ವಿತರಣೆ (LPG Cylinder delivery) ಮತ್ತು ಬುಕಿಂಗ್ ವಿಧಾನವು ಬದಲಾಗಿದೆ. ಹೊಸ ವಿತರಣಾ ವ್ಯವಸ್ಥೆಯಲ್ಲಿ ಬುಕಿಂಗ್ ಮಾಡಲು ಇಂಡೇನ್ ಸಂಖ್ಯೆಯೂ ಬದಲಾಗಿದೆ. ಇಂಡೇನ್ ಕಂಪನಿಯು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಹೊಸ ಸಂಖ್ಯೆಯನ್ನು ಕಳುಹಿಸಿದೆ. ಇದರ ಮೂಲಕ ನೀವು ಗ್ಯಾಸ್ ರೀಫಿಲ್ ಅನ್ನು ಬುಕ್ ಮಾಡಬಹುದು.
ಡಿಜಿಟಲ್ ಪೇಮೆಂಟ್ ನ ಮುಂಚೂಣಿಯಲ್ಲಿರುವ ಕಂಪನಿ ಪೇಟಿಎಂ ತನ್ನ ಬಳಕೆದಾರರಿಗೆ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಹೌದು, ಇದಕ್ಕಾಗಿ ಪೇಟಿಎಂ ಇಂಡೆನ್ ಗ್ಯಾಸ್ ಲಿಮಿಟೆಡ್ (IOC) ಜೊತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ಒಂದು ವೇಳೆ ನೀವು ಈ ರೀತಿ ಮಾಡದೆ ಹೋದಲ್ಲಿ ನಿಮ್ಮ ಸಬ್ಸಿಡಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುವುದಿಲ್ಲ. ಒಂದು ವೇಳೆ ನೀವು ನಿಮ್ಮ ಇಂಡೆನ್ ಅಡುಗೆ ಅನಿಲದ ಕನೆಕ್ಷನ್ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ನಿಮಗೆ ಬರಬೇಕಾಗಿರುವ ಸಬ್ಸಿಡಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.