GST Update: ಬರುವ ಸೋಮವಾರ ಅಂದರೆ, ಜುಲೈ 18 ರಿಂದ ಎಲ್ಲಾ ಅತ್ಯಾವಶ್ಯಕ ವಸ್ತುಗಳು ಹಾಗೂ ಸೇವೆಗಳ ಬೆಲೆ ಏರಿಕೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 47ನೇ ಜಿಎಸ್ಟಿ ಸಭೆಯಲ್ಲಿ ಜುಲೈ 18, 2022 ರಿಂದ ಕೆಲ ದೇಶೀಯ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ GST ದರಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
GST Council Meeting 2021 - ಕೊರೊನಾವೈರಸ್ನ (Coronavirus) ಎರಡನೇ ಅಲೆಯ ನಡುವೆ ಸುಮಾರು ಏಳು ತಿಂಗಳ ಬಳಿಕ ಜಿಎಸ್ಟಿ ಕೌನ್ಸಿಲ್ನ (GST Council Meet) ಈ ವರ್ಷದ ಮೊದಲ ಸಭೆ ಇಂದು ಮುಕ್ತಾಯಗೊಂಡಿದೆ. ಈ 43 ನೇ GST ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman) ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಈ ವರ್ಷದ ಬಜೆಟ್ ನರೇಂದ್ರ ಮೋದಿ ಸರ್ಕಾರವು ಆರ್ಥಿಕತೆಯನ್ನು ಮರಳಿ ತರಲು ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಸರ್ಕಾರದ ಕೊನೆಯ ಸಂಪೂರ್ಣ ಬಜೆಟ್ ಆಗಿರುವುದರಿಂದ ಅದನ್ನು ಜನಪ್ರಿಯಗೊಳಿಸುವ ಜವಾಬ್ಧಾರಿ ವಿತ್ತ ಸಚಿವರ ಮೇಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.