Biryani leaves : ತಲೆಯಲ್ಲಿ ಹೊಟ್ಟು, ತುಂಬಾ ಇದ್ದೀಯಾ, ಅದಕ್ಕೆ ತುಂಬಾ ವಿವಿಧ ವಿಧಾನಗಳನ್ನು ಬಳಸಿ ನೋಡಿದ್ದೀರಾ, ಅದಕ್ಕೆ ಇಲ್ಲಿದೆ ಒಂದು ಸುಲಭ ಪರಿಹಾರ ಒಮ್ಮೆ ಬಳಸಿ ನೋಡಿ, ಪ್ರಯೋಜನ ತಿಳಿಯುತ್ತೆ!
Hair care in home : ಕೂದಲಿನ ರಕ್ಷಣೆಗೆ ಹೆಚ್ಚಾಗಿ ಕಷ್ಟ ಪಡುವ ಅಗತ್ಯವಿಲ್ಲ. ದಿನನಿತ್ಯ ಈ ಕೆಳಗೆ ನಿಡಿರುವ ಸಲಹೆಗಳನ್ನು ತಪ್ಪದೇ ಪಾಲಿಸಿದರೆ ಸಾಕು.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ..
Hair Care Tips: ರಾತ್ರಿ ವೇಳೆ ನತ್ತಿಗೆ ಹರಳೆಣ್ಣೆ ಹಾಕಿ ಮಲಗುವುದರಿಂದಲೂ ಕೂದಲು ಉತ್ತಮವಾಗಿ ಬೆಳವಣಿಗೆಯಾಗುತ್ತದೆ. ವಾರಕ್ಕೆ ಎರಡು ಬಾರಿ ನೀವು ನೆತ್ತಿಗೆ ಹರಳೆಣ್ಣೆ ಹಾಕಿ ಮಲಗಬೇಕು. ಇದರಿಂದ ಶೀಘ್ರವೇ ನಿಮ್ಮ ಕೂದಲು ಸೋಂಪಾಗಿ ಬೆಳೆಯಲು ಪ್ರಾರಂಭಿಸುತ್ತವೆ.
Hair care home made mask : ಧೃಡವಾದ ಮತ್ತು ರೇಷ್ಮೆಯಂತಹ ಹೊಳೆಯುವ ಕೂದಲನ್ನು ಪಡೆಯಲು ಹಲವರು ಎಣ್ಣೆ ಮಸಾಜ್, ಕಂಡೀಷನರ್ ಅಥವಾ ಹೇರ್ ಸ್ಪಾ ಇತ್ಯಾದಿಗಳ ಮೊರೆ ಹೋಗುತ್ತಾರೆ. ಆದರೆ ಮನೆಯಲ್ಲಿಯೇ ಸುಲಭವಾಗಿ ಅಕ್ಕಿಯಿಂದ ನಿಮ್ಮ ಕೂದಲನ್ನು ರೇಷ್ಮೆ ಮತ್ತು ಹೊಳೆಯುವಂತೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
Mansoon Hair Care Tips: ಹೊಳೆಯುವ, ದಪ್ಪವಾದ, ಉದ್ದನೆಯ ಕೂದಲು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸುಂದರವಾದ ಕೂದಲು ಸುಂದರ ಲುಕ್ ನೀಡುತ್ತದೆ. ಆದರೆ, ಮಾನ್ಸೂನ್ ಸಮಯದಲ್ಲಿ ಕೂದಲು ಹೆಚ್ಚಾಗಿ ಹಾಳಾಗುತ್ತದೆ. ಈ ಸಮಯದಲ್ಲಿ ಕೆಲವು ವಿಶೇಷ ಆರೈಕೆ ಮಾಡುವುದರಿಂದ ಸುಂದರವಾದ ಕೂದಲನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.