ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಸುರಕ್ಷತೆಗೆ ಹಕ್ಕಿಗಳ ಡಿಕ್ಕಿ ಒಂದು ಕಳವಳಕಾರಿ ಅಂಶವಾಗಿದೆ. ಪೈಲಟ್ಗಳಿಗೆ ಹಕ್ಕಿಗಳ ಗುಂಪನ್ನು ತಪ್ಪಿಸಿ ಹಾರಾಟ ನಡೆಸಲು ತರಬೇತಿ ನೀಡಲಾಗಿರುತ್ತದೆ. ಅದರೊಡನೆ, ವಿಮಾನಗಳನ್ನೂ ಹಕ್ಕಿಗಳ ದಾಳಿಯಿಂದ ಹೆಚ್ಚು ಅಪಾಯಕ್ಕೆ ಒಳಗಾಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ, ಹಕ್ಕಿಗಳು ಡಿಕ್ಕಿ ಹೊಡೆಯುವುದು ಇಂದಿಗೂ ಅಪಾಯಕಾರಿಯಾಗಿದೆ.
ಮೆಗಾ ಡೈರಿ ಉದ್ಘಾಟನೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯಕ್ಕೆ ಆಗಮಿಸಿದ್ದಾರೆ.. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರಕ್ಕೆ ಹೆಲಿಕಾಪ್ಟರ್ನಲ್ಲಿ ಬಂದಿಳಿದಿದ್ದಾರೆ.
Indian Army chopper: ಹೆಲಿಕಾಪ್ಟರ್ ಅನ್ನು Mi-17V-5 ಮಧ್ಯಮ-ಲಿಫ್ಟರ್ ಚಾಪರ್ ಎಂದು ಗುರುತಿಸಲಾಗಿದೆ. ಇದು ಇಂದು ವಿಶ್ವದ ಅತ್ಯಂತ ಸುಧಾರಿತ ಮತ್ತು ಬಹುಮುಖ ಹೆಲಿಕಾಪ್ಟರ್ಗಳಲ್ಲಿ ಒಂದಾಗಿದೆ. Mi-17 V-5 ಮಿಲಿಟರಿ ಹೆಲಿಕಾಪ್ಟರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ.
ಈ ಘಟನೆ ನಡೆದದ್ದು ರಾಜಸ್ಥಾನದ ಭರತ್ ಪುರದಲ್ಲಿ. ಇಲ್ಲಿಯ ರೈತನ ಪುತ್ರ ಸಿಯಾರಾಮ್ ಗುರ್ಜರ್ ವಿವಾಹ ಅದೇ ಗ್ರಾಮದ ರಮಾ ಜೊತೆ ವಿವಾಹ ನಿಶ್ಚಯವಾಗಿತ್ತು. ರಮಾ ತನ್ನ ಮನದ ಸೆಯ ಬಗ್ಗೆ ಸಿಯಾರಾಮ್ ಗುರ್ಜರ್ ಬಳಿ ಹೇಳಿಕೊಂಡಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.