Haldi Ceremony: ಹಿಂದೂ ವಿವಾಹ ಸಮಾರಂಭಗಳಲ್ಲಿ ಅರಿಶಿನ ಶಾಸ್ತ್ರ ಆಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದರೆ ಇಂದು ನಾವು ಈ ಲೇಖನದಲ್ಲಿ ಮದುವೆಗೆ ಮೊದಲು ವಧು-ವರರಿಗೆ ಅರಿಶಿನವನ್ನು ಏಕೆ ಅನ್ವಯಿಸಲಾಗುತ್ತದೆ ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ನೀಡುತ್ತೇವೆ.
Tarun Sudhir Sonal Marriage: ತರುಣ್ ಹಾಗೂ ಸೋನಾಲ್ ಮದುವೆ ಅದ್ದೂರಿಯಾಗಿ ಜುರುಗಿದೆ. ಈ ಸ್ಯಾಂಟಲ್ವುಡ್ ಜೋಡಿಯ ಮದುವೆಗೆ ಸಿನಿಮಾ ರಂಗದ ಗಣ್ಯರು ಭಾಗಿಯಗಿದ್ದರು. ಅದರಲ್ಲಿ ಮದುವೆಯಲ್ಲಿ ಅಟ್ರಾಕ್ಷನ್ ಆಗಿದ್ದವರು ಯಾರಉ ನೋಡೋಣ...
Tarun Sudhir Sonal Marriage: ಸೋನಾಲ್ ಹಾಗೂ ತರುಣ್ ಸುಧೀರ್ ಅದ್ದೂರಿ ಮದುವೆ ನಡೆದು ಮುಗಿದಿದೆ. ತಮ್ಮ ಪ್ರೀತಿಯ ಅದ್ಯಾಯ ಮುಗಿಸಿ ಜೋಡಿ ದಾಂಪತ್ಯ ಎಂಬ ಹೊಸ ಅದ್ಯಾಯಕ್ಕೆ ಕಾಲಿಟ್ಟಿದ್ದಾರೆ.
Tarun Sudhir Sonal: ಗೋಲ್ಡ್ ಹಾಗೂ ರೆಡ್ ಬಾರ್ಡರ್ ಸೀರೆಯಲ್ಲಿ ವಧುವಾಗಿ ಅಲಂಕಾರಗೊಂಡ ಸೋನಾಲ್ ಎಲ್ಲರ ಕಣ್ಮನ ಸೆಳೆದರು. ತರುಣ್ ಸುಧೀರ್ ಕೂಡ ಗೋಲ್ಡ್ ಬಣ್ಣದ ಉಡುಪು ಧರಿಸಿ ಮದುವೆ ಸಮಾರಂಭದಲ್ಲಿ ಮಿಂಚಿದರು.
Tarun Sudhir and Sonals Wedding : ಸ್ಯಾಂಡಲ್ವುಡ್ ನಟಿ ಸೋನಾಲ್ ಹಾಗೂ ತರುಣ್ ಸುಧೀರ್ ಜೋಡಿ ಇಂದು(ಆಗಸ್ಟ್ 11)ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಪ್ರತಿ ವರ್ಷ ಸಿಂಗಲ್ ಆಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಸೋನಾಲ್ ಈ ಭಾರಿ ತಮ್ಮ ಪತಿ ಸುದೀರ್ಹೋಂದಿಗೆ ಹಸೆಮಣೆ ಏರಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
Tarun Sudhir Sonal: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಇಂದು ತಮ್ಮ ದಾಂಪತ್ಯ ಜೀವನ್ಕೆ ಕಾಲಿಡಲಿದ್ದಾರೆ. ಹಲವು ದಿನಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದು ಇಂದು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಂಗೀತ ಮತ್ತು ಹಲ್ದಿ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮದ ಮೆರುಗು ಹೆಚ್ಚಿಸುತ್ತಿದ್ದಾರೆ.
Anant Radhika Haldi: ಅನಂತ್ ಹಾಗೂ ರಾಧಿಕಾ ಜೋಡಿಯ ಮದುವೆ ಶೀಘ್ರವೇ ನೆರವೇರಲಿದೆ. ಇತ್ತೀಚೆಗಷ್ಟೆ ಅಂಬಾನಿ ಕುಟುಂಬ ಅದ್ದೂರಿ ಸಂಗೀತ ಕಾರ್ಯಕ್ರಮ ಆಐೋಜಿಸಿದ್ದರು. ಈ ಸಮಾರಂಭಕ್ಕೆ ಬಾಲಿವುಡ್ ತಾರಾ ಗಣ ಹಾಗೂ ಕ್ರಿಕೆಟ್ ಸ್ಟಾರ್ಸ್ ಹಾಜರ್ ಆಗಿದ್ದರು.
Aparna Das weds Deepak Parambol: ವಡಕಂಚೇರಿಯ ದೇವಸ್ಥಾನದಲ್ಲಿ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ವಿವಾಹ ನೆರವೇರಿತು. ಅವರ ಮದುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳ ಹಿಂದೆಯೂ ಒಂದು ಕಾರಣವಿದೆ. ಹಿಂದೂ ಧರ್ಮದಲ್ಲಿ, ಮದುವೆಗೂ ಮುನ್ನ ಅರಿಶಿನ ಶಾಸ್ತ್ರವನ್ನು ನಡೆಸಲಾಗುತ್ತದೆ. ಇದರ ಹಿಂದೆ ಧಾರ್ಮಿಕ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳೂ ಅಡಗಿವೆ.
Women Fell In Well In Kushinagar: ಅರಿಶಿನ ಶಾಸ್ತ್ರಕ್ಕೆಂದು ಬಾವಿಗೆ ತೆರಳಿದ್ದ ಮಹಿಳೆಯರು ಬಾವಿಗೆ ಬಿದ್ದು ಅಪಘಾತದಲ್ಲಿ 11 ಮಂದಿ ಸಾವಿಗೀಡಾದ ಪ್ರಕರಣ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.
ಸಿಎಂ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.