Gowri And Ganesh Festival 2023: ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಹೆಚ್ಚು ಬಾರದಿರುವ ಕಾರಣ ಅದರ ಬೆಲೆ ತುಸು ಜಾಸ್ತಿ ಇದೆ. ಕೆಜಿ ಮಲ್ಲಿಗೆಗೆ 800 ರಿಂದ 1000 ರೂ. ಇದ್ದು, ಸಂಜೆ ಅಥವಾ ಹಬ್ಬದ ದಿನ 1,200 ರಿಂದ 1,400 ರೂ.ಗೆ ಏರುವ ಸಾಧ್ಯತೆ ಇದೆ ಎಂದು ಜಿ.ಎಂ.ದಿವಾಕರ್ ತಿಳಿಸಿದ್ದಾರೆ.
ವಿನಾಯಕ ಚತುರ್ಥಿ 2023: ಇಂದು (ಆಗಸ್ಟ್ 20) ಶ್ರಾವಣ ಮಾಸದ ವಿನಾಯಕ ಚತುರ್ಥಿ ಉಪವಾಸವನ್ನು ಭಾನುವಾರ ಆಚರಿಸಲಾಗುತ್ತದೆ. ಈ ವಿನಾಯಕ ಚತುರ್ಥಿಯಂದು ಅನೇಕ ಮಂಗಳಕರ ಯೋಗಗಳ ಅದ್ಭುತ ಸಂಯೋಜನೆಯು ರೂಪುಗೊಳ್ಳುತ್ತಿದೆ, ಇದು ಕೆಲವರಿಗೆ ತುಂಬಾ ಮಂಗಳಕರವಾಗಿದೆ.
ಇಂದು ಎಲ್ಲೆಡೆ ಜಾತಿ, ಧರ್ಮ ಮತ ಪಂಥ ಮೇಲು ಕೀಳು ಬಡವ ಬಲ್ಲಿದ, ಹೆಣ್ಣು ಗಂಡು ಎಂಬ ಭೇಧಭಾವದ ಕಂದಕ ಕ್ಕೆ ಸಿಲುಕಿ ನರಳಾಡುತಿದ್ದು.ಇಂತಹ ಸಂದರ್ಭದಲ್ಲಿ ಹಿಂದುಗಳ ಹಬ್ಬ ಅದು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬವ ಜೊತೆಗೆ ಹಿಂದುಗಾಳನ್ನ ಒಡಗೂಡಿಸಿದ ಗಣೇಶ ಹಬ್ಬ ನಾಡಹಬ್ಬವಾಗಿದೆ.
ಗಣೇಶ ಚತುರ್ಥಿ 2020 ರ ಹಬ್ಬವನ್ನು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ಭಾಗಗಳಲ್ಲಿ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಗಣಪತಿ ಬಪ್ಪನ ಭಕ್ತರು ಈ ದಿನ ಸಂಭ್ರಮದಿಂದ ತಮ್ಮ ಮನೆಗೆ ತಂದು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.
ಈ ವರ್ಷದ ಕರೋನಾವೈರಸ್ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಉತ್ಸವವನ್ನು ಸರಳ ರೀತಿಯಲ್ಲಿ ಆಯೋಜಿಸುವಂತೆ ಗಣೇಶ್ ಉತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಗಣೇಶ ಮಂಡಳಿಗಳಿಗೆ ಠಾಕ್ರೆ ಈ ಹಿಂದೆ ಮನವಿ ಮಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.