Critical Health Insurance Policy - ಈ ಪಾಲಿಸಿ ಅಡಿ ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡ, ಡಯಾಲಿಸಿಸ್, ಪಾರ್ಶ್ವವಾಯು, ಮುಖ್ಯ ಅಂಗಾಂಗ ಕಸಿ, ತೆರೆದ ಎದೆಯ ಸಿಎಬಿಜಿ, ಹೃದಯ ಕವಾಟ, ಕೋಮಾ, ಅಂಗಗಳ ಶಾಶ್ವತ ಪಾರ್ಶ್ವವಾಯು, ಮೋಟಾರ್ ನ್ಯೂರಾನ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಕೊನೆಯ ಹಂತದ ಯಕೃತ್ತಿನ ಕಾಯಿಲೆ, ಕೊನೆಯ ಹಂತದ ಶ್ವಾಸಕೋಶ ರೋಗದಂತಹ ರೋಗಗಳು ಕೂಡ ಶಾಮೀಲಾಗಿವೆ.
ಆರೋಗ್ಯ ವಿಮೆಯ ಬಗ್ಗೆ ಪಾಲಿಸಿದಾರರಿಗೆ ಕಾಲಕಾಲಕ್ಕೆ ಎಲ್ಲಾ ಮಾಹಿತಿಗಳನ್ನು ನೀಡುವ ಸಲುವಾಗಿ, ವಿಮಾ ನಿಯಂತ್ರಕ ಐಆರ್ಡಿಎಐ ವಿಮಾ ಕಂಪನಿಗಳಿಗೆ ಅನ್ವಯವಾಗುವಂತೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ.
ಈ ಪಾಲಿಸಿ ಅಡಿ ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡ, ಡಯಾಲಿಸಿಸ್, ಪಾರ್ಶ್ವವಾಯು, ಮುಖ್ಯ ಅಂಗಾಂಗ ಕಸಿ, ತೆರೆದ ಎದೆಯ ಸಿಎಬಿಜಿ, ಹೃದಯ ಕವಾಟ, ಕೋಮಾ, ಅಂಗಗಳ ಶಾಶ್ವತ ಪಾರ್ಶ್ವವಾಯು, ಮೋಟಾರ್ ನ್ಯೂರಾನ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಕೊನೆಯ ಹಂತದ ಯಕೃತ್ತಿನ ಕಾಯಿಲೆ, ಕೊನೆಯ ಹಂತದ ಶ್ವಾಸಕೋಶ ರೋಗದಂತಹ ರೋಗಗಳು ಕೂಡ ಶಾಮೀಲಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.