Rahu-Ketu and Saturn: ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದರ ಜೊತೆಗೆ, ನೀವು ಕೆಲವು ವಸ್ತುಗಳನ್ನು ಸಹ ದಾನ ಮಾಡಬೇಕು. ದಾನ ಮಾಡುವ ಮೂಲಕ ನೀವು ಮಾತೃದೇವತೆಯ ಆಶೀರ್ವಾದದೊಂದಿಗೆ ಜಾತಕದಲ್ಲಿ ಇರುವ ಎಲ್ಲಾ ಗ್ರಹಗಳನ್ನು ಶಾಂತಗೊಳಿಸಬಹುದು.
Navaratri 2024: ಅಕ್ಟೋಬರ್ ಮೊದಲ ವಾರದಲ್ಲಿ ಶಾರದೀಯ ನವರಾತ್ರಿ ಆರಂಭವಾಗಲಿದೆ. ನವರಾತ್ರಿಯ ಪವಿತ್ರ ದಿನಗಳಲ್ಲಿ ಭಕ್ತರು ದುರ್ಗಾದೇವಿಯ 9 ರೂಪಗಳನ್ನು ಪೂಜಿಸುತ್ತಾರೆ. ಸಂತೋಷ-ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಈ ಅವಧಿಯಲ್ಲಿ ನೀವು ಅಪ್ಪಿತಪ್ಪಿಯೂ ಕೆಲವು ಕೆಲಸ ಮಾಡಬಾರದು.
Shardiya Navratri 2024: ಶಾರದೀಯ ನವರಾತ್ರಿಯ ಮೊದಲ ದಿನದಂದು ನೀವು ಈ ಕೆಲಸಗಳನ್ನು ಮಾಡಿದರೆ, ತಾಯಿ ದುರ್ಗೆಯ ವಿಶೇಷ ಆಶೀರ್ವಾದವನ್ನು ಪಡೆಯುತ್ತೀರಿ. ಹಾಗಾದರೆ ನವರಾತ್ರಿಯ ಆರಂಭದಲ್ಲಿ ಏನು ಮಾಡುವುದು ಶುಭವೆಂದು ಇಲ್ಲಿ ತಿಳಿಯಿರಿ.
Numerology: 4, 13, 22 ಅಥವಾ 31ನೇ ದಿನಾಂಕದಂದು ಜನಿಸಿದವರು ದುರ್ಗಾದೇವಿಯ ಆರಾಧನೆ ಮಾಡಬೇಕು. 5, 14 ಅಥವಾ 23ನೇ ದಿನಾಂಕದಂದು ಜನಿಸಿದವರು ತಮ್ಮ ಪರ್ಸ್ನಲ್ಲಿ ಒಂದು ಚೂರು ಏಲಕ್ಕಿಯನ್ನು ಇಟ್ಟುಕೊಂಡರೆ ಸಕಲ ಐಶ್ವರ್ಯವೂ ವೃದ್ಧಿಯಾಗುತ್ತದೆ.
ಚೈತ್ರ ನವರಾತ್ರಿ 2024: ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನಾಂಕದಿಂದ ಚೈತ್ರ ನವರಾತ್ರಿ ಪ್ರಾರಂಭವಾಗುತ್ತದೆ. ಅದೇ ರೀತಿ ಈ ಪವಿತ್ರ ದಿನದಿಂದ ಹಿಂದೂ ಹೊಸ ವರ್ಷವೂ ಪ್ರಾರಂಭವಾಗುತ್ತದೆ. ಈ ಬಾರಿ ಚೈತ್ರ ನವರಾತ್ರಿಯಲ್ಲಿ ಯಾವ ರಾಶಿಯವರಿಗೆ ಮಾತೆ ದುರ್ಗೆಯ ಆಶೀರ್ವಾದ ಸಿಗುತ್ತದೆ ಎಂದು ತಿಳಿಯಿರಿ.
ಶಾರದೀಯ ನವರಾತ್ರಿ 2023: ನವರಾತ್ರಿಯ 9 ದಿನಗಳಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಈ 9 ದಿನಗಳಲ್ಲಿ ಉಪವಾಸವನ್ನು ಆಚರಿಸಲಾಗುತ್ತದೆ. ನವರಾತ್ರಿಯ ಸಂಪೂರ್ಣ ಫಲಿತಾಂಶಗಳನ್ನು ಪಡೆಯಲು ನೀವು ಎಲ್ಲಾ ನಿಯಮಗಳನ್ನು ಅನುಸರಿಸುವುದು ಮುಖ್ಯ.
ಶಾರದೀಯ ನವರಾತ್ರಿ 2023: ನವರಾತ್ರಿಯು ಹಿಂದೂ ಧರ್ಮದಲ್ಲಿ ದುರ್ಗಾ ದೇವಿಯ ಆರಾಧನೆಯ ಪ್ರಮುಖ ಹಬ್ಬವಾಗಿದೆ. ಇದು ರಾಮನಿಗೂ ಸಂಬಂಧಿಸಿದೆ. ನವರಾತ್ರಿಯ ನಂತರ ರಾಮನು ವಿಜಯದಶಮಿಯಂದು ರಾವಣನನ್ನು ಸೋಲಿಸಿದನು. ನವರಾತ್ರಿಯ 9 ದಿನಗಳ ಕಾಲ ಉಪವಾಸ ಮತ್ತು ಪೂಜೆ ಮಾಡುವ ಮೂಲಕ ಭಕ್ತರು ತಮ್ಮ ಮನಸ್ಸನ್ನು ಶುದ್ಧೀಕರಿಸುತ್ತಾರೆ.
ಶಾರದೀಯ ನವರಾತ್ರಿ 2023: ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಕೆಲವರಿಗೆ ಪೂರ್ಣ ಪರಿಶ್ರಮದಿಂದ ಕೆಲಸ ಮಾಡಿದರೂ ಯಶಸ್ಸು ಸಿಗುವುದಿಲ್ಲ. ಇಂತಹವರೆಲ್ಲರೂ ದುರ್ಗಾ ಸಪ್ತಶತಿ ಪಠಣ ಮಾಡಬೇಕು.
Sharannavaratri 2021: ನವರಾತ್ರಿಯ (Navratri 2021) ಸಮಯದಲ್ಲಿ ದೇವಿ ದುರ್ಗೆ ಭೂಮಿಯ ಮೇಲೆ ಒಟ್ಟು 9 ಅವತಾರಗಳನ್ನು ಧರಿಸಿ 9 ದಿನಗಳ ಕಾಲ ಸಂಚರಿಸುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಹೀಗಿರುವಾಗ ಆಎಯ ಆಗಮನ ಹಾಗೂ ನಿರ್ಗಮನ ಜನಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.
Naivedya: ದೇವರ ಆರಾಧನೆಯ ಮೇಲೆ ನೈವೇದ್ಯ ಅರ್ಪಿಸದೆ ಹೋದಲ್ಲಿ ಪೂಜೆ ಅಪೂರ್ಣವಾಗುತ್ತದೆ. ನೈವೇದ್ಯ ಸಣ್ಣ ಬೆಲ್ಲದ ತುಣುಕೆ ಆಗಿರಲಿ ಅಥವಾ 56 ಬಗೆಯ ಖಾದ್ಯಗಳ ಭೋಗವೇ ಆಗಿರಲಿ, ಭಕ್ತಿಯಿಂದ ಅರ್ಪಿಸುವ ಸಣ್ಣ ವಿಷಯವನ್ನು ಕೂಡ ದೇವರು ಸ್ವೀಕರಿಸುತ್ತಾನೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.