ಎಷ್ಟೇ ವಿಷಕಾರಿ ಹಾವು ಕಚ್ಚಿದರೂ ಕ್ಷಣಾರ್ಧಲ್ಲಿ ಹಾಲಾಹಲವನ್ನ ಹೊರಹಾಕುತ್ತೆ ಈ ಔಷಧ! ಜೀವ ಉಳಿಸಲು ಇದೊಂದೆ ಪರಮಮಾರ್ಗ..

 snake bites first aid: ಭಾರತದಲ್ಲಿ ಹಿಂದೂಗಳು ಈ ಹಾವುಗಳನ್ನು ನಾಗದೇವತೆಗಳೆಂದು ಪೂಜಿಸುತ್ತಾರೆ. ಆದರೆ ಇವುಗಳ ಕಡಿತಕ್ಕೆ ಒಳಗಾದವರು ಬದುಕುವುದು ಕಷ್ಟ ಸಾಧ್ಯ.. 

Written by - Savita M B | Last Updated : Jan 15, 2025, 01:54 PM IST
  • ಭಾರತದಲ್ಲಿ ಹಿಂದೂಗಳು ಈ ಹಾವುಗಳನ್ನು ನಾಗದೇವತೆಗಳೆಂದು ಪೂಜಿಸುತ್ತಾರೆ.
  • ಮೂರು ಗಂಟೆಯೊಳಗೆ ಸಮರ್ಪಕ ಚಿಕಿತ್ಸೆ ನೀಡಿದರೆ ಹಾವು ಕಚ್ಚಿದ ವ್ಯಕ್ತಿ ಅಪಾಯದಿಂದ ಪಾರಾಗುತ್ತಾನೆ.
 ಎಷ್ಟೇ ವಿಷಕಾರಿ ಹಾವು ಕಚ್ಚಿದರೂ ಕ್ಷಣಾರ್ಧಲ್ಲಿ ಹಾಲಾಹಲವನ್ನ ಹೊರಹಾಕುತ್ತೆ ಈ ಔಷಧ! ಜೀವ ಉಳಿಸಲು ಇದೊಂದೆ ಪರಮಮಾರ್ಗ..  title=

Snake Bite: ಭಾರತದಲ್ಲಿ ಹಿಂದೂಗಳು ಈ ಹಾವುಗಳನ್ನು ನಾಗದೇವತೆಗಳೆಂದು ಪೂಜಿಸುತ್ತಾರೆ. ಪ್ರಪಂಚದಾದ್ಯಂತ ಹರಡಿರುವ ಹೆಚ್ಚಿನ ಹಾವುಗಳು ವಿಷರಹಿತವಾಗಿವೆ. ಇಪ್ಪತ್ತು ಪ್ರಭೇದಗಳಲ್ಲಿ ಮೂರು ಮಾತ್ರ ಹಾನಿಕಾರಕ. ಆದರೆ ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 50 ಲಕ್ಷ ಜನರು ಹಾವು ಕಚ್ಚಿ ಸಾವನ್ನುಪ್ಪಿದ್ದಾರೆ.. ಭಾರತದಲ್ಲಿ ಈ ಸಂಖ್ಯೆ ಎರಡು ಲಕ್ಷ ಎಂದು ಅಂದಾಜಿಸಲಾಗಿದೆ. ನಮ್ಮ ದೇಶದಲ್ಲಿ ಸುಮಾರು 250 ಜಾತಿಯ ಹಾವುಗಳಿದ್ದರೆ, ಅವುಗಳಲ್ಲಿ 52 ವಿಷಕಾರಿ ಹಾವುಗಳು. ಇವು ಮನುಷ್ಯನನ್ನು ಕಚ್ಚಿದರೆ 3 ಗಂಟೆಗಳಲ್ಲಿ ಸಾವು ಬರುತ್ತದೆ. ಆದರೆ ಹಾವು ಕಚ್ಚಿದ ತಕ್ಷಣ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ಮೂರು ಗಂಟೆಯೊಳಗೆ ಸಮರ್ಪಕ ಚಿಕಿತ್ಸೆ ನೀಡಿದರೆ ಹಾವು ಕಚ್ಚಿದ ವ್ಯಕ್ತಿ ಅಪಾಯದಿಂದ ಪಾರಾಗುತ್ತಾನೆ.  

ಎಲ್ಲರಿಗೂ ಹಾವುಗಳೆಂದರೆ ಭಯ. ಹಾವು ಕಚ್ಚಿದರೆ ಸಾವು ಎಂಬುದು ಪುರಾಣ. ನಿಜವಾದ ಹಾವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ಈ ತಪ್ಪು ಕಲ್ಪನೆ ಮತ್ತು ಅಪನಂಬಿಕೆಗೆ ಕಾರಣ. ಹಾವುಗಳಲ್ಲಿ ಹಲವು ವಿಧಗಳಿವೆ.. ಅವುಗಳನ್ನು ಎರಡು ಮುಖ್ಯ ಜಾತಿಗಳಾಗಿ ವಿಂಗಡಿಸಬಹುದು. ವಿಷಪೂರಿತ ಹಾವುಗಳು ಮತ್ತು ವಿಷರಹಿತ ಹಾವುಗಳು. ಆದರೆ ಯಾವ ಹಾವು ಕಚ್ಚಿದರೂ ನಿರ್ಲಕ್ಷ್ಯ ವಹಿಸದೇ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಒಳಿತು. 

ಇದನ್ನೂ ಓದಿ-ಜಾಮೀನಿನ ನಂತರ ಮೊದಲ ಹಬ್ಬ.. ಕುಟುಂಬ ಸಮೇತ ಸಂಕ್ರಾಂತಿ ಆಚರಿಸಿದ ನಟ ದರ್ಶನ್!

ಹಾವು ನಮ್ಮ ಶತ್ರು ಅಲ್ಲ. ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಅದು ವಿಧಿಯಿರದ ಸಂದರ್ಭಗಳಲ್ಲಿ ಮಾತ್ರ ಕಚ್ಚುತ್ತದೆ. ಹಾವು ಕಚ್ಚದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಮುಖ್ಯವಾಗಿದ್ದು, ಹಾವು ಕಚ್ಚಿದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಹಾವು ಕಚ್ಚಿದರೆ.. ಅದು ವಿಷಕಾರಿ ಹಾವೋ.. ಅಥವಾ ಸಾಮಾನ್ಯ ಹಾವೋ ಎಂದು ತಿಳಿಯಬೇಕು.. ಇದಕ್ಕೆ ಸುಲಭವಾದ ವಿಧಾನವೆಂದರೆ ಹಾವು ಕಚ್ಚಿದ್ದನ್ನು ನೆನಪಿಸಿಕೊಳ್ಳುವುದು.. ಅದು ಒಂದು ಅಥವಾ ಎರಡು ಬಾರಿ ಕಚ್ಚಿದರೆ ಅದು ವಿಷಕಾರಿ ಹಾವು, ಮೂರಕ್ಕಿಂತ ಹೆಚ್ಚು ಕಚ್ಚಿದರೆ ಅದು ವಿಷರಹಿತ ಹಾವು. 

ಇದನ್ನೂ ಓದಿ-ಖ್ಯಾತ ನಿರೂಪಕಿಗೆ ಗರ್ಭಪಾತ.. ಇಂಡಸ್ಟ್ರೀಯಲ್ಲಿ ಸಂಚಲನ ಸೃಷ್ಟಿಸುತ್ತಿರುವ ಸೆನ್ಸೇಷನಲ್‌ ಮ್ಯಾಟರ್!‌

ವಿಷಪೂರಿತ ಹಾವು ಕಚ್ಚಿದ ಮೇಲೆ ವಿಷವು ದೇಹಕ್ಕೆ ಹೋಗುತ್ತದೆ. ಅಲ್ಲಿಂದ ಅದು ಹೃದಯವನ್ನು ತಲುಪುತ್ತದೆ.. ಹೃದಯದಿಂದ ದೇಹದ ಎಲ್ಲಾ ಭಾಗಗಳನ್ನು ತಲುಪುತ್ತದೆ.. ಅದು 3 ಗಂಟೆಗಳ ಕಾಲ ದೇಹದ ಎಲ್ಲಾ ಭಾಗಗಳನ್ನು ಸೇರಿಕೊಳ್ಳುತ್ತದೆ.. ಹೀಗೆ ವಿಷ ಹರಡುವುದನ್ನು ತಪ್ಪಿಸಲು ಹಾವು ಕಚ್ಚಿದ ಭಾಗಕ್ಕೆ ಗಟ್ಟಿಯಾಗಿ ಹಗ್ಗ ಅಥವಾ ಬಟ್ಟೆಯನ್ನು ಕಟ್ಟಬೇಕು.. ಸೂಜಿಯಿಲ್ಲದ ಸಿರಿಂಜ್‌ನಿಂದ ಹಾವು ಕಚ್ಚಿದ ಭಾಗದಿಂದ ರಕ್ತವನ್ನು ಸಿರಿಂಜಿನೊಳಗೆ ಎಳೆಯಬೇಕು. ಏಕೆಂದರೆ ಅದು ವಿಷಪೂರಿತ ರಕ್ತ. ವಾಸ್ತವವಾಗಿ ಹಾವಿನ ಕೋರೆಹಲ್ಲುಗಳಲ್ಲಿ ಸಂಗ್ರಹವಾಗಿರುವ ವಿಷವು ಕೇವಲ 0.5 ML ರಿಂದ 2 ML ಮಾತ್ರ.. ಹೀಗಾಗಿ ಎರಡೂ ಮೂರು ಬಾರಿ ಈ ರೀತಿ ಮಾಡಿ.

ಹೋಮಿಯೋಪತಿ ಔಷಧಿಯಾದ NAJA-200 ನ 5ML ಬಾಟಲಿಯನ್ನು ಪ್ರತಿಯೊಬ್ಬರ ಮನೆಯಲ್ಲಿ ಇಡಬೇಕು, ಅದರ ಬೆಲೆ 5/- ರಿಂದ 10 ರೂಪಾಯಿಗಳು ಮಾತ್ರ. ಇದನ್ನು ಹಾವು ಕಚ್ಚಿದವರ ನಾಲಿಗೆಗೆ 3 ಬಾರಿ 10 ನಿಮಿಷ ಹಚ್ಚಿದರೆ... ಹಾವು ಕಚ್ಚಿದ ವ್ಯಕ್ತಿ ಬೇಗ ಗುಣಮುಖರಾಗುತ್ತಾರೆ. ನಂತರ ವೈದ್ಯರ ಬಳಿ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News