Mr & Mrs Mahi : ಮಿ ಮತ್ತು ಮಿಸೆಸ್ ಮಾಹಿ ರಿಲೀಸ್ ಗೆ ಡೇಟ್ ಫಿಕ್ಸ್

Mr & Mrs Mahi :ರಾಜಕುಮಾರ್ ಮತ್ತು ಜಾನ್ವಿ ಕಪೂರ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ಮಾಹಿತಿ ಚಿತ್ರವು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು , ಮೇ 31 ರಂದು ಸಿನಿಮಾ ರಿಲೀಸ್ ಆಗಲಿದೆ.

Written by - Zee Kannada News Desk | Last Updated : Apr 14, 2024, 09:14 PM IST
  • ಸಿನಿಮಾವು ಜಿಯೋ ಸ್ಟುಡಿಯೋಸ್ ಹಾಗೂ ಧರ್ಮಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕರಣ್ ಜೋಹರ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ.
  • ಇದಕ್ಕೂ ಮುಂಚೆ ಸಿನಿಮಾ ತಂಡವು ಏಪ್ರಿಲ್ 19 ರಂದು ಸಿನಿಮಾ ರಿಲೀಸ್ ಆಗಲೇ ಇದೆ ಎಂದು ಘೋಷಣೆ ಮಾಡಿತ್ತು
  • ಸಿನಿಮಾವು 2023ರಲ್ಲಿ ತನ್ನ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿತ್ತು ಮತ್ತು ಏಪ್ರಿಲ್ 19 2024ರಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ
Mr & Mrs Mahi : ಮಿ ಮತ್ತು ಮಿಸೆಸ್ ಮಾಹಿ ರಿಲೀಸ್ ಗೆ ಡೇಟ್ ಫಿಕ್ಸ್ title=

ರಾಜಕುಮಾರ್ ಮತ್ತು ಜಾನ್ವಿ ಕಪೂರ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ಮಾಹಿತಿ ಚಿತ್ರವು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು , ಮೇ 31 ರಂದು ಸಿನಿಮಾ ರಿಲೀಸ್ ಆಗಲಿದೆ.

ಇದನ್ನು ಓದಿ : ಮಂಗಳೂರಲ್ಲಿ ಪ್ರಧಾನಿ ರೋಡ್ ಶೋ,   ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ ಮೋದಿ

ಇದಕ್ಕೂ ಮುಂಚೆ ಸಿನಿಮಾ ತಂಡವು ಏಪ್ರಿಲ್ 19 ರಂದು ಸಿನಿಮಾ ರಿಲೀಸ್ ಆಗಲೇ ಇದೆ ಎಂದು ಘೋಷಣೆ ಮಾಡಿತ್ತು ಆದರೆ ಇದೀಗ ಮೇ 31ರಂದು ರಿಲೀಸ್ ಆಗಲಿದೆ ಎಂದು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

 
 
 
 

 
 
 
 
 
 
 
 
 
 
 

A post shared by Karan Johar (@karanjohar)

ನಿರ್ಮಾಪಕ ಕರಣ್ ಜೋಹರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಕೆಲವು ಚಿತ್ರಗಳು ಕೇವಲ ಕಥೆಗಳಿಗಿಂತ ಹೆಚ್ಚಿನವು, ಅವುಗಳು ಸೆಲ್ಯುಲಾಯ್ಡ್ ಪ್ರೀತಿಗಿಂತ ಹೆಚ್ಚು ಅವುಗಳು ಕನಸುಗಳ ಬಗ್ಗೆ ವೀಕ್ಷಕರೊಂದಿಗೆ ಮಾತನಾಡುತ್ತವೆ ಮತ್ತು ನಮಗೆ ಹತ್ತಿರವಿರುವ ಜನರು ಎಷ್ಟು ಬಾರಿ ದಾರಿಯಲ್ಲಿ ಬರಬಹುದು ನಮ್ಮ ಕನಸುಗಳ MR ಮತ್ತು MRS ಮಾಹಿ ಅಸಾಧಾರಣವಾಗಿ ನಮ್ಮ ಹೃದಯಕ್ಕೆ ಹತ್ತಿರವಾಗಿದ್ದಾರೆ. ಮತ್ತು ಸೋಮವಾರ ನಮ್ಮ ಪ್ರಚಾರದ ವಿನ್ಯಾಸಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಕಾಯಲು ಸಾಧ್ಯವಿಲ್ಲ ಆದರೆ ಸದ್ಯಕ್ಕೆ ನಾವು 31ನೇ ಮೇ 2024 ರಂದು ಬಿಡುಗಡೆ ದಿನಾಂಕವನ್ನು ನಿಗದಿಗೊಳಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ .  

ಸಿನಿಮವು 2023ರಲ್ಲಿ ತನ್ನ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿತ್ತು ಮತ್ತು ಏಪ್ರಿಲ್ 19 2024ರಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ಮಾಹಿತಿಯನ್ನು ಘೋಷಣೆ ಮಾಡಿದ್ದು ಆದರೆ ಇದೀಗ ಮೇ 31ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದೆ.

ಇದನ್ನು ಓದಿ :MI Vs CSK  : ಮುಂಬೈ ವಿರುದ್ಧ ಚೆನ್ನೈ ಪಂದ್ಯ, ಟಾಸ್ ಗೆದ್ದು MI ಬೌಲಿಂಗ್ ಆಯ್ಕೆ

ಸಿನಿಮಾವು ಜಿಯೋ ಸ್ಟುಡಿಯೋಸ್ ಹಾಗೂ ಧರ್ಮಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕರಣ್ ಜೋಹರ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News