ಅರ್ಜಿ ಸಲ್ಲಿಸಲು ಸೆ.15 ಕಡೆಯ ದಿನವಾಗಿದ್ದು ಆಸಕ್ತಿವುಳ್ಳವರು ಅರ್ಜಿಗಳನ್ನು https://www.karnatakaone.gov.in/Public/GramOneFrachiseeTerms ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು
ಗ್ರಾಮ ಒನ್ ಪ್ರಾಂಚೈಸಿ ನಡೆಸಬೇಕಾದರೆ ಸರ್ಕಾರ ನಿಗದಿ ಪಡೆಸಿದ ಪ್ರದೇಶದಲ್ಲಿ ನಡೆಸಬೇಕು ಆದರೆ ಇಲ್ಲೊಬ್ಬ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿರುವ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಿನ ಮರಡಿಮಠದಲ್ಲಿ ನಡೆದಿದೆ
ಇ-ಆಡಳಿತ ಇಲಾಖೆ ಹಾಗೂ ಇಡಿಸಿಎಸ್ ನಿರ್ದೇಶನಾಲಯವು ಧಾರವಾಡ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತಿಗಳಲ್ಲಿ “ಗ್ರಾಮ-ಒನ್” ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರಗಳನ್ನು ಸ್ಥಾಪಿಸಲು ಫ್ರಾಂಚೈಸಿಗಳನ್ನು (https://www.karnatakaone.gov.in/Public/GramOneFranchisee Terms) ಆನ್ಲೈನ್ ಮುಖಾಂತರ ಅಹ್ವಾನಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.