ಗ್ರಾಮ ಒನ್ ನಿಯಮ ಉಲ್ಲಂಘಿಸಿದವರ ಮೇಲಿಲ್ಲ ಕ್ರಮ

  • Zee Media Bureau
  • Aug 2, 2023, 04:50 PM IST

ಗ್ರಾಮ ಒನ್ ಪ್ರಾಂಚೈಸಿ ನಡೆಸಬೇಕಾದರೆ ಸರ್ಕಾರ ನಿಗದಿ ಪಡೆಸಿದ ಪ್ರದೇಶದಲ್ಲಿ ನಡೆಸಬೇಕು ಆದರೆ ಇಲ್ಲೊಬ್ಬ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿರುವ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಿನ ಮರಡಿಮಠದಲ್ಲಿ ನಡೆದಿದೆ

Trending News