Honda Alert: ಹೋಂಡಾ ಇತ್ತೀಚೆಗಷ್ಟೇ ಅಲರ್ಟ್ ವೊಂದನ್ನು ಜಾರಿಗೊಳಿಸಿದೆ ಮತ್ತು ಕಂಪನಿಯು ತನ್ನ CB300R ಬೈಕ್ ಅನ್ನು ಹಿಂಪಡೆದುಕೊಳ್ಳುತ್ತಿದೆ ಎಂದಿದೆ. CB300R ಮೋಟಾರ್ಸೈಕಲ್ನ ಸುಮಾರು 2,000 ಯುನಿಟ್ಗಳನ್ನು ಹಿಂಪಡೆದಿರುವುದಾಗಿ ಕಂಪನಿ ತಿಳಿಸಿದೆ.
Honda November 2022 Offer:ಈ ಆಫರ್ ಅಡಿಯಲ್ಲಿ ಕೇವಲ 3999 ರೂಪಾಯಿ ಪಾವತಿಸಿ ಹೋಂಡಾ ಬೈಕ್ ಅಥವಾ ಸ್ಕೂಟರ್ ಅನ್ನು ಖರೀದಿಸಬಹುದು. ಅಂದರೆ, ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಸುವರ್ಣಾವಕಾಶ ಎಂದೇ ಹೇಳಬಹುದು.
Honda Bikes: ಇದು ಭಾರತೀಯ ಗ್ರಾಹಕರ ಅತ್ಯಂತ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ ಮತ್ತು ಇದುವರೆಗೆ 10 ದಶಲಕ್ಷಕ್ಕೂ ಹೆಚ್ಚು ಗ್ರಾಹಕರು ಈ ಬೈಕ್ ಅನ್ನು ಖರೀದಿಸಿ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ನೀವು ಕೂಡ ಕೇವಲ ರೂ 5,999 ಪಾವತಿಸುವ ಮೂಲಕ ಕಡಿಮೆ ವೆಚ್ಚದ, ಉತ್ತಮ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಮೈಲೇಜ್ ಹೊಂದಿರುವ ಹೋಂಡಾ ಶೈನ್ (Honda Shine) ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಪ್ರತಿ ತಿಂಗಳು ನೀವು ಎಷ್ಟು EMI ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
a
Hero MotoCorp ದೀರ್ಘ ಕಾಲದಿಂದ 100-150 ಸಿಸಿ ಸೆಗ್ಮೆಂಟ್ ನಲ್ಲಿ ತನ್ನ ಪಾರುಪತ್ತ್ಯ ಮೆರೆದಿದೆ. ಇದೀಗ Honda ಕೂಡ ಈ ಸೆಗ್ಮೆಂಟ್ ನಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸುವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಶೀಘ್ರದಲ್ಲೇ ಹೀರೋ ಸ್ಪ್ಲೆಂಡರ್ ಗೆ ಪೈಪೋಟಿ ನೀಡಲು ಕೈಗೆಟಕುವ ದರದ ಹೊಸ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡಲಿದೆ.
Low Budget Bikes - ಕೈಗೆಟುಕುವ ಬೆಲೆಯ ಬೈಕ್ ವಿಭಾಗದಲ್ಲಿ ಹೀರೋ ಪ್ರಾಬಲ್ಯವನ್ನು ಕಡಿಮೆ ಮಾಡಲು, Honda Two-Wheelers ಮಾರುಕಟ್ಟೆಯಲ್ಲಿ ಅನೇಕ ಕೈಗೆಟುಕುವ ಬೆಲೆಯ ಬೈಕ್ಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಪ್ರಸ್ತುತ CD110 ನೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
Honda New Bike: ಹೋಂಡಾ 2021 ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ (Gaikindo Indonesia International Auto Show) ಹೊಸ ಅಡ್ವೆಂಚರ್ ಟೂರರ್ ಮೋಟಾರ್ಸೈಕಲ್ CB150X (Honda CB150X) ಅನ್ನು ಅನಾವರಣಗೊಳಿಸಿದೆ, ಇದು 150cc ವಿಭಾಗದಲ್ಲಿ ಕಠಿಣ ಭಾರಿ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.