ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌! ಚಿನ್ನದ ಬೆಲೆಯಲ್ಲಿ ರೂ.1500 ಭರ್ಜರಿ ಇಳಿಕೆ... ಖರೀದಿಗೆ ಇದುವೇ ಬೆಸ್ಟ್‌ ಟೈಂ

ಕಳೆದ ಕೆಲ ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಭರ್ಜರಿ ಇಳಿಕೆ ಕಂಡಿದೆ. ವೀಕೆಂಡ್‌ನಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡಿ.

Written by - Bhavishya Shetty | Last Updated : Jan 18, 2025, 12:56 PM IST
    • ನಿರಂತರ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಭರ್ಜರಿ ಇಳಿಕೆ
    • ವೀಕೆಂಡ್‌ನಲ್ಲಿ ಚಿನ್ನದ ದರ ಎಷ್ಟಿದೆ
    • 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 15 ರುಪಾಯಿ ಇಳಿಕೆ ಕಂಡಿದೆ
ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌! ಚಿನ್ನದ ಬೆಲೆಯಲ್ಲಿ ರೂ.1500 ಭರ್ಜರಿ ಇಳಿಕೆ... ಖರೀದಿಗೆ ಇದುವೇ ಬೆಸ್ಟ್‌ ಟೈಂ  title=
Today Gold Rate in Bangalore

Todays Gold Rate: ಕಳೆದ ಕೆಲ ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಭರ್ಜರಿ ಇಳಿಕೆ ಕಂಡಿದೆ. ವೀಕೆಂಡ್‌ನಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡಿ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನಡುವೆಯೇ ಕಾರು, ಬೈಕ್ ಖರೀದಿಸುವವರಿಗೆ ಮತ್ತೊಂದು ಶಾಕ್!

ದೇಶೀಯ ಮಾರುಕಟ್ಟೆಯಲ್ಲಿ ಜನವರಿ 18 ರಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 15 ರುಪಾಯಿ ಇಳಿಕೆ ಕಂಡಿದೆ. ಅಂದರೆ ಇಂದಿನ 1 ಗ್ರಾಂ ಬೆಲೆ 7,435 ರೂ ಇದೆ. ಇನ್ನು 24 ಕ್ಯಾರೆಟ್ ಚಿನ್ನದಲ್ಲಿ 16 ರುಪಾಯಿ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ 8,111 ರುಪಾಯಿ ಆಗಿದೆ.

ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1  ಗ್ರಾಂ- 7,435 ರೂಪಾಯಿ (15 ರೂ. ಇಳಿಕೆ)
8 ಗ್ರಾಂ- 59,480 ರೂಪಾಯಿ (120 ರೂ. ಇಳಿಕೆ)
10 ಗ್ರಾಂ- 74,350 ರೂಪಾಯಿ (150 ರೂ. ಇಳಿಕೆ)
100 ಗ್ರಾಂ- 7,43,500 ರೂಪಾಯಿ (1,500 ರೂ. ಇಳಿಕೆ)

ಪ್ರಮುಖ ನಗರಗಳಲ್ಲಿ ಇಂದು 1 ಗ್ರಾಂ ಚಿನ್ನದ ಬೆಲೆ ವಿವರ ಹೀಗಿದೆ

ನಗರಗಳು 22 ಕ್ಯಾರೆಟ್ (ರೂ.ಗಳಲ್ಲಿ) 24 ಕ್ಯಾರೆಟ್ (ರೂ.ಗಳಲ್ಲಿ)
ಬೆಂಗಳೂರು    7,435     8111
ಚೆನ್ನೈ    7,435     8111
ಕೇರಳ    7,435     8111
ದಿಲ್ಲಿ    7,450     8,126
ಹೈದರಾಬಾದ್    7,435     8111
ಮುಂಬಯಿ    7,435     8111

ಇದನ್ನೂ ಓದಿ: ಮಹಾ ಕುಂಭಮೇಳ 2025 - ಕೋಟ್ಯಂತರ ಜನರ ನಡುವೆ ಚಿತ್ರವಿಚಿತ್ರ ಸನ್ನಿವೇಶಗಳು.... !

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News