ತನ್ನ ರಾಗಿ ಹೊಲದ ಬಗ್ಗೆ ಪುಟ್ಟ ಪೊರನ ಬಂಗಾರದಂತ ಮಾತು!

  • Zee Media Bureau
  • Jun 20, 2023, 06:10 PM IST

ಸಮೃದ್ದವಾಗಿ ಬೆಳೆದ ರಾಗಿ ಹೊಲದ ಬಗ್ಗೆ ದೊಡ್ಡಪ್ಪನ ಅಸಡ್ಡೆ
ತನ್ನ ರಾಗಿ ಹೊಲವನ್ನು ಬಂಗಾರಕ್ಕೆ ಹೋಲಿಸಿದ ಪುಟ್ಟ ಬಾಲಕ, ಕೊಯ್ಲಿಗೆ ಬಂದರೂ ದೊಡ್ಡಪ್ಪ ಕೇಳುತ್ತಿಲ್ಲ ಎಂದು ಮಾತನಾಡಿದ್ದಾನೆ.
ತುಮಕೂರು ಜಿಲ್ಲೆ ಅನುಪನಹಳ್ಳಿಯ ನಾಗರಾಜು-ಭವ್ಯ ದಂಪತಿಯ ಮಗ ಚಿನ್ನಿ ಅಲಿಯಾಸ್‌ ಯಕ್ಷಿ ಎಂಬ ಬಾಲಕನ ಮುದ್ದಾದ ಮಾತಿನಲ್ಲಿ ಹಳ್ಳಿಯ ಸೊಗಡು ಇದೆ. ಬಾಲಕನ ಮಾತು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Trending News