Gold Purchase: ಚಿನ್ನ ಖರೀದಿಸುವುದಕ್ಕೆ 2002ರಲ್ಲಿ ಕೇಂದ್ರ ಸರ್ಕಾರವು Prevention of Money Laundering Actನ್ನು ಜಾರಿಗೆ ತಂದಿದೆ. ಈ ನಿಯಮದಡಿ ನಿಮ್ಮ ಬಳಿಯಿರುವ ಹಣದಿಂದ ಎಷ್ಟು ಚಿನ್ನ ಖರೀದಿಸಬಹುದು? ಅನ್ನೋದರ ಬಗ್ಗೆ ತಿಳಿಯಿರಿ.
Akshay Tritiya 2023: ಹಿಂದೂ ಪಂಚಾಗದ ಪ್ರಕಾರ ಈ ವರ್ಷ ಏಪ್ರಿಲ್ 22 ರಂದು ಅಕ್ಷಯ ತೃತೀಯಾ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಅಕ್ಷಯ ತೃತೀಯಾ ದಿನ ಜನರು ಚಿನ್ನ ಖರೀದಿಸುವುದು ತುಂಬಾ ಶ್ರೇಯಸ್ಕರ ಎಂದು ಭಾವಿಸುತ್ತಾರೆ. ಆದರೆ, ಯಾವ ಸಮಯ ಮತ್ತು ಮುಹೂರ್ತದಲ್ಲಿ ಚಿನ್ನ ಖರೀದಿಸಿದರ ಅದು ಮತ್ತಷ್ಟು ಶ್ರೇಯಸ್ಕರ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Gold Purchase On Diwali: ಧನತ್ರಯೋದಶಿ ಮತ್ತು ದೀಪಾವಳಿ ಹಬ್ಬ ಎರಡೂ ಬಂದಿವೆ, ಪ್ರತಿ ವರ್ಷದಂತೆ ಈ ಸಲವೂ ಕೂಡ ಲಕ್ಷಾಂತರ ಜನರು ಚಿನ್ನ ಮತ್ತು ಬೆಳ್ಳಿಯ ಖರೀದಿ ಮಾಡುತ್ತಾರೆ. ಹೆಚ್ಚಿನ ಜನರು ಹೂಡಿಕೆಯಾಗಿ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ದೀಪಾವಳಿಯಂದು ಖರೀದಿಸಿದ ಚಿನ್ನವು ಮುಂದಿನ ವರ್ಷದವರೆಗೆ ನಿಮಗೆ ಎಷ್ಟು ಲಾಭವನ್ನು ನೀಡುತ್ತದೆ ಮತ್ತು ಹೂಡಿಕೆಯ ದೃಷ್ಟಿಯಿಂದ ಚಿನ್ನದ ಮೇಲೆ ಪಂತ ಕಟ್ಟುವುದು ಸರಿಯೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರಬಹುದು.
Dhanteras 2022: ಸಾಮಾನ್ಯವಾಗಿ ಧನತ್ರಯೋದಶಿ ದಿನ ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತಿದೆ. ಹಾಗಾದರೆ ಬನ್ನಿ ಯಾವ ರಾಶಿಗಳ ಜನರಿಗೆ ಧನತ್ರಯೋದಶಿ ದಿನ ಚಿನ್ನ-ಬೆಳ್ಳಿ ಖರೀದಿಸುವುದು ವಿಶೇಷ ಲಾಭ ನೀಡಲಿದೆ ತಿಳಿದುಕೊಳ್ಳೋಣ.
Gold Investment : ಚಿನ್ನ ಅಂದರೆ ಯಾವಾಗಲೂ ಸಾಂಪ್ರದಾಯಿಕ ಮತ್ತು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ. ತೊಂದರೆಯ ಸಮಯದಲ್ಲಿ ಚಿನ್ನ ನಿಮಗೆ ಸಹಾಯ ಮಾಡುತ್ತದೆ. ಸಮಯ ಕಳೆದಂತೆ ಚಿನ್ನವನ್ನು ಖರೀದಿಸುವ ವಿಧಾನವೂ ಬದಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.