LPG cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಿಂದ ಬೇಸತ್ತಿದ್ದೀರಾ..? ಬೆಲೆ ಏರಿಕೆ ತಲೆ ನೋವಾಗಿ ಪರಿಣಮಿಸಿದೆಯಾ..? ಯೋಚನೆ ಬಿಡಿ ಗ್ಯಾಸ್ ಬಳಕೆದಾರರರಿಗೆ ಗುಡ್ ನ್ಯೂಸ್ ಇಲ್ಲಿದೆ, ಏನದು ತಿಳಿಯಲು ಮುಂದೆ ಓದಿ...
Whatsapp gas cylinder book : ಎಜೆನ್ಸಿ ಅಂಗಡಿ ಮುಂದೆ ಹೋಗಿ ಸರತಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವುದಕ್ಕಿಂತ ಮನೆಯಲ್ಲಿ ಇಲ್ಲವೇ ಆಫೀಸ್ನಲ್ಲಿ ಕುಳಿತು ವಾಟ್ಸಾಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು.. ಈ ಕುರಿತು ಸಂಪೂರ್ಣವಾಗಿ ಮಾಹಿತಿ ಈ ಕೆಳಗೆ ನೀಡಿಲಾಗಿದೆ.. ಒಮ್ಮೆ ಗಮನಿಸಿ..
LPG Cylinder Price: ಪ್ರಸ್ತುತ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗುತ್ತಿವೆ. ಆದರೆ, ನ್ಯೂ ಇಯರ್ ಆಚರಣೆಗೂ ಮೊದಲು ನಿಮಗೆ ಒಂದು ಗುಡ್ ನ್ಯೂಸ್ ಇದೆ. ನೀವು ಗ್ಯಾಸ್ ಸಿಲಿಂಡರ್ ಅನ್ನು 1,000 ರೂ.ಗಳ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಅದು ಹೇಗೆ ಸಾಧ್ಯ, ನೀವು ಎಲ್ಲಿಂದ ಅಗ್ಗದ ದರದಲ್ಲಿ ಸಿಲಿಂಡರ್ ಖರೀದಿಸಬಹುದು ಎಂದು ತಿಳಿಯಿರಿ.
LPG Cylinder Offer: ನೀವು ಜೂನ್ 30 ರ ಮೊದಲು Paytm ಅಪ್ಲಿಕೇಶನ್ನಿಂದ LPG ಅನ್ನು ಬುಕ್ ಮಾಡಿದರೆ, 800ರೂ. ಸಿಲಿಂಡರ್ಗಳು ಕೇವಲ 10 ರೂ. ಗೆ ಲಭ್ಯವಾಗಲಿದೆ. ಇದಕ್ಕಾಗಿ Paytm ತೈಲ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
Missed Call LPG Cylinder Booking: ಇನ್ಮುಂದೆ ನೀವು ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು. ಹೌದು, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಹೊಸ ವರ್ಷದಲ್ಲಿ ಕೇವಲ ಮಿಸ್ಸಡ್ ಕಾಲ್ ಮಾಡುವ ಮೂಲಕ ಸಿಲಿಂಡರ್ ಬುಕ್ ಮಾಡುವ ಸೌಲಭ್ಯ ಆರಂಭಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.