ಪ್ರತಿಯೊಬ್ಬರಿಗೂ ಅವರದ್ದೇ ಆದ ಕೆಲವು ಅಭ್ಯಾಸಗಳಿರುತ್ತವೆ. ಕೆಲವರು ಊಟದ ಬಳಿಕ ಟೀ ಕುಡಿಯುವ ಅಭ್ಯಾಸ ಹೊಂದಿರುವಂತೆ, ಇನ್ನೂ ಕೆಲವರು ಧೂಮಪಾನ ಮಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಊಟವಾದ ಬಳಿಕ ಕೆಲವು ಕೆಲಸಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ.
ಗ್ರೀನ್ ಟೀ ಅನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಗ್ರೀನ್ ಟೀ ಜೊತೆಗೆ ಕೆಲವು ಪದಾರ್ಥಗಳನ್ನು ಬೆರೆಸಿ ಕುಡಿಯುವುದು ಇನ್ನೂ ಹೆಚ್ಚು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಜೀರ್ಣಾಂಗ ವ್ಯವಸ್ಥೆಯು ಬಹಳ ಸೂಕ್ಷ್ಮವಾಗಿರುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಬೇರೆ ಯಾವುದೇ ಆಹಾರಗಳಿರುವುದಿಲ್ಲ. ನೀವು ಏನನ್ನು ಸೇವಿಸುತ್ತಿರೋ ಅದು ಹೊಟ್ಟೆಯ ಒಳ ಚರ್ಮ ಮತ್ತು ಸ್ಟಮಕ್ ಜ್ಯೂಸ್ ನೊಂದಿಗೆ ಸಂಪರ್ಕ ಹೊಂದುತ್ತದೆ.
ಚಹಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಿರುತ್ತದೆ. ಅನೇಕರ ದಿನ ಆರಂಭವಾಗುವುದೇ ಈ ಚಹಾದೊಂದಿಗೆ. ನಿದ್ದೆ ಓಡಿಸಲು ಚಹಾ ವೇಕು. ಅತಿಥಿಗಳನ್ನು ಸ್ವಾಗತಿಸೋದಕ್ಕೆ ಚಹಾ ಬೇಕು, ಟೈಂ ಪಾಸ್ ಮಾಡೋದಕ್ಕು ಚಹಾದ ಮೊರೆ ಹೋಗುವವರಿದ್ದಾರೆ.
ಹೃದಯದ ಆರೋಗ್ಯ ಕಾಪಾಡುವುದು ಅತ್ಯಂತ ಮುಖ್ಯ. ಕೆಲವೊಮ್ಮೆ ನಮ್ಮ ಲೈಫ್ಸ್ಟೈಲ್ (Lifestyle) ಕಾರಣದಿಂದ ಹೃದಯದ ಆರೋಗ್ಯ ಬಿಗಡಾಯಿಸುತ್ತದೆ. ಹೆಲ್ತಿ ಹೃದಯಕ್ಕಾಗಿ ನಾವು ಖಂಡಿತವಾಗಿ ನಮ್ಮ ಊಟೋಪಚಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
ಕಿತ್ತಳೆ ಹಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಇರುತ್ತದೆ. ಹಾಗಾಗಿ ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಕಿತ್ತಳೆಯನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಕೊರತೆ ಕಂಡು ಬರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.