ನೋವಿನಿಂದ ಕಣ್ಣುಗಳನ್ನು ರಕ್ಷಿಸಲು, ಆಂತರಿಕ ಪೋಷಣೆ ಅಗತ್ಯ, ಇದಕ್ಕಾಗಿ ವಿಟಮಿನ್ ಎ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ನೀವು ಕೇಲ್, ಪಾಲಕ್, ಬ್ರೊಕೊಲಿ, ಸಾಸಿವೆ ಎಲೆಗಳು ಮತ್ತು ಕೊಬ್ಬಿನ ಮೀನುಗಳನ್ನು ತಿನ್ನಬೇಕು.
ಕಣ್ಣುಗಳು ಮಾನವ ದೇಹದಲ್ಲಿನ ಪ್ರಮುಖ ಅಂಗವಾಗಿದೆ. ಅವು ಬಹಳ ಸೂಕ್ಷ್ಮವಾಗಿರುತ್ತವೆ. ಸಣ್ಣದೊಂದು ಶಬ್ದಕ್ಕೆ ಮಿಟುಕಿಸುತ್ತವೆ. ಭಯವಾದಾಗ ಕಣ್ಣು ದೊಡ್ಡದಾಗುತ್ತವೆ. ಸುಖ ದುಃಖದಲ್ಲಿ ಇದೇ ಕಣ್ಣಲ್ಲಿ ಕಣ್ಣೀರು ಬರುತ್ತೆ.
ಸಾಮುದ್ರಿಕ ಶಾಸ್ತ್ರ ತಿಳಿಸುವಂತೆ ಕಪ್ಪು ಕಣ್ಣುಗಳನ್ನು ಹೊಂದಿರುವ ಜನರು ಬಲವಾದ ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ. ಅಂತಹವರು ಯಾರಿಗೂ ಮೋಸ ಮಾಡುವುದಿಲ್ಲ. ಅಲ್ಲದೆ, ಅಂತಹ ಕಣ್ಣುಗಳನ್ನು ಹೊಂದಿರುವ ಜನರ ವ್ಯಕ್ತಿತ್ವವು ಸ್ವಲ್ಪ ವಿಭಿನ್ನವಾಗಿರುತ್ತದೆ.
Amazing Facts Human Body: ಮಾನವ ದೇಹವು ವಿಶ್ವದ ಅತಿದೊಡ್ಡ ರಹಸ್ಯವಾಗಿದೆ. ಮೆದುಳಿನಿಂದ ಹಿಡಿದು ದೇಹದ ಪ್ರತಿಯೊಂದು ಭಾಗ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಾನವರು ಆರೋಗ್ಯವಾಗಿರಲು ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ವಿಜ್ಞಾನಿಗಳು ಸಾಕಷ್ಟು ಕೆಲಸ ಮಾಡಿದ್ದಾರೆ. ಇದರ ಹೊರತಾಗಿಯೂ, ವೈದ್ಯಕೀಯ ವಿಜ್ಞಾನ ತಜ್ಞರಿಗೆ ದೇಹವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ಗ್ಲೋಕೊಮಾದಿಂದ ದೃಷ್ಟಿ ನಷ್ಟವನ್ನು ತಡೆಯಲು ಜೀವನಶೈಲಿಯ ಬದಲಾವಣೆಗಳು ಸಹಾಯವಾಗಬಹುದೆಂದು ಲಾಸ್ ಎಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರಮುಖ ಅಧ್ಯಯನದ ಲೇಖಕ ಅನ್ನಿ ಕೋಲ್ಮನ್ ಅವರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.