Kaveri Cinemas : ಬಂಗಾರದ ಪಂಜರದೊಂದಿಗೆ ಪ್ರಾರಂಭವಾದ ಕಾವೇರಿ ಥಿಯೇಟರ್ ಕೆಲವು ವಾರಗಳ ಹಿಂದೆಯಷ್ಟೇ 50 ವರ್ಷಗಳ ಸಂಭ್ರಮವನ್ನು ಆಚರಿಸಿತ್ತು. ಆದರೆ ಕಾವೇರಿ ಚಿತ್ರಮಂದಿರ ಕೇವಲ ನೆನಪಾಗಿ ಉಳಿಯುವ ಸಂದರ್ಭ ಬಂದಿದೆ.
Bollywood Actor Amir Khan: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಅವರನ್ನು 'ಮಿಸ್ಟರ್ ಪರ್ಫೆಕ್ಟ್' ಎಂದು ಕರೆಯುತ್ತಾರೆ.. ಹಾಗಾದ್ರೆ ಈ ರೀತಿಯ ಟ್ಯಾಗ್ನ್ನು ಇವರಿಗೆ ಕೊಟ್ಟಿದ್ದು ಯಾರು?
Preity Zinta Comeback: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್ ಗರ್ಲ್ ಮತ್ತೆ ಬಾಲಿವುಡ್ಗೆ ಕಂಬ್ಯಾಕ್ ಮಾಡಿದ್ದಾರೆ..
Aishwarya Rai: ಬಾಲಿವುಡ್ನ ಸಖತ್ ಫೇಮಸ್ ಜೋಡಿ ಐಶ್ವರ್ಯ ಹಾಗೂ ಅಭಿಷೇಕ್ ಇಬ್ಬರ ಮಧ್ಯೆ ಯಾವುದು ಸರಿ ಇಲ್ಲ.. ವಿಚ್ಚೇದನ ಪಡೆಯಲಿದ್ದಾರೆ ಎನ್ನಲಾಗಿತ್ತು.. ಆದರೆ ಅವೆಲ್ಲವೂ ಕೇವಲ ವದಂತಿಗಳಾಗಿಯೇ ಉಳಿದಿವೆ.. ಇದೀಗ ಬೇರೊಂದು ಸುದ್ದಿ ಹರಿದಾಡುತ್ತಿದ್ದು.. ಪತಿ ಅಭಿಷೇಕ್ನನ್ನು ಬಚ್ಚನ್ ಕುಟುಂಬದಿಂದ ಐಶ್ವರ್ಯ ರೈ ದೂರಮಾಡಿದ್ದಾರೆ ಎನ್ನಲಾಗುತ್ತಿದೆ..
Bollywood and superstition: ರೌನಕ್ ರಜನಿ ಯೂಟ್ಯೂಬ್ ಚಾನೆಲ್’ನಲ್ಲಿ ನಡೆದ ಸಂಭಾಷಣೆಯಲ್ಲಿ, ನಿರ್ದೇಶಕರೊಬ್ಬರ ಹಾಸ್ಯಮಯ ಘಟನೆಯನ್ನು ವಿವರಿಸಿದ್ದಾರೆ. ಮೂಢನಂಬಿಕೆ ಎಷ್ಟಿದೆ ಎಂದರೆ, ಒಬ್ಬ ಪ್ರಖ್ಯಾತ ನಿರ್ದೇಶಕ ಸತತ 42 ದಿನಗಳ ಕಾಲ ಒಂದೇ ಜೋಡಿ ಶಾರ್ಟ್ಸ್ ಹಾಕಿದ್ದರು. ಇದಕ್ಕೆ ಕಾರಣ ಏನೆಂದರೆ, ಚಿತ್ರದ ಯಶಸ್ಸು ಕಾಣಬೇಕೆಂದು.
Ranbir Kapoor: ಬಾಲಿವುಡ್ ನಟ ರಣಬೀರ್ ಕಪೂರ್ 2022 ರಲ್ಲಿ ಆಲಿಯಾ ಭಟ್ ಅವರನ್ನು ವಿವಾಹವಾದರು. ಅವರ ಮದುವೆಯಾಗಿ ಎರಡು ವರ್ಷಗಳಾಗಿವೆ. ಆದರೆ ರಣಬೀರ್ ತನ್ನ ಲವ್ ಲೈಫ್ ನಿಂದ ಸುದ್ದಿಯಾಗಿದ್ದ ಕಾಲವೊಂದಿತ್ತು. ಅವರು ಬಾಲಿವುಡ್ನ ಟಾಪ್ ನಟಿಯರಾದ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ.
Usire Usire : ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ.ಎಂ.ವಿಜಯ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಸಿಕೊಂಡಿರುವ "ಉಸಿರೇ ಉಸಿರೇ" ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಜನರ ಮನ ಗೆದ್ದಿದೆ.
Anushka Sharma retrun to India: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಪುತ್ರ ಅಕಾಯ್ ಜೊತೆಗೆ ಭಾರತಕ್ಕೆ ಮರಳಿದ್ದಾರೆ.. ಆ ಸಂಬಂಧ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ...
Kannada Actor Dwarakish Passes Away: ಕೆಲ ವರ್ಷಗಳ ಹಿಂದಷ್ಟೇ ದ್ವಾರಕೀಶ್ ಅವರು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ತಮ್ಮ ಮನೆಯನ್ನು ಮಾರಿದ್ದರು. ಅವರು ಯಾಕೆ ತಮ್ಮ ಮನೆಯನ್ನು ಮಾರಿದ್ದರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Indias First Adult Movie: 19 ನೇ ಶತಮಾನದಲ್ಲಿ ಹಿಂದಿ ಚಿತ್ರರಂಗ ನಿಧಾನವಾಗಿ ಎತ್ತರಕ್ಕೆ ಏರುತ್ತಿತ್ತು. ಆಗಿನ ಬ್ರಿಟಿಷ್ ಆಳ್ವಿಕೆಯಲ್ಲಿ, ಭಾರತೀಯ ಸಿನಿಮಾಟೋಗ್ರಾಫ್ ಕಾಯಿದೆಯನ್ನು 1918 ರಲ್ಲಿ ಜಾರಿಗೊಳಿಸಲಾಯಿತು.. ಇದನ್ನು 31 ವರ್ಷಗಳ ನಂತರ ಸ್ವತಂತ್ರ ಭಾರತದಲ್ಲಿ 1949 ರಲ್ಲಿ ತಿದ್ದುಪಡಿ ಮಾಡಲಾಯಿತು.. ಅಷ್ಟೇ ಅಲ್ಲ ಸೆನ್ಸಾರ್ ಮಂಡಳಿ ಸಮಿತಿಯನ್ನೂ ರಚಿಸಲಾಗಿತ್ತು. ಚಲನಚಿತ್ರಗಳಿಗೆ ಅವುಗಳ ವಿಷಯಕ್ಕೆ ಅನುಗುಣವಾಗಿ ಪ್ರಮಾಣಪತ್ರಗಳನ್ನು ನೀಡುವುದು ಇದರ ಕಾರ್ಯವಾಗಿತ್ತು.
Kannada Actor Ramesh Bhat wife and Family: ಹಿರಿಯ ನಟ ರಮೇಶ್ ಭಟ್ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
Bollywood Star Actor sharukh Khan Son: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಏಕೈಕ ಪುತ್ರ ಆರ್ಯನ್ ಖಾನ್ ಸದ್ಯ ಬ್ರೆಜಿಲ್ನ ಖ್ಯಾತ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ..
Honey Singh Sensational comment: ಜನಪ್ರಿಯ ಸಿಂಗರ್ ಮತ್ತು ರಾಪರ್ 'ಯೋ ಯೋ ಹನಿ ಸಿಂಗ್' ಸದ್ಯ ಸುದ್ದಿಯಲ್ಲಿದ್ದಾರೆ. ಸಂಗೀತ ಕಾರ್ಯಕ್ರಮದ ವೇಳೆ ಅಭಿಮಾನಿಗಳಿಗೆ ಹನಿ ಸಿಂಗ್ ಸಂದೇಶವೊಂದನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.