Guru Margi 2022: ಜ್ಯೋತಿಷ್ಯ ಶಾಸ್ತ್ರದಲ್ಲಿ, ದೇವಗುರು ಬೃಹಸ್ಪತಿಯನ್ನು ಅತ್ಯಂತ ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿದೆ. ಇದೀಗ ಬೃಹಸ್ಪತಿಯು ಇನ್ನು ಮೂರು ದಿನಗಳಲ್ಲಿ ನವೆಂಬರ್ 24, 2022 ರಂದು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಇದರೊಂದಿಗೆ ಗುರು ಗ್ರಹದ ನೇರ ಸಂಚಾರ ಆರಂಭವಾಗಲಿದೆ. ಗುರುವಿನ ನೇರ ಸಂಚಾರವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಈ ಸಮಯವು ನಾಲ್ಕು ರಾಶಿಯವರಿಗೆ ಅತ್ಯಂತ ಮಂಗಳಕರ ಎಂದು ಸಾಬೀತುಪಡಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Guru Margi 2022: ದೇವಗುರು ಬೃಹಸ್ಪತಿಯು ಶೀಘ್ರದಲ್ಲೇ ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಗುರುವಿನ ಚಲನೆಯಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Guru Rashi Parivartan 2022: ಜೋತಿಷ್ಯ ಶಾಸ್ತ್ರದಲ್ಲಿ ಗುರುಗ್ರಹಕ್ಕೆ ವಿಶೇಷ ಸ್ಥಾನ ಪ್ರಾಪ್ತಿಯಾಗಿದೆ. ಗುರುಗ್ರಹದ ರಾಶಿ ಪರಿವರ್ತನೆ, ಗುರು ಅಸ್ತ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ. ಗುರು ಗೋಚರದಿಂದ ಮುಂದಿನ ಒಂದು ವರ್ಷ ಯಾವ ರಾಶಿಗಳಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ
Venus Transit in Aquarius 2022: ಶುಕ್ರ ರಾಶಿ ಪರಿವರ್ತನೆ ಈ ಮೂರು ರಾಶಿಗಳ ಜನರಿಗೆ ಭಾರಿ ಖುಷಿಯನ್ನು ನೀಡಲಿದೆ. ವೈಯಕ್ತಿಕ ಜೀವನದಿಂದ ಹಿಡಿದು ವೃತ್ತಿಜೀವನದವರೆಗಿನ ಹಲವು ಲಾಭಗಳು ಸಿಗಲಿವೆ.
12 ವರ್ಷಗಳ ನಂತರ, ಗುರುದೇವ ತನ್ನದೇ ರಾಶಿಯಾದ ಮೀನ ರಾಶಿಯನ್ನು ಪ್ರವೇ ಶಿಸಲಿದ್ದಾನೆ. ಗುರು ಗ್ರಹವು ಏಪ್ರಿಲ್ 13 ರಂದು 11:23ಕ್ಕೆ ಮೀನ ರಾಶಿಯನ್ನು ಪ್ರವೇಶಿಸಲಿದೆ. ಗುರುವಿನ ಮೀನ ರಾಶಿ ಪ್ರವೇಶದಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.