ಯಾವುದೇ ಪ್ರೈವೆಟ್ ಲಿಮಿಟೆಡ್ ಕಂಪನಿಯಲ್ಲಿ, ನೌಕರರ ವೇತನದ ಒಂದು ಭಾಗವನ್ನು ಪಿಎಫ್ ಎಂದು ಕಡಿತಗೊಳಿಸಲಾಗುತ್ತದೆ. ಈ ಹಣವನ್ನು ನೌಕರರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲಿಯವರೆಗೆ ಉದ್ಯೋಗಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾನೋ, ಅಲ್ಲಿವರೆಗೆ ಯಾವುದೇ ಸಮಸ್ಯೆ ಇರುವುದಿಲ್ಲ.
ಇಪಿಎಫ್ ಒ ತನ್ನ ಎಲ್ಲಾ 138 ಪ್ರಾಂತೀಯ ಕಚೇರಿಗಳಲ್ಲಿ ವಾಟ್ಸಾಪ್ ಹೆಲ್ಪ್ ಲೈನ್ (Whatsapp Helpline) ಸೇವೆ ಆರಂಭಿಸಿದೆ. ಯಾವುದೇ ನಂಬರ್ ನಿಂದ ವಾಟ್ಸಾಪ್ ಮಾಡುವ ಮೂಲಕ ತಮ್ಮ ದೂರು ದಾಖಲಿಸಿ, ಅದನ್ನು ಪರಿಹರಿಸಿಕೊಳ್ಳಬಹುದು.
EPFO Latest News - ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2021 ಮಾರ್ಚ್ 4 ರಂದು 2020-21ರ ಆರ್ಥಿಕ ವರ್ಷಕ್ಕೆ ಇಪಿಎಫ್ ಮೇಲಿನ ಬಡ್ಡಿದರಗಳನ್ನು (EPF Interest Rates) ಘೋಷಿಸುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಮಾರ್ಚ್ 4 ರಂದು ಶ್ರೀನಗರದಲ್ಲಿ ಸಭೆ ಸೇರಲಿದೆ. ಈ ಬಾರಿ ಬಡ್ಡಿದರಗಳನ್ನು ಶೇಕಡಾ 8.5 ಕಡಿಮೆ ಮಾಡಲಾಗುತ್ತಿದೆ ಎನ್ನಲಾಗಿದೆ. ಕಳೆದ ವರ್ಷ, ಸಂಸ್ಥೆ ಬಡ್ಡಿದರವನ್ನು 7 ವರ್ಷಗಳ ಕನಿಷ್ಠ ಮಟ್ಟಕ್ಕೆ ಅಂದರೆ, ಶೇ.8.5 ಕ್ಕೆ ಇಳಿಕೆ ಮಾಡಿತ್ತು.
ಮೊದಲು ಪಿಎಫ್ (ಪ್ರಾವಿಡೆಂಟ್ ಫಂಡ್) ಖಾತೆಗೆ ಸಂಬಂಧಿಸಿದ ಯಾವುದೇ ಒಂದು ಸಣ್ಣ ಸಮಸ್ಯೆಗಳನ್ನು ಸರಿಪಡಿಸಲು ನೀವು ಹಲವು ಬಾಗಿ ಪಿಎಫ್ ಕಚೇರಿಗೆ ಸುತ್ತಬೇಕಿತ್ತು. ಆದರೆ ಈಗ ಸಮಯ ಬದಲಾಗಿದೆ. ಇಂದಿನ ಯುಗದಲ್ಲಿ, ನೀವು ನಿಮ್ಮ ಸಮಸ್ಯೆಗಳನ್ನು ವಾಟ್ಸಾಪ್ ಮೂಲಕವೂ ಪರಿಹರಿಸಬಹುದು.
EPFO News: ಇಲ್ಲಿಯವರೆಗೆ, ಪಿಎಫ್ ಖಾತೆದಾರರು ಮನೆಯಲ್ಲಿಯೇ ಕುಳಿತು ಆನ್ಲೈನ್ ಪೋರ್ಟಲ್ ಮೂಲಕ ತಮ್ಮ ವೈಯಕ್ತಿಕ ಮಾಹಿತಿಯನ್ನು ಸುಧಾರಿಸಬಹುದು. ಹೊಸ ಮಾರ್ಗಸೂಚಿಗಳ ಬಿಡುಗಡೆಯ ನಂತರ, ಈಗ ಈ ಬದಲಾವಣೆಗಳು ಸಾಧ್ಯವಾಗುವುದಿಲ್ಲ.
PF Latest Update - ಕೇಂದ್ರ ಸರ್ಕಾರ ಕಡ್ಡಾಯವಾಗಿರುವ PFನ ಸ್ಯಾಲರಿ ಸೀಲಿಂಗ್ (Salary Ceiling) ಅನ್ನು ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಇದಕ್ಕಾಗಿ ಅಗತ್ಯವಿರುವ ಸ್ಯಾಲರಿ ಸೀಲಿಂಗ್ ಅನ್ನು ಸರ್ಕಾರ 15000 ದಿಂದ 25000 ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
ನೌಕರರ ವೇತನದ ಒಂದು ಭಾಗವನ್ನು ಪಿಎಫ್ ಎಂದು ಕಡಿತಗೊಳಿಸಲಾಗುತ್ತದೆ. ವರ್ಷವಿಡೀ ಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಹಣದ ಮೇಲೆ ಬಡ್ಡಿ ಗಳಿಸಲಾಗುತ್ತದೆ. ಆದರೆ ಇಪಿಎಫ್ಒ ಪ್ರಕಾರ, 40 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಕೆವೈಸಿ ಪೂರ್ಣಗೊಳಿಸಿಲ್ಲ ಹಾಗಾಗಿ ಅವರ ಪಿಎಫ್ ಖಾತೆಗೆ ಬಡ್ಡಿ ಪಡೆದಿಲ್ಲ.
7th Pay Commission latest news: ಕೇಂದ್ರ ಸರ್ಕಾರಿ ನೌಕರರು ತಮ್ಮ ಮಾಸಿಕ ಪಿಎಫ್ ಮತ್ತು ಗ್ರಾಚ್ಯುಟಿ ಕೊಡುಗೆಯನ್ನು ಏಪ್ರಿಲ್ 1, 2021 ರಿಂದ ಬದಲಾಯಿಸಬಹುದು. ಭವಿಷ್ಯ ನಿಧಿ (ಪಿಎಫ್) ನಲ್ಲಿನ ಈ ಬದಲಾವಣೆಯು ಖಾಸಗಿ ವಲಯದ ನೌಕರರ ಇಪಿಎಫ್ ಪಾಸ್ಬುಕ್ ಬ್ಯಾಲೆನ್ಸ್ ಹೊಸ ವೇತನ ಸಂಹಿತೆಯ ಮೇಲೆ ಪರಿಣಾಮ ಬೀರಬಹುದು, ಅದು 2021 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಆಶಿಸಲಾಗಿದೆ.
EPFO Latest News - ಉದ್ಯೋಗಿಗಳು ನೌಕರಿಯನ್ನು ತೋರೆದಾಗ ಅವರ ಮುಂದೆ ಒಂದು ದೊಡ್ಡ ಸಮಸ್ಯೆಯೇ ಎದುರಾಗುತ್ತದೆ. ಏಕೆಂದರೆ ನೌಕರಿ ತೊರೆದ ಬಳಿಕ EPF ಖಾತೆಯ ಮಾಹಿತಿ ಹೇಗೆ ನವೀಕರಿಸುವುದು ಎಂಬುದು ಅವರ ಮುಂದಿನ ಸಮಸ್ಯೆ.
ಭವಿಷ್ಯ ನಿಧಿಯ ಪ್ರಯೋಜನಗಳು ನಿವೃತ್ತಿಯ ನಂತರ ಸಿಗುತ್ತವೆ. ಆದರೆ ಅನೇಕ ಬಾರಿ ಜನರು ತಮ್ಮ ಪಿಎಫ್ ಖಾತೆಯಿಂದ ಮಧ್ಯದಲ್ಲೇ ಹಣವನ್ನು ಹಿಂತೆಗೆದುಕೊಳ್ಳುತ್ತಾರೆ, ಇದನ್ನು ಮುಂಗಡ ಅರ್ಥಾತ್ ಅಡ್ವಾನ್ಸ್ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.