Gold Silver Price Today : ಕಳೆದ ವಾರವೂ ಬಂಗಾರದ ಬೆಲೆ ನಿರಂತರ ಇಳಿಕೆ ಕಂಡಿದೆ. ಈ ವಾರ ಕೂಡಾ ಚಿನ್ನದ ಬೆಲೆ ಕಡಿಮೆಯಾಗಿದೆ. ಇಂದು ಕೂಡಾ ಬಂಗಾರದ ಬೆಲೆ ಮೇಲೆ 150 ರೂಪಾಯಿಗಳ ಕುಸಿತ ದಾಖಲಾಗಿದೆ. ಈ ಸುದ್ದಿ ಬರೆಯುವ ವೇಳೆಗೆ ಬಂಗಾರದ ಬೆಲೆಯಲ್ಲಿ 150 ರೂಪಾಯಿಗಳ ಇಳಿಕೆ ಕಂಡು ಬಂದಿದೆ.
ಇಂದು ಚಿನ್ನ ಖರೀದಿಸುವುದಾದರೆ ಎಷ್ಟಿದೆ ಬೆಲೆ (10 ಗ್ರಾಂ) :
22 ಕ್ಯಾರೆಟ್ ಚಿನ್ನದ ಬೆಲೆ: 53,200 .ರೂ
24 ಕ್ಯಾರೆಟ್ ಚಿನ್ನದ ಬೆಲೆ: 58,040 ರೂ
ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ಬೆಲೆ ? :
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 53200 .ರೂ
24 ಕ್ಯಾರೆಟ್ ಚಿನ್ನದ ಬೆಲೆ: 58,040 ರೂ
ಇದನ್ನೂ ಓದಿ : ಸ್ಥಿರ ಠೇವಣಿ ವಿಷಯದಲ್ಲಿ ಗ್ರಾಹಕರ ನೆಚ್ಚಿನ ಬ್ಯಾಂಕ್ ಗಳು ಯಾವುವು ಗೊತ್ತಾ?
ಬೆಳ್ಳಿ ಬೆಲೆ ಎಷ್ಟು? :
ಇನ್ನು ಕಳೆದ ವಾರ ಸ್ಥಿರವಾಗಿದ್ದ ಬೆಳ್ಳಿ ಬೆಲೆಯಲ್ಲಿ ಈ ವಾರ ಇಳಿಕೆ ಕಂಡು ಬಂದಿದೆ. ಇಂದು ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ದಾಖಲಾಗಿದೆ. ಈ ಸುದ್ದಿ ಬರೆಯುವ ವೇಳೆಗೆ 100 ಗ್ರಾಂ ಬೆಳ್ಳಿ ಬೆಲೆಯಲ್ಲಿ 50 ರೂಪಾಯಿ ಕುಸಿತ ಕಂಡು ಬಂದಿತ್ತು. 100 ಗ್ರಾಂ ಬೆಳ್ಳಿ ಬೆಲೆ 7,300 ರೂಪಾಯಿ ಆಗಿದ್ದು, 10 ಗ್ರಾಂ ಬೆಳ್ಳಿ ಬೆಲೆ 730 ರೂಪಾಯಿ ಆಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಬೆಂಗಳೂರು: 53,200 . ರೂ
ಚೆನ್ನೈ: 53.356 ರೂ
ಮುಂಬೈ: 53,200 ರೂ
ದೆಹಲಿ: 53,350 ರೂ
ಕೇರಳ: 53,200 ರೂ
ಲಕ್ನೋ:53,350 . ರೂ
ಇದನ್ನೂ ಓದಿ :1.60 ಲಕ್ಷ ಕೋಟಿ ರೂ. ದಾಟಿದ GST ಸಂಗ್ರಹ: ಹಣಕಾಸು ಸಚಿವಾಲಯ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,300 ರೂ
ಚೆನ್ನೈ: 7,550 ರೂ
ಮುಂಬೈ: 7,300 ರೂ
ದೆಹಲಿ: 7,300 ರೂ
ಕೇರಳ: 7,550 ರೂ
ಲಕ್ನೋ: 7,300 ರೂ
ನೀವು ಇಲ್ಲಿ ದರಗಳನ್ನು ಪರಿಶೀಲಿಸಬಹುದು :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ನಂಬರ್ ನಿಂದ ಮಿಸ್ಡ್ ಕಾಲ್ ಕೊಡುತ್ತಿರೋ ಅದೇ ನಂಬರ್ ಗೆ ಮೆಸೇಜ್ ಬರುತ್ತದೆ.
ಇದನ್ನೂ ಓದಿ :ಜಾಕ್ಪಾಟ್ ಸುದ್ದಿ: ಪೋಸ್ಟ್ ಆಫೀಸ್ ಆರ್ಡಿ ಬಡ್ಡಿ ದರದಲ್ಲಿ ಏರಿಕೆ.. ಈಗ ಬಂಪರ್ ಲಾಭ
( ಸೂಚನೆ : ಈ ಮೇಲಿನ ದರಗಳನ್ನು ಈ ಸುದ್ದಿ ಬರೆಯುವ ಹೊತ್ತಿನ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಗಳಿಗೆ ಅನುಗುಣವಾಗಿ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡು ಬರಬಹುದು. )
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.