ಕುಳಿತರೆ ಐಷಾರಾಮಿ ಫೀಲ್ ಕೊಡುವ ಹಾಗೆ ಕಾರು ಇರಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ. ಆದರೆ ಅಂತಹ ಕಾರನ್ನು ಖರೀದಿಸಲು ಸಾಕಷ್ಟು ಹಣ ಖರ್ಚಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ.ಆದರೆ ಇದೀಗ ಅಂತಹ ಕಡಿಮೆ ಬೆಲೆಯ ಪ್ರೀಮಿಯಂ ಕಾರುಗಳು ಭಾರತೀಯ ಮಾರುಕಟ್ಟೆಗೆ ಬಂದಿದ್ದು, ಇದು 5 ಸ್ಟಾರ್ ಸುರಕ್ಷತಾ ರೇಟಿಂಗ್ನೊಂದಿಗೆ ಬಂದಿದೆ. ಇದಲ್ಲದೆ, ವೈಶಿಷ್ಟ್ಯಗಳು ಸಹ ಉನ್ನತ ದರ್ಜೆಯವುಗಳಾಗಿವೆ. ನಾವು ಈಗ ನಿಮಗೆ ಹೇಳ ಹೊರಟಿರುವುದು ಹುಂಡೈ ವೆರ್ನಾ ಬಗ್ಗೆ. ಹೌದು, ಈ ಕಾರು ಭಾರತಕ್ಕೆ ಬಂದು 17 ವರ್ಷಗಳು ಕಳೆದಿವೆ.ಇತ್ತೀಚಿನ ಮಾದರಿಯು ಜನರಿಗೆ ಹೊಸ ಕ್ರೇಜ್ ತರಿಸಿದೆ.ಹಾಗಾದರೆ ಈ ಕಾರಿನ ವಿಶೇಷತೆ ಏನು ಎಂದು ತಿಳಿಯೋಣವೇ...?
ಬ್ರೆಝಾ ನಂತರ ಕಿಯಾ ಸೆಲ್ಟೋಸ್ 2ನೇ ಸ್ಥಾನದಲ್ಲಿದ್ದು, ಆಗಸ್ಟ್ 2021ರಲ್ಲಿ 2,626 ಯುನಿಟ್ಗಳಿಗೆ ಹೋಲಿಸಿದರೆ ಕಳೆದ ತಿಂಗಳು 4,827 ಯುನಿಟ್ಗಳನ್ನು ರಫ್ತು ಮಾಡಲಾಗಿದೆ. ಇದು ಅದರ ರಫ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಶೇ.83.82ರಷ್ಟು ಬೆಳವಣಿಗೆ ತೋರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.