How to Cure Uric Acid Permanently: ಯೂರಿಕ್ ಆಮ್ಲದ ಮಟ್ಟ ಹೆಚ್ಚಾಗುವುದು ಅಪಾಯದ ಸೂಚನೆಯಾಗಿದೆ. ರಕ್ತದಲ್ಲಿ ಇದರ ಮಟ್ಟ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಕೊಳಕು ವಸ್ತುವು ಸಾಮಾನ್ಯವಾಗಿ ಮೂತ್ರದ ಜೊತೆಗೆ ಹೊರಹೋಗುತ್ತದೆಯಾದರೂ, ಕೆಲವೊಮ್ಮೆ ಕೀಲುಗಳಲ್ಲಿ ಹರಳುಗಳ ರೂಪವನ್ನು ಪಡೆಯುತ್ತದೆ, ಇದು ಗೌಟ್ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.
Uric Acid Control Tips: ಅಧಿಕ ಯೂರಿಕ್ ಆಮ್ಲವು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.. ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗಿ ಅದು ದೇಹದಿಂದ ಹೊರಬರಲು ಸಾಧ್ಯವಾಗದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.