Relationship Tips: ಪತಿ-ಪತ್ನಿ ಬೇರೆ ಬೇರೆಯಾಗಿ ಮಲಗುವುದರಿಂದಲೂ ಕೂಡ ಜೀವನದಲ್ಲಿ ಹಲವು ಲಾಭಗಳಾಗುತ್ತವೆ. ಈ ಕುರಿತು ನಡೆಸಲಾದ ಅಧ್ಯಯನ ಈ ರೀತಿ ಮಾಡುವುದರಿಂದ ಪತಿ-ಪತ್ನಿಯರ ನಡುವಿನ ಹೊಂದಾಣಿಕೆ ಉತ್ತಮವಾಗುತ್ತದೆ ಎಂದು ಹೇಳಿದೆ. (Health News In Kananda)
Drinking Water Stale Mouth: ಸಾಮಾನ್ಯವಾಗಿ ಬೆಳಗ್ಗೆ ಎದ್ದ ನಂತರ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ, ಆದರೆ ಗಂಟಲು ಒದ್ದೆ ಮಾಡುವ ಮೊದಲು ಹಲ್ಲುಜ್ಜಬೇಕೇ ಅಥವಾ ಬೇಡವೇ ಎಂಬ ಗೊಂದಲ ಬಹುತೇಕರಿಗೆ ಕಾಡುತ್ತದೆ.(Lifestyle News In Kannada)
Fatty Liver Disorder: ನಾವು ನಮ್ಮ ಆಹಾರದ ಬಗ್ಗೆ ಸರಿಯಾಗಿ ಗಮನ ಹರಿಸದೆ ಹೋದಲ್ಲಿ ಹಲವು ರೀತಿಯ ಲೈಫ್ ಸ್ಟೈಲ್ ಡಿಸ್ಆರ್ಡರ್ಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಫ್ಯಾಟಿ ಲೀವರ್ ಡಿಸ್ ಆರ್ಡರ್ ಕೂಡ ಒಂದು. (Health News In Kannada)
Piles Management Tips: ಪೈಲ್ಸ್ನ ಹಿಂದಿನ ಮುಖ್ಯ ಕಾರಣವೆಂದರೆ ಅದು ಮಲಬದ್ಧತೆಯ ಸಮಸ್ಯೆ, ಹೀಗಾಗಿ ನಿಮಗೆ ಆಗಾಗ್ಗೆ ಮಲಬದ್ಧತೆಯ ಸಮಸ್ಯೆ ಎದುರಾಗುತ್ತಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ.(Health News In Kannada)
Ginger Oil Benefits: ಕೆಲ ಎಣ್ಣೆಗಳು ಮತ್ತು ಅವುಗಳಿಂದ ಸಿಗುವ ಮಸಾಜ್ ಮೂಲಕ ಕೀಲು ನೋವು ನಿವಾರಿಸಬಹುದು. ಅಂತಹ ಎಣ್ಣೆಗಳಲ್ಲಿ ಶುಂಠಿ ಎಣ್ಣೆಯೂ ಕೂಡ ಒಂದು. ಈ ಎಣ್ಣೆಯನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ (Health News In Kannada)
Gram Flour Benefits : ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬೇಸನ್ ಹಿಟ್ಟು ಸೇವನೆಯು ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು. (Health News In Kannada)
Diabetes Control Flours: ಮಧುಮೇಹ ರೋಗಿಗಳು ಈ 5 ಧಾನ್ಯಗಳನ್ನು ತಮ್ಮ ಆಹಾರದಲ್ಲಿ ಶಾಮೀಲುಗೊಳಿಸಿದರೆ, ಅವು ಅವರಿಗೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಬಲ್ಲವು. ಆ ಧಾನ್ಯಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ (Health News In Kannada)
Weight Loss Tips: ಸಾಮಾನ್ಯವಾಗಿ ನಮ್ಮ ಹಸಿವಿನಂತೆಯೇ ನಮ್ಮ ಮನಸ್ಥಿತಿ, ಚಯಾಪಚಯ, ಜೀರ್ಣಕ್ರಿಯೆ, ಒತ್ತಡ ಎಲ್ಲವೂ ವಿವಿಧ ಹಾರ್ಮೋನುಗಳ ಮೇಲೆ ಅವಲಂಭಿಸಿವೆ. ಆದರೆ, ಬಹುತೇಕರಿಗೆ ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ (Lifestyle News In Kannada).
Hair Fall Home Remedies: ಕೂದಲನ್ನು ಉದ್ದ ಮತ್ತು ದಟ್ಟವಾಗಿಸಲು ನೀವು ಈ ವಿಶೇಷ ಎಣ್ಣೆಯನ್ನು ಬಳಸಬಹುದು. ಈ ತೈಲವನ್ನು ಹೇಗೆ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Urine Colours: ಮೂತ್ರ ವಿಸರ್ಜನೆಯು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಮೂತ್ರದ ರೂಪದಲ್ಲಿ ನಮ್ಮ ದೇಹದಿಂದ ತ್ಯಾಜ್ಯವನ್ನು ಹೊರಹಾಕಲಾಗುತ್ತದೆ. ಮೂತ್ರದ ಬಣ್ಣದ ಮೂಲಕ ನಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿಯಬಹುದು ಎಂದು ನಿಮಗೆ ತಿಳಿದಿದೆಯೇ?
Hair Fall Home Remedy: ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆ ಹಚ್ಚಿದರೂ ಕೂದಲು ಉದುರುವುದು ಕಡಿಮೆಯಾಗುತ್ತಿಲ್ಲ ಎಂದಾದರೆ, ಮೊಟ್ಟೆ ಎಣ್ಣೆಯನ್ನೊಮ್ಮೆ ಟ್ರೈ ಮಾಡಿ ನೋಡಿ. ಹೌದು, ಮೊಟ್ಟೆಯ ಎಣ್ಣೆ ಕೂದಲಿಗೆ ಹೊಸ ಜೀವ-ಚೈತನ್ಯ ನೀಡುತ್ತದೆ, ಅವುಗಳನ್ನು ಬೇರುಗಳಿಂದ ಬಲಪಡಿಸುತ್ತದೆ. ಮೊಟ್ಟೆ ಎಣ್ಣೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. (Lifestyle News In Kannada)
Weight Loss Healty Practices: ಜಿಮ್ ಗೆ ಹೋಗದೆ ನೀವೂ ಕೂಡ ವೇಗವಾಗಿ ನಿಮ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಬೆಳಗ್ಗೆ ಕೆಲ ಕೆಲಸಗಳನ್ನು ಮಾಡಲು ಇಂದಿನಿಂದಲೇ ಪ್ರಾರಂಭಿಸಿ. ಇದು ಬೊಜ್ಜು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ. ಬನ್ನಿ, ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ (Lifestyle News In Kannada)
Work Place Health Tips: ಆಫೀಸ್ ನಲ್ಲಿ ಒಂದೇ ಜಾಗದಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಆದ್ದರಿಂದ, ನೀವು ಕೂಡ ಸಿಟ್ಟಿಂಗ್ ಜಾಬ್ ಮಾಡುತ್ತಿದ್ದರೆ, ಇಂದು ನಾವು ನಿಮಗಾಗಿ ಕೆಲ ಆರೋಗ್ಯಕರ ಸಲಹೆಗಳನ್ನು ನೀಡುತ್ತಿದ್ದು ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬಹುದು.(Lifestyle News In Kannada)
Taming Bad Cholesterol: ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಅದು ಹೈಪರ್ ಕೊಲೆಸ್ಟರಾಲ್ಮಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.(Health News In Kannada)
Diabetes Home Remedy: ಮಧುಮೇಹ ನಿವಾರಣೆಗೆ ನೀವು ಅತ್ಯುತ್ತಮ ಆಯ್ಕೆಯ ಹುಡುಕಾಟದಲ್ಲಿದ್ದರೆ, ಸದಾಬಹಾರ್ ಹೂವು ನಿಮ್ಮ ಹುಡುಕಾಟಕ್ಕೆ ಫುಲ್ ಸ್ಟಾಪ್ ನೀಡಲಿದೆ. ಆಯುರ್ವೇದದ ಪ್ರಕಾರ, ಸದಾಬಹಾರ್ ಹೂವುಗಳು ಮತ್ತು ಎಲೆಗಳು ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ಖಚಿತವಾದ ಪರಿಹಾರ ಎನ್ನಲಾಗಿದೆ. ಅದನ್ನು ಬಳಸುವ ಸರಿಯಾದ ವಿಧಾನ ತಿಳಿದುಕೊಳ್ಳೋಣ ಬನ್ನಿ (Health News In Kannada)
Health Care Tips: ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ನೀರು ದೇಹದಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ನೀರು ಸೇವನೆಗೆ ಆಯುರ್ವೇದದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ಅದರ ಪ್ರಯೋಜನಗಳನ್ನು ಪಡೆಯಲು, ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ (Lifestyle News In Kannada).
Hair Care Tips: ನಿಮ್ಮ ವಯಸ್ಸಿನ 50ನೇ ವರ್ಷದ ಬಳಿಕವೂ ಕೂಡ ನಿಮ್ಮ ಕೂದಲು ನೀಳವಾಗಿರಬೇಕು ಮತ್ತು ದಟ್ಟವಾಗಿರಬೇಕು ಎಂದು ನೀವು ಬಯಸುತ್ತಿದ್ದರೆ, ಅದಕ್ಕಾಗಿ ಇಂದು ನಾವು ನಿಮಗಾಗಿ ಕೆಲ ಸರಳ ಉಪಾಯಗಳನ್ನು ಹೇಳಿಕೊಡುತ್ತಿದ್ದೇವೆ. ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಗುರಿಯನ್ನು ಸುಲಭವಾಗಿ ಸಾಧಿಸಬಹುದು, ಬನ್ನಿ ಆ ಸಲಹೆಗಳು ಯಾವುವು ತಿಳಿದುಕೊಳ್ಳೋಣ, (Lifestyle News In Kannada)
Cholesterol Control Tips: ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಗಳಿರುತ್ತವೆ. ಮೊದಲನೆಯದ್ದು ಒಳ್ಳೆ ಕೊಲೆಸ್ಟ್ರಾಲ್ ಮತ್ತು ಎರಡನೆಯದ್ದು ಕೆಟ್ಟ ಕೊಲೆಸ್ಟ್ರಾಲ್. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಎಲ್ಡಿಎಲ್ ಕೊಲೆಸ್ಟ್ರಾಲ್ ಎಂದೂ ಕೂಡ ಕರೆಯುತ್ತಾರೆ ಮತ್ತು ಅದರ ಹೆಚ್ಚಳ, ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅದನ್ನು ಸಮಯಕ್ಕೆ ನಿಯಂತ್ರಿಸುವುದು ಆರೋಗ್ಯಕ್ಕೆ ಬಹಳ ಮುಖ್ಯ. (Health News In Kannada).
Curd Health Benefits: ಮೊಸರಿನ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುತ್ತೆ. ಮದ್ಯಾಹ್ನದ ಊಟದಲ್ಲಿ ಇದನ್ನು ಸೇರಿಸುವ ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ಅದರಿಂದ ಹಲವು ಲಾಭಗಳಾಗುತ್ತವೆ. (Lifestyle News In Kannada)
Bad Cholesterol Symptoms On Body: ಇಂದು ನಾವು ನಿಮಗೆ ಈ ಲೇಖನದಲ್ಲಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಕೈ, ಕಾಲು ಮತ್ತು ಬೆರಳುಗಳ ಮೇಲೆ ಕಾಣಿಸಿಕೊಳ್ಳುವ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ (Health News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.