ನೇಚರ್ ಕಮ್ಯುನಿಕೇಷನ್ಸ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಕೊಬ್ಬಿನ ಯಕೃತ್ತಿನ ರೋಗಿಗಳ ಸಂಖ್ಯೆಯು ವಿಶ್ವಾದ್ಯಂತ ಹೆಚ್ಚುತ್ತಿದೆ ಎಂದು ಕಂಡುಹಿಡಿದಿದೆ. ಅಮೆರಿಕವೊಂದರಲ್ಲೇ ಪ್ರತಿ 10 ಜನರಲ್ಲಿ ನಾಲ್ವರು ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಫ್ಯಾಟಿ ಲಿವರ್ ಎಂಬುದು ಯಕೃತ್ದಲ್ಲಿ ಅತಿಯಾದ ಕೊಬ್ಬಿನ ಸಂಗ್ರಹವನ್ನು ಸೂಚಿಸುತ್ತದೆ. ಇದರಿಂದಾಗಿ ಯಕೃತ್ ಸರಿಯಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಬಹುದು. ಫ್ಯಾಟಿ ಲಿವರ್ನಲ್ಲಿ ಎರಡು ಪ್ರಮುಖ ಪ್ರಕಾರಗಳಿವೆ. ಲ್ಕೊಹಾಲ್ ಸೇವನೆಯ ಕಾರಣದಿಂದ ಉಂಟಾಗುವ ಅಲ್ಕೊಹಾಲಿಕ್ ಫ್ಯಾಟಿ ಲಿವರ್ ಮತ್ತು ಅಲ್ಕೊಹಾಲ್ ಸೇವನೆಯಿಲ್ಲದ ಕಾರಣಕ್ಕೂ ಉಂಟಾಗುವ ನಾನ್-ಅಲ್ಕೊಹಾಲಿಕ್ ಫ್ಯಾಟಿ ಲಿವರ್.
Fatty Liver Diet: ನಿಮ್ಮ ದೇಹದಲ್ಲಿನ ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯ ಸೇವನೆಯ ಮೇಲೆ ನಿಗಾ ಇರಿಸಿ ಇದರಿಂದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿರ್ವಹಿಸಬಹುದು. ಆಹಾರ ಮತ್ತು ವ್ಯಾಯಾಮವು ಕೆಲಸ ಮಾಡದಿದ್ದರೆ ವೈದ್ಯರ ಸಲಹೆಯಂತೆ ಸರಿಯಾದ ಔಷಧಿಯನ್ನು ತೆಗೆದುಕೊಳ್ಳಿ
Fatty Liver Symptoms In Feet: ಕೆಲವೊಮ್ಮೆ ನಾವು ಕೈ-ಕಾಲುಗಳಲ್ಲಿ ಕಂಡು ಬರುವ ನೋವುಗಳನ್ನು ಸಾಮಾನ್ಯ ನೋವು ಎಂದು ನಿರ್ಲಕ್ಷಿಸುತ್ತೇವೆ. ಆದರೆ, ಇದು ಭವಿಷ್ಯದಲ್ಲಿ ನಮ್ಮನ್ನು ಗಂಭೀರ ಕಾಯಿಲೆಗೆ ಗುರಿಯಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.