ಸೋಮವಾರದಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರು ತಮ್ಮ ದೇಶಕ್ಕೆ ತಕ್ಷಣವೇ ಸದಸ್ಯತ್ವ ನೀಡುವಂತೆ ಒತ್ತಾಯಿಸಿದ್ದಾರೆ.ಪಾಶ್ಚಿಮಾತ್ಯ ಪರವಾಗಿರುವ ಉಕ್ರೇನ್ ದೇಶದ ವಿರುದ್ಧ ರಷ್ಯಾದ ಆಕ್ರಮಣವು ಐದನೇ ದಿನಕ್ಕೆ ಕಾಲಿಟ್ಟಿದೆ.
Ukraine-Russia War Updates: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಜರ್ಮನಿ (Germany) ಉಕ್ರೇನ್ಗೆ (Ukraine) 1 ಸಾವಿರ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು 500 ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ನೀಡಲಿದೆ. ಅಷ್ಟೇ ಅಲ್ಲ ಜರ್ಮನಿ ರಷ್ಯಾದ ವಿಮಾನಗಳಿಗಾಗಿ ತನ್ನ ವಾಯುಪ್ರದೇಶವನ್ನು ಸಹ ಮುಚ್ಚಲಿದೆ.
ವರ್ಚುವಲ್ ಶೃಂಗಸಭೆಯ ಮುನ್ನಾದಿನದಂದು ಭಾರತ ಮತ್ತು ಯುರೋಪಿಯನ್ ಯೂನಿಯನ್ (ಇಯು) ಮಂಗಳವಾರ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರೆ, ಯುರೋಪಾಲ್ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕಾರ್ಯನಿರತ ವ್ಯವಸ್ಥೆ ಕುರಿತು ಮಾತುಕತೆ ನಡೆಸುತ್ತಿವೆ.
ಯುರೋಪಿಯನ್ ಒಕ್ಕೂಟದೊಂದಿಗಿನ ಬ್ರಿಟನ್ನ ನಿರ್ಗಮನ ಒಪ್ಪಂದವು ಗುರುವಾರ ಅಧಿಕೃತವಾಗಿ ಕಾನೂನಾಗಿ ಮಾರ್ಪಟ್ಟಿದೆ. ಬ್ರೆಕ್ಸಿಟ್ ಹೇಗೆ, ಯಾವಾಗ ಮತ್ತು ಯಾವಾಗ ನಡೆಯಬೇಕು ಎಂಬುದರ ಕುರಿತು ಮೂರು ವರ್ಷಗಳ ಚರ್ಚೆ ನಂತರ ಬುಧವಾರ ತನ್ನ ಅಂತಿಮ ಸಂಸತ್ತಿನ ಹಂತದಲ್ಲಿ ಅಂಗೀಕಾರವಾಯಿತು.
ಕೇಂದ್ರ ಸರ್ಕಾರದದ ಆಹ್ವಾನದ ಮೇರೆಗೆ ಯುರೋಪಿಯನ್ ಒಕ್ಕೂಟವು ನಾಳೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ವಿದೇಶಿ ಪ್ರತಿನಿಧಿಗಳ ತಂಡದ ಭಾಗವಾಗಿರುವುದಿಲ್ಲ. ರಾಜತಾಂತ್ರಿಕ ದೂತರು ಜಮ್ಮು ಮತ್ತು ಕಾಶ್ಮೀರದ ಮಾರ್ಗದರ್ಶಿ ಪ್ರವಾಸವನ್ನು ಬಯಸುವುದಿಲ್ಲ ಮತ್ತು ನಂತರ ಹೋಗುತ್ತಾರೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನೆ ಭಾರತದ ಸಮಸ್ಯೆ ಮಾತ್ರವಲ್ಲ, ಅಂತರಾಷ್ಟ್ರೀಯ ಸಮಸ್ಯೆಯಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಭಾರತಕ್ಕೆ ಬೆಂಬಲಿಸುತ್ತೇವೆ. ಭಯೋತ್ಪಾದನೆ ಫ್ರಾನ್ಸ್ ಮತ್ತು ಯುರೋಪಿನ ಸಮಸ್ಯೆಯಾಗಿದೆ. ಹಾಗಾಗಿ ಕಾಶ್ಮೀರವು ಮತ್ತೊಂದು ಅಫ್ಘಾನಿಸ್ತಾನವಾಗುವುದನ್ನು ನಾವು ಬಯಸುವುದಿಲ್ಲ ಎಂದು ಯುರೋಪಿಯನ್ ಯೂನಿಯನ್ ನಿಯೋಗ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.