The Code On Wages Bill: ಬರುವ ಏಪ್ರಿಲ್ 1, 2021ರಿಂದ ನಿಮ್ಮ ಗ್ರ್ಯಾಚುಟಿ, ಪಿಎಫ್ ಹಾಗೂ ಕೆಲಸದ ಗಂಟೆಗಳಲ್ಲಿ ಭಾರಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ನೌಕರರ ಗ್ರ್ಯಾಚ್ಯುಟಿ ಹಾಗೂ ಭವಿಷ್ಯ ನಿಧಿ ಕೊಡುಗೆ ಹೆಚ್ಚಾಗಲಿದೆ.
EPFO: ದೇಶದ 6 ಕೋಟಿ EPFO ಚಂದಾದಾರರಿಗೆ ವರ್ಷ 2019-20ರ ಸಾಲಿನ ಶೇ.8.5 ರಷ್ಟು ಬಡ್ಡಿದರವನ್ನು ಕೇಂದ್ರದ ಮೋದಿ ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ ಜನರು ತಮ್ಮ ಖಾತೆಯಿಂದ ಈ ರಾಶಿಯನ್ನು ಹಿಂಪಡೆಯಬಹುದು.
ಹೊಸವರ್ಷದ ವೇಳೆಯಲ್ಲೇ ಇಪಿಎಫ್ಒ ಚಂದಾದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. 6 ಕೋಟಿ ಸದಸ್ಯರಿಗೆ ನೌಕರರ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ 2019 -20 ನೇ ಸಾಲಿನ ನೌಕರರ ಭವಿಷ್ಯ ನಿಧಿ ಶೇಕಡ 8.5 ರಷ್ಟು ಬಡ್ಡಿದರವನ್ನು ಜಮಾ ಮಾಡಲು ಆರಂಭಿಸಿದೆ.
EPFO-ಕೇಂದ್ರ ಸರ್ಕಾರವು ಶೀಘ್ರದಲ್ಲೇ ಒಂದು ಯೋಜನೆಯನ್ನು ಜಾರಿಗೊಳಿಸಲಿದ್ದು, ಅಂಗಡಿಗಳು, ಸಣ್ಣ ಕಚೇರಿಗಳು ಮತ್ತು ದೈನಂದಿನ ವೇತನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ.
EPFO Interest Rate: ಈ ತಿಂಗಳ ಅಂತ್ಯದವರೆಗೆ EPFO ತನ್ನ 6 ಕೋಟಿ ದೊಡ್ಡ ಉಡುಗೊರೆ ನೀಡುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಈ ವರ್ಷದ ಕೊನೆಯ ತಿಂಗಳ ಕೊನೆಯಲ್ಲಿ 2019-20ನೇ ಸಾಲಿನ ಇಪಿಎಫ್ಗೆ 8.50% ಬಡ್ಡಿಯನ್ನು ನೀಡಬಹುದು.
ಅರ್ಜಿ ಸಲ್ಲಿಸಿದ ನಂತರ, ಪಿಎಫ್ ಹಣವನ್ನು ವರ್ಗಾಯಿಸುವ ಸಂಪೂರ್ಣ ಪ್ರಕ್ರಿಯೆಯು 3 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ಸೌಲಭ್ಯದ ಪ್ರಯೋಜನವು ಆಧಾರ್ ಸಂಖ್ಯೆಗೆ ಪಿಎಫ್ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದವರಿಗೆ ಲಭ್ಯವಿದೆ.
EPFO ದ E-nomination ಪ್ರಕ್ರಿಯೆಯನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ಇಪಿಎಫ್ಒದ ಮೆಂಬರ್ ಸೇವಾ ಪೋರ್ಟಲ್ ನಲ್ಲಿ ನಿಮ್ಮ ಖಾತೆಗೆ ಲಾಗ್ ಇನ್ ಆಗುವ ಮೂಲಕ ಇ-ನಾಮಿನೆಶನ್ ಸೇವೆಯನ್ನು ಬಳಸಬಹುದು.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ 6 ಕೋಟಿ ಚಂದಾದಾರರಿಗೆ ದೀಪಾವಳಿಯ ಮೊದಲು ದೊಡ್ಡ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ. ಇಪಿಎಫ್ಒ ಶೀಘ್ರದಲ್ಲೇ ಮೊದಲ ಕಂತಿನ ಬಡ್ಡಿಯನ್ನು ತನ್ನ ಷೇರುದಾರರ ಪಿಎಫ್ ಖಾತೆಗೆ ವರ್ಗಾಯಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.