Side Effects Of Eating Guava: ಪೇರಳೆ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ನಂತಹ ಸಮಸ್ಯೆಗಳು ಉಂಟಾಗುತ್ತವೆ. ದುರ್ಬಲ ಜೀರ್ಣಕ್ರಿಯೆ, ಶೀತ ಮತ್ತು ಕೆಮ್ಮಿನ ಸಮಸ್ಯೆ ಇರುವವರು ಪೇರಳೆ ಹಣ್ಣನ್ನು ತಿನ್ನಬಾರದು. ಇದು ಈ ರೋಗ ಲಕ್ಷಣಗಳನ್ನು ಉಲ್ಭಣಗೊಳಿಸುತ್ತದೆ. ವಿಶೇಷವಾಗಿ ಈ ಹಣ್ಣನ್ನು ರಾತ್ರಿ ವೇಳೆ ತಿನ್ನಬಾರದು.
Foods To Avoid After Guava: ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಸಹ ಈ ಶೀತ ವಾತಾವರಣದಲ್ಲಿ ಸೀಬೆಹಣ್ಣನ್ನು ತಿನ್ನಲು ಇಚ್ಚಿಸುತ್ತಾರೆ. ಆದರೆ, ಸೀಬೆಹಣ್ಣಿನ ಸೇವನೆ ಬಳಿಕ ಕೆಲವು ಆಹಾರ ಪದಾರ್ಥಗಳ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.
Guava Side Effects: ಪೇರಲವು ತುಂಬಾ ಪೌಷ್ಟಿಕ ಮತ್ತು ರುಚಿಕರವಾದ ಹಣ್ಣು, ಅನೇಕ ಜನರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ವಿಶೇಷವಾಗಿ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುವವರಿಗೆ ಇದು ಆಯುರ್ವೇದ ಔಷಧಿಗಿಂತ ಕಡಿಮೆಯಿಲ್ಲ.
Guava Side Effects On Health:ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಖನಿಜಗಳು ಈ ಹಣ್ಣಿನಲ್ಲಿ ಇದರಲ್ಲಿ ಕಂಡುಬರುತ್ತವೆ. ಇಷ್ಟೆ ಲ್ಲಾ ಆರೋಗ್ಯ ಗುಣಗಳಿದ್ದರೂ ಈ ಹಣ್ಣನ್ನು ಎಲ್ಲರೂ ತಿನ್ನುವಂತಿಲ್ಲ. ಕೆಲವೊಂದು ಸಮಸ್ಯೆಯಲ್ಲಿ ಪೇರಳೆ ಹಣ್ಣನ್ನು ತಿಂದರೆ ಸಮಸ್ಯೆ ಉಲ್ಬಣಿಸಿ ಬಿಡುತ್ತದೆ.
Side Effects of Guava: ಸಾಮಾನ್ಯವಾಗಿ ಚಳಿಗಾಲದಲ್ಲಿ ಸೀಬೆ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಆದರೆ ಕೆಲವು ಕಾಯಿಲೆಗಳಿಂದ ಬಳಲುತ್ತಿರುವವರು ಸೀಬೆ ಹಣ್ಣನ್ನು ಮರೆತೂ ಕೂಡ ಸೇವಿಸಬಾರದು, ಹಾಗೆ ಮಾಡದಿದ್ದಲ್ಲಿ ಅವರ ಆರೋಗ್ಯವು ಹದಗೆಡಲು ಹೆಚ್ಚು ಸಮಯ ಬೇಕಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.