ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ ಈ ಕಾರಣದಿಂದ ಹೆಚ್ಚಾಗಿ ಎಲ್ಲರೂ ಮನೆಯಲ್ಲಿ ಕಲ್ಲಂಗಡಿಯನ್ನು ಇರಿಸಿಯೇ ಇರುತ್ತಾರೆ ಆದರೆ ಅದನ್ನು ಕತ್ತರಿಸಿ ಫ್ರಿಡ್ಜ್ ಅಲ್ಲಿ ಇಟ್ಟು ತಿನ್ನುವುದರಿಂದ ಹಾನಿಕಾರಕವಾಗುತ್ತದೆ
Lotus Cultivation: ನಮ್ಮ ದೇಶದಲ್ಲಿ ವರ್ಷವಿಡೀ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಹಾಗಾಗಿ ಕಮಲದ ಹೂವಿಗೆ ನಿರಂತರ ಬೇಡಿಕೆ. ಈ ಕ್ರಮದಲ್ಲಿ ಅದನ್ನು ಬೆಳೆಸುವುದು ಲಾಭದಾಯಕವೆಂದು ತೋರುತ್ತದೆ. ಕೃಷಿಯಲ್ಲಿ ಲಾಭದಾಯಕ ಅವಕಾಶಗಳನ್ನು ಹುಡುಕುವುದು, ಕಮಲದ ಕೃಷಿಯು ಲಾಭದಾಯಕ ಉದ್ಯಮವಾಗಿದೆ.
ಸಮೃದ್ದವಾಗಿ ಬೆಳೆದ ರಾಗಿ ಹೊಲದ ಬಗ್ಗೆ ದೊಡ್ಡಪ್ಪನ ಅಸಡ್ಡೆ
ತನ್ನ ರಾಗಿ ಹೊಲವನ್ನು ಬಂಗಾರಕ್ಕೆ ಹೋಲಿಸಿದ ಪುಟ್ಟ ಬಾಲಕ, ಕೊಯ್ಲಿಗೆ ಬಂದರೂ ದೊಡ್ಡಪ್ಪ ಕೇಳುತ್ತಿಲ್ಲ ಎಂದು ಮಾತನಾಡಿದ್ದಾನೆ.
ತುಮಕೂರು ಜಿಲ್ಲೆ ಅನುಪನಹಳ್ಳಿಯ ನಾಗರಾಜು-ಭವ್ಯ ದಂಪತಿಯ ಮಗ ಚಿನ್ನಿ ಅಲಿಯಾಸ್ ಯಕ್ಷಿ ಎಂಬ ಬಾಲಕನ ಮುದ್ದಾದ ಮಾತಿನಲ್ಲಿ ಹಳ್ಳಿಯ ಸೊಗಡು ಇದೆ. ಬಾಲಕನ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Potato Farming Technique: ಏರೋಪೋನಿಕ್ ತಂತ್ರಜ್ಞಾನವನ್ನು ಅನುಸರಿಸಿ ಮಾಡಲಾಗುವ ಆಲೂಗೆಡ್ಡೆ ಕೃಷಿಯಲ್ಲಿ ಮಣ್ಣಿನಿಂದ ಉಂಟಾಗುವ ರೋಗಗಳ ಸಂಭವನೀಯತೆ ಕಡಿಮೆ ಇರುತ್ತದೆ, ಇದರಿಂದಾಗಿ ರೈತರಿಗೆ ಕಡಿಮೆ ನಷ್ಟ ಮತ್ತು ಹೆಚ್ಚು ಲಾಭವಾಗುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2020 ಕ್ಕೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 38 ವರ್ಷದ ಧೋನಿ ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಕಲ್ಲಂಗಡಿ ಮತ್ತು ಪಪ್ಪಾಯಿ ಬೆಳೆಯುವುದರಲ್ಲಿ ನಿರತರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.